ತಾನು ಓದಿಲ್ಲ ಅಂತ ಹೆಂಡತಿಯನ್ನ ಕೆ.ಎ.ಎಸ್ ಅಧಿಕಾರಿಯನ್ನಾಗಿ ಮಾಡಿಸಿದ..ಆದ್ರೆ ಗಂಡನಿಗೆ ಆಗಿದ್ದೇನು ಗೊತ್ತೇ!

Home Kannada News/ಸುದ್ದಿಗಳು

ಕೆಲವೊಂದು ಹೆಣ್ಣುಮಕ್ಕಳಿಗೆ ಒಳ್ಳೆಯ ಗಂಡ ಸಿಗುವುದಿಲ್ಲ.ಇತ್ತ ಕೆಲವು ಪುರುಷರಿಗೆ ಒಳ್ಳೆಯ ಪತ್ನಿ ಸಿಗುವುದಿಲ್ಲ. ಆಕಸ್ಮಾತ್ ಇಬ್ಬರು ಸಹ ಒಳ್ಳೆಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರೆ ಆ ದೇವರು ಒಟ್ಟಿಗೆ ಇರೋಕೆ ಬಿಡೋದಿಲ್ಲ. ಈ ಜೀವನವೆ ಇಷ್ಟು ಎನ್ನುವಂತಾಗಿ ಬಿಡುತ್ತದೆ. ಹೌದು ಇಲ್ಲೊಂದು ಅಂತಹದ್ದೆ ಮನಕಲಕುವ ಘ’ಟ’ನೆ ನಡೆದಿದ್ದು ಕಣ್ಣಂಚಲಿ ನೀರು ತರಿಸುತ್ತಿದೆ ಹೌದು ಆತ ವಿದ್ಯೆ ಕಲಿಯದೆ ಚಿಕ್ಕವಯಸ್ಸಿನಲ್ಲಿಯೆ ಜೀವನ ಸಾಗಿಸಲು ಬದುಕಿನ ದಾರಿ ಹಿಡಿದು ಹೊರಟವ. ಆಕೆ ಹುಟ್ಟು ಪ್ರತಿಭಾವಂತೆ ಓದಿನಲ್ಲಿ ಸದಾ ಮುಂದು ಇಂತಹ ಇಬ್ಬರು ಮದುವೆಯಾದರು..

ಆದರೆ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಡ. ಆಕೆಗೆ ಅಷ್ಟೇ ಗೌರವವನ್ನು ಸಹ ನೀಡುತ್ತಿದ್ದ ಆಕೆಯ ಆಸೆಗಳಿಗೆ ಬೆಲೆಕೊಟ್ಟು ನಾನಂತೂ ಓದಲಿಲ್ಲ ತನ್ನ ಹೆಂಡತಿಯಾದರೂ ಓದಲಿ ಅಂತ ಆಕೆಯನ್ನ ಕೆಎಎಸ್ ಓದಿಸಿದ. ಆಕೆಯೂ ಅಷ್ಟೆ ತನ್ನ ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಗಂಡನಿಗೆ ಗೌರವ ತರಬೇಕೆಂದು ಕಷ್ಟಪಟ್ಟು ಓದಿ ಕೆಎಎಸ್ ಪಾಸ್ ಮಾಡಿದಳು. ಕಳೆದ ವರ್ಷ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ಹುದ್ದೆಗೆ ಏರಿದರು.. ಹೌದು ಕೆಲ ದಿನಗಳ ಹಿಂದಷ್ಟೆ ಗಂಡ ಕರೋನಾ ವೈ’ರ’ಸ್ ಗೆ ತು’ತ್ತಾ’ಗಿದ್ದರು ಗಂಡನನ್ನು ಉಳಿಸಿಕೊಳ್ಳಬೇಕು ಅಂತ ತುಂಬಾ ಸಾಕಷ್ಟು ಪ್ರಯತ್ನಪಟ್ಟರು.

ಸಹ ಅಶ್ವಿನಿ ಅವರ ಪ್ರಯತ್ನ ಫಲ ನೀಡಲಿಲ್ಲ. ಚಿ’ಕಿ’ತ್ಸೆ ಫ’ಲ’ಕಾರಿಯಾಗದೆ ಗಂಡ ಸೀನಾ ಅವರು ಕೊನೆಯು’ಸಿ’ರೆಳೆದಿದ್ದಾರೆ. ತನ್ನ ಪ್ರೀತಿಯ ಗಂಡನನ್ನ ಕಳೆದುಕೊಂಡ ಅಶ್ವಿನಿಯ ನೋವು ನಿಜಕ್ಕೂ ಯಾರಿಗೂ ಬೇಡ ಎನ್ನುವಂತಿತ್ತು. ಆದರೆ ಇದ್ದಷ್ಟು ದಿನ ಅಷ್ಟೊಂದು ಪ್ರೀತಿಸಿ ಮುಂದಿನ ಜೀವನದ ಬಗ್ಗೆ ಅಶ್ವಿನಿ ಜೊತೆ ಸಾಕಷ್ಟು ಕನಸು ಕಂಡಿದ್ದ ಸೀನಾ ಕೊನೆಯುಸಿರೆಳೆದಿದ್ದು ಅಶ್ವಿನಿಯವರ ಆ’ಕ್ರಂ’ದನ ಮುಗಿಲು ಮುಟ್ಟಿತ್ತು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...