ಹೌದು ಸ್ನೇಹಿತರೆ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಕ್ಷೇತ್ರದಲ್ಲಿಯ ಸಾಕಷ್ಟು ಘಟನೆಗಳು ಮತ್ತು ತುಂಬಾ ವಿಚಾರಗಳು ಹೊರಬರುತ್ತಲೆ ಇರುತ್ತವೆ. ಕೆಲವು ವಿಚಾರಗಳು ಹೆಚ್ಚು ಚರ್ಚೆಗೆ ಗ್ರಾಸವಾದರೆ, ಇನ್ನೂ ಕೆಲ ವಿಚಾರಗಳು ಆ ವಿಚಾರಕ್ಕೆ ಸಂಬಂಧಿತ ವ್ಯಕ್ತಿಗಳ ಮೇಲೆ ಹೋಗುತ್ತವೆ. ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಸ್ನೇಹಿತರೆ ಕರ್ತವ್ಯನಿರತ ಈ ಇಬ್ಬರೂ ಪೊಲೀಸ್ ಅಧಿಕಾರಿಗಳಿಂದ ಒಂದು ತಪ್ಪು ಕೆಲಸ ಆಗಿಹೋಗಿದೆ ಎಂದರೆ ತಪ್ಪಾಗಲಾರದು.

Officer

ಕಾರಣ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪುರುಷ ಪೊಲೀಸ್ ಅಧಿಕಾರಿ ಮೈ ಮರೆತು ನಡೆದುಕೊಂಡಿದ್ದಾರೆ. ತುಂಬಾನೆ ಅಸಹ್ಯವಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ವಿಡಿಯೋ ನೆಟ್ಟಿಗರಿಂದ ಹೆಚ್ಚು ಟ್ರೋಲ್ ಗೆ ಒಳಗಾಗಿದ್ದು ಪೊಲೀಸ್ ಅಧಿಕಾರಿಗಳಿಗೆ ಅವರದೇ ಆದ ಸ್ವಾಭಿಮಾನ ಮರ್ಯಾದೆ ಗೌರವ ಘನತೆಯಿದೆ, ಅವರ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡು ಇವರಿಬ್ಬರಿಗೆ ಕ್ಯಾಕರಿಸಿ ಉಗಿದಿದ್ದಾರೆ ಎಂದು ಹೇಳಲಾಗುತ್ತಿದೆ..

ಅಷ್ಟಕ್ಕೂ ಈ ಪೊಲೀಸ್ ಅಧಿಕಾರಿಗಳಿಬ್ಬರೂ ಮಾಡಿದ ಆ ಕೆಲಸ ಯಾವುದು ಗೊತ್ತಾ.? ಈ ವಿಡಿಯೋ ನೋಡಿ. ಹಾಗೇ ಕರ್ತವ್ಯನಿರತರಾಗಿದ್ದು, ಇವರು ಈ ರೀತಿ ಮಾಡಿದ್ದು ಸರಿನಾ ತಪ್ಪಾ ಎಂದು ಕಾಮೆಂಟ್ ಮಾಡಿ.. ಧನ್ಯವಾದ.

ವಿಡಿಯೋ  ನೋಡಲು ವಾಚ್ ಆನ್ ಫೇಸ್ ಬುಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •