ಅಂದು ಮಾಡಿದ ಒಂದು ತಪ್ಪಿನಿಂದ ನಿತ್ಯಾನಂದ ಸ್ವಾಮಿ ದೇಶವನ್ನೇ ಬಿಟ್ಟು ಹೋಗಬೇಕಾಯಿತು! ಆದರೆ ಇಂದು ಯಾರೂ ಅಂದುಕೊಂಡಿರದ ಸಾಧನೆ ಮಾಡಿ ತೋರಿಸಿದ ನಿತ್ಯಾನಂದ ಸ್ವಾಮಿ! ಅಬ್ಬಬ್ಬಾ ಗ್ರೇಟ್ ಕಣ್ರೀ

Home

ಸ್ವಯಂ ಘೋಷಿತ ದೇವ ಮಾನವ, ಕೈಲಾಸ ವಾಸಿ ನಿತ್ಯಾನಂದ ಸ್ವಾಮಿ ಸದಾ ಒಂದಲ್ಲ ಒಂದು ವಿವಾದ ಮಾಡಿಕೊಂಡೇ ಇರುತ್ತಾರೆ. ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮಿ ಅದೇನೇ ಮಾತನಾಡಿದರೂ ಅದನ್ನು ಹಾಸ್ಯಾಸ್ಪದವಾಗಿಯೇ ನೋಡಲಾಗುತ್ತದೆ. ಟ್ರೋಲ್ ಪೇಜ್ ನವರಿಗೆ ನಿತ್ಯಾನಂದ ಸ್ವಾಮಿ ಒಳ್ಳೆಯ ಸೋರ್ಸ್. ಅತ್ಯಾಚಾರ ಆರೋಪ ಇರುವ ನಿತ್ಯಾನಂದ ಸ್ವಾಮಿ ಅವರು ದೇಶವನ್ನೇ ಬಿಟ್ಟು ಅಮೇರಿಕಾದಲ್ಲಿನ ಒಂದು ದ್ವೀಪವನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ದೇಶ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ.

Why Swami Nithyananda chose Gujarat for his ashram and his network

ಆದರೆ ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆ ಅನ್ನುವುದು ಇನ್ನೂ ಹೊರ ಜಗತ್ತಿಗೆ ಗೊತ್ತಿಲ್ಲ. ಅನೇಕ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ ಬಂಧನಕ್ಕೆ ಪೊಲೀಸರು ಎಲ್ಲಿಲ್ಲದ ಕಸರತ್ತು ಮಾಡಿದರೂ ಅವರನ್ನು ಹಿಡಿಯಲು ಮಾತ್ರ ಸಾಧ್ಯ ಆಗಿಲ್ಲ. ಹೀಗೆ ಭಾರತದಿಂದ ತಲೆ ಮರೆಸಿಕೊಂಡು ಈಕ್ವೆಡಾರ್ ನಲ್ಲಿ ಕೈಲಾಸ ದೇಶವನ್ನು ಮಾಡಿರುವ ನಿತ್ಯಾನಂದ , ತನ್ನ ದೇಶಕ್ಕೆ ತನ್ನ ಭಕ್ತರಿಗೆ ಬರಲು ವೀಸಾ ವ್ಯವಸ್ಥೆ ಕೂಡ ಮಾಡಿದ್ದರು. ಅದೇ ರೀತಿ ಕೈಲಾಸದಲ್ಲಿ ತನ್ನ ಭಾವಚಿತ್ರ ಇರುವ ಕರೆನ್ಸಿ ಕೂಡ ಮಾಡಿದ್ದಾರೆ. ತನ್ನ ಭಕ್ತರಿಗಾಗಿ ಕೈಲಾಸದಲ್ಲಿ ಉಚಿತ ಊಟ ಕೂಡ ಕೊಟ್ಟಿದ್ದಾರೆ.

ಆದರೆ ಇದೆಲ್ಲಾ ಮಾಡಿದರೂ ನಿತ್ಯಾನಂದ ಸ್ವಾಮಿಯನ್ನು ಅಪಹಾಸ್ಯ ಮಾಡುವುದನ್ನು ಮಾತ್ರ ಯಾರೂ ನಿಲ್ಲಿಸಿಲ್ಲ. ಅದಕ್ಕೆ ಒಂದು ಕಾರಣ ನಿತ್ಯಾನಂದ ಸ್ವಾಮಿಯ ವಿಚಿತ್ರ ಇಂಗ್ಲೀಷ್ ಮಾತುಗಳು. ಆದರೆ ಇದೀಗ ಇಡೀ ಹಿಂದೂ ಸಾಮ್ರಾಜ್ಯವೇ ಅಚ್ಚರಿ ಪಡುವಂತಹ ಸಾಧನೆಯನ್ನು ಕೈಲಾಸವಾಸಿ ನಿತ್ಯಾನಂದ ಸ್ವಾಮಿಗಳು ಮಾಡಿದ್ದಾರೆ. ಕೈಲಾಸ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರ ವಾಸ ಮಾಡಲು ಅವಕಾಶ ಇದೆ. ಅಲ್ಲಿ ಹಿಂದೂ ಭಕ್ತಾದಿಗಳನ್ನು ಮಾತ್ರ ಕಾಣಬಹುದು. ಹೀಗಾಗಿ ಕೈಲಾಸ ದೇಶ ಇಡೀ ಪ್ರಪಂಚದಲ್ಲಿಯೇ ಏಕೈಕ ಹಿಂದೂಗಳು ಮಾತ್ರ ವಾಸಿಸುವ ದೇಶವೆಂದು ಗುರುತಿಸಿಕೊಂಡಿದೆ.

Swami Nithyananda Latest (Leelaigal) Video - YouTube

ಇದೀಗ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಜಾಗತೀಕರಣ ಮಾಡಲು ಮುಂದಾಗಿದ್ದಾರೆ ನಿತ್ಯಾನಂದ. ಕೈಲಾಸ ದೇಶಕ್ಕೆ ಏಕೈಕ ಹಿಂದೂ ರಾಷ್ಟ್ರ ಅನ್ನುವ ಮಾನ್ಯತೆ ಸಿಗಲೇ ಬೇಕು ಅಂತ ಹಠ ತೊತ್ಟಿರುವ ನಿತ್ಯಾನಂದ ಸ್ವಾಮಿ, ಇತ್ತೀಚೆಗೆ ವಿಶ್ವ ಸಂಸ್ಥೆ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಕೈಲಾಸ ದೇಶದ ಪ್ರತಿನಿಧಿಯಾಗಿ ನಿಂತು ಹಿಂದೂ ಧರ್ಮದ ಕುರಿತು ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಇವರ ಭಾಷಣವು ವಿಶ್ವಸಂಸ್ಥೆಯಲ್ಲಿ ಸಕರಾತ್ಮಕ ಪ್ರಭಾವ ಬೀರಿದೆ ಎನ್ನಲಾಗಿದ್ದು, ಕೈಲಾಸ ದೇಶಕ್ಕೆ ಏಕೈಕ ಹಿಂದೂ ರಾಷ್ಟ್ರ ಅನ್ನುವ ಮಾನ್ಯತೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತನ್ನನ್ನು ಅದೆಷ್ಟೇ ನಿಂದಿಸಿದ್ದರೂ, ಅಪಹಾಸ್ಯ ಮಾಡಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿತ್ಯಾನಂದ ಸ್ವಾಮಿಗಳು ಇದೀಗ ಮಹಾನ್ ಸಾಧನೆಯನ್ನೇ ಮಾಡಿದ್ದಾರೆ. ಇದಕ್ಕೇ ಭೇಷ್ ಅನ್ನಲೇಬೇಕು ಅಲ್ಲವೇ?

This Actress Was A Part Of Swami Nithyananda's MMS - Story Minter
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...