ಜೀವನದಲ್ಲಿ ಯಾವುದಾದರೂ ವ್ಯಕ್ತಿಗೆ ಅದೃಷ್ಟ ಎನ್ನುವುದು ಭಗವಂತ ಕರುಣಿಸಿದರೆ ಆತ ಕೋಟ್ಯಾಧಿಪತಿ ಆಗುತ್ತಾನೆ. ಈ ರೀತಿ ಕೋಟ್ಯಾಧಿಪತಿ ಆಗುವುದಕ್ಕಿಂತ ಮುಂಚೆ ಭಗವಂತ ನಮಗೆ ಮೂರು ಸಲಹೆಗಳನ್ನು ನೀಡಿದ್ದಾರೆ. ಆ ವಿಚಾರಗಳು ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಜೀವನದಲ್ಲಿ ಒಂದು ಬಾರಿ ಅದೃಷ್ಟ ಎನ್ನುವುದು ಸಂಭವಿಸಿದರೆ ಮುಂದೆ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಕೂಡ ಜಯ ಎಂಬುದು ಬರುತ್ತದೆ. ಇವುಗಳು ನಮ್ಮ ಕರ್ಮ ಫಲಗಳು ಮೇಲೆ ಆಧಾರವಾಗಿ ಇರುತ್ತದೆ.

NOTE

ನಮ್ಮ ಕರ್ಮಗಳು ಕಳೆದ ನಂತರ ನಮಗೆ ಈ ಅದೃಷ್ಟ ಎನ್ನುವುದು ಬರುತ್ತದೆ. ಪ್ರತಿ ನಿತ್ಯ 3:00 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರ ದೇವಾನು ದೇವತೆಗಳು ಜಾಗೃತರಾಗಿ ಇರುತ್ತಾರೆ. ಈ ಒಂದು ಸಮಯದಲ್ಲಿ ನಮ್ಮ ಜೀವನದಲ್ಲಿ ನಾವು ಮೇಲಕ್ಕೆ ಬರುತ್ತೆವೆ. ನಾವು ಉನ್ನತ ಸ್ಥಾನಕ್ಕೆ ಹೋಗುತ್ತೇವೆ ಎನ್ನುವುದಕ್ಕೆ ಒಂದು ನಿದರ್ಶನವನ್ನು ಈ ಒಂದು ಸಮಯದಲ್ಲಿ ನಾವು ಕಾಣಬಹುದಾಗಿದೆ‌. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಾವು ದೇವತೆಗಳ ಮೊರೆ ಹೋಗಿ ಪ್ರಾರ್ಥನೆ ಮಾಡಿದರೆ ನಾವು ಕೇಳಿದಂತಹ ಕೋರಿಕೆಗಳನ್ನು ಕರುಣಿಸುತ್ತಾನೆ ಎಂಬ ಪ್ರತೀತಿ ಇದೆ.

ಈ ಒಂದು ಪ್ರತಿಯನ್ನು ಪುರಾಣಗಳನ್ನು ಕೂಡ ತಿಳಿಸಿದ್ದಾರೆ ಉದಾಹರಣೆಗೆ ವರಮಹಾಲಕ್ಷ್ಮಿ ವ್ರತದ ಪೂಜೆ ಚಾರುಮತಿ ತನ್ನ ಧರ್ಮವನ್ನು ತಾನು ಮಾಡಬೇಕಾದರೆ ಲಕ್ಷ್ಮಿ ದೇವಿ ಕನಸಿನಲ್ಲಿ ಬಂದು ಬ್ರಾಹ್ಮೀ ಮುಹೂರ್ತದಲ್ಲಿ ವ್ರತ ಮಾಡು ಅಂತ ಹೇಳಿ ಹೋಗುತ್ತಾರೆ. ಆನಂತರ ಆಕೆ ಪೂಜೆ ಮಾಡಿದಾಗ ಸಿರಿ, ಸಂಪತ್ತು, ಐಶ್ವರ್ಯ ಲಭಿಸುತ್ತದೆ. ಇನ್ನೂ ನಮ್ಮ ಕನಸಿನಲ್ಲಿ ನೀರು ಹರಿಯುವ ಹಾಗೇ ಮತ್ತು ಆ ನೀರನ್ನು ಕುಡಿಯುವ ಹಾಗೇ ಕನಸು ಬಿದ್ದರೆ ನಮ್ಮ ಸಂಕಲ್ಪಗಳು ಇಡೇರುತ್ತದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •