ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗ ಕಂಡ ಅದ್ಬುತ ನಟಿ ಎಂದರೆ ಅದು ಎನ್ ಎಸ್ ಲಕ್ಷ್ಮೀದೇವಿ, ಇವರು ಕನ್ನಡ ಚಿತ್ರರಂಗದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಇನ್ನು ಕನ್ನಡ ಚಿತ್ರರಂಗ ಕಂಡ ಹಿರಿಯ ನಟಿ ಎಮ್ ಎನ್ ಲಕ್ಷ್ಮೀ ದೇವಿರವರು ತಮ್ಮ ಹುಟ್ಟು ಹಬ್ಬವನ್ನು ಮೊಮ್ಮಕ್ಕಳ ಜೊತೆ ಆಚರಿಸಿಕೊಂಡಿದ್ದರು, ಕನ್ನಡ ಚಿತ್ರರಂಗದ ಹಿರಿಯ ನಟಿ‌ ಲಕ್ಷ್ಮೀದೇವಿ ಮೊಮ್ಮಗಳು ಆದಾ ದೀಪಿಕಾ ಶರಣ್ ರವರು ತಮ್ಮ ಅಜ್ಜಿಯ ಹುಟ್ಟು ಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ..

ಎನ್ ಎಸ್ ಲಕ್ಷ್ಮೀ ರವರೆಗೆ ಹುಟ್ಟು ಹಬ್ಬವನ್ನು ಅವರ ಮೊಮ್ಮಕ್ಕಳು ಹಾಗು ಚಿತ್ರರಂಗದ ಅನೇಕ ಕಲಾವಿದರು ಸೇರಿ ಲಕ್ಷ್ಮೀ ದೇವಿರವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ, ದೀಪಿಕಾ ಶರಣ್ ರವರ ಕನ್ನಡ ಚಿತ್ರರಂಗದ ಹಿರಿಯ ನಟಿಯ ಮೊಮ್ಮಗಳಾಗಿ ಹುಟ್ಟಿರೊಂದು ನನ್ನ ಅದೃಷ್ಟ ಹಾಗು ನನ್ನ ಹೆಮ್ಮೆ ಎಂದು ಹೇಳಿದ್ದಾರೆ.. ಇನ್ನು ನಾನು ನಟನೆಯ ಪಾತ್ರದಲ್ಲಿ ಕಾಣಿಸಿಕೊಂಡಾಗ ನಮ್ಮ ಅಜ್ಜಿಯೇ ನನಗೆ ಸ್ಪೂರ್ತಿ ಎಂದಿದ್ದಾರೆ, ನಟಿ ಲಕ್ಷ್ಮೀದೇವಿ ರವರು ಸುಮಾರು ಆರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ,

NS-Lakshmi-Devi

ಲಕ್ಷ್ಮೀದೇವಿ ರವರು ಸಿನಿಮಾರಂಗ ಮಾತ್ರವಲ್ಲದೆ ಕನ್ನಡದ ಕಿರುತೆರೆ ಧಾರಾವಾಹಿಯಲ್ಲಿ ಕೂಡ ಹೆಸರು ಮಾಡಿದ್ದು, ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮಾನ ಗಲ್ಲುವಲ್ಲಿ ‌ಯಶಸ್ವಿಯಾಗಿದ್ದಾರೆ, ಇನ್ನು ಕನ್ನಡದ ಚಿತ್ರರಂಗದ ಹಿರಿಯ ಕಲಾವಿದರಾದ ನರಸಿಂಹರಾಜು, ಬಾಲಕೃಷ್ಣ, ಡಾ//ರಾಜ್ ಕುಮಾರ್ ಹೀಗೆ ಅನೇಕ ಹಿರಿಯ ಕಲಾವಿದರ ಜೊತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ, ನಟಿ ಲಕ್ಷ್ಮೀ ದೇವಿ ರವರನ್ನು ನಾಡು ಕಂಡ ಮೇರುನಟಿ ಎದ್ದರು ತಪ್ಪಾಗಲಾರದು, ನಟಿ ಲಕ್ಷ್ಮೀದೇವಿ ರವರು ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!