ಕೇಂದ್ರ ಸರ್ಕಾರ ಕೆಲವು ನಿಲುವುಗಳು ಜನರ ಬೇಸರಕ್ಕೆ ಮತ್ತು ಜನರ ಕೋಪಕ್ಕೆ ಕಾಣರವಾಗುತ್ತಿದೆ. ಹೌದು ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಪ್ರತಿದಿನ ಏರಿಕೆ ಆಗುತ್ತಿದ್ದು ಇದು ಜನರ ಶಾಕ್ ಗೆ ಕಾರಣಾಗುತ್ತಿದೆ. ಜನರು ಪ್ರತಿನಿತ್ಯ ಬಳಕೆ ಮಾಡುತ್ತಿರುವ ವಸ್ತುಗಳ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದ್ದು ಜನರು ಬೇಸರಕ್ಕೆ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಬಜೆಟ್ ಸಮಯದಲ್ಲಿ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಲಾಗುತ್ತದೆ ಎಂದು ಹೇಳುವುದರ ಮೂಲಕ ದೇಶದ ಜನರಿಗೆ ಬಂಪರ್ ಗುಡ್ ನ್ಯೂಸ್ ನೀಡಲಾಗಿತ್ತು, ಆದರೆ ಖುಷಿಯಲ್ಲಿ ಇದ್ದ ಜನರಿಗೆ ಬಹಳ ಬೇಸರದ ಸಂಗತಿ ಎದುರಾಗಿದ್ದು ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ ಎಂದು ಹೇಳಬಹುದು.Profit margins draw edible oil makers to the premium segment | Business  Standard News

ಹಾಗಾದರೆ ದೇಶದಲ್ಲಿ ಅಡುಗೆ ಎಣ್ಣೆಯ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಮುಂದಿನ ದಿನಗಳಲ್ಲಿ ಎಷ್ಟು ಏರಿಕೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರೀತಿಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಕೂಡ ಭಾರಿ ಪ್ರಮಾಣದ ಏರಿಕೆ ಆಗಿದ್ದು ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆಯಲ್ಲಿ ಸುಮಾರು 15 ರಿಂದ 20 ರೂಪಾಯಿ ಏರಿಕೆ ಆಗಿದೆ.

1 ಲೀಟರ್ ಸನ್ ಫ್ಯೂರ್ ಎಣ್ಣೆಗೆ ಕೇಳದ ವಾರ 140 ರೂಪಾಯಿ ಇದ್ದಿತ್ತು, ಆದರೆ ಈಗ ಎಣ್ಣೆಯ ಬೆಲೆಯಲ್ಲಿ 15 ರೂಪಾಯಿ ಏರಿಕೆ ಆಗಿದ್ದು ಪ್ರತಿ 1 ಲೀಟರ್ ಸನ್ ಫ್ಯೂರ್ ಬೆಲೆ 155 ರೂಪಾಯಿ ಆಗಿದೆ. ಇನ್ನು ಅದೇ ರೀತಿಯಲ್ಲಿ ಗೋಲ್ಡ್ ವಿನ್ನರ್ ಎಣ್ಣೆಯ ಬೆಲೆ ಬೆಲೆ 150 ರೂಪಾಯಿಯಿಂದ 160 ರುಪಾಯಿಗೆ ಏರಿಕೆ ಆಗಿದೆ. ಸಪೋಲಾ 180 ರೂಪಾಯಿಯಿಂದ 200 ರೂಪಾಯಿ ಏರಿಕೆ ಆಗಿದೆ. ಇನ್ನು ಅದೇ ರೀತಿಯಲ್ಲಿ ಫ್ರೀಡಂ ಎಣ್ಣೆ 150 ರೂಪಾಯಿಯಿಂದ 160 ರೂಪಾಯಿಗೆ ಏರಿಕೆ ಆಗಿದೆ.

No respite in ghee, pulses, tea prices - Newspaper - DAWN.COM

ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಮೇಲಿನ ಸುಂಕವನ್ನ ಕಡಿಮೆ ಮಾಡಲಾಗುತ್ತದೆ ಮತ್ತು ಇದರಿಂದ ಅಡುಗೆ ಎಣ್ಣೆಯ ಬೆಲೆ ಇಳಿಕೆ ಆಗುತ್ತದೆ ಎಂದು ಹೇಳಿತ್ತು, ಆದರೆ ಈಗ ಸಡನ್ ಆಗಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದ್ದು ಇದು ಜನರ ಕೋಪಕ್ಕೆ ಕಾರಣವಾಗಿದೆ. ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರೀತಿಯಲ್ಲಿ ಅಡುಗೆ ಎಣ್ಣೆಯ ಬೆಲೆ ಭಾರಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಪ್ರತಿದಿನ ಏರಿಕೆ ಆಗುತ್ತಿರುವ ಅಡುಗೆ ಎಣ್ಣೆಯ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಹೆಚ್ಚು ಹೆಚ್ಚು ಅಡುಗೆ ಎಣ್ಣೆ ಬಳಕೆ ಮಾಡುವ ಎಲ್ಲರಿಗೂ ತಲುಪಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •