ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಮನೆಯಲ್ಲಿ ಇದೆ ಈಗ ಬಹಳ ಸಿಂಪ ಲ್ಲಾಗಿ ಕಾಣಿಸಿಕೊಂಡು ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡಿರುವ ನಿರ್ಮಲ ರವರು ಬಿಗ್ ಬಾಸ್ ಕನ್ನಡದ ಕಿರುತೆರೆಯಲ್ಲಿ ಪ್ರಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಪದ್ಮಾವತಿ ಧಾರಾವಾಹಿಯನ್ನು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣ ಮಾಡಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾ.

Yytw ನಿರ್ಮಲ ರವರು ಹೀಗೆ ನಟನೆ ಹಾಗೂ ನಿರ್ಮಾಣದ ಮೂಲಕ ಇಲ್ಲಿಯವರೆಗೂ 20 ಕೋಟಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನೋಡಲು ಬಹಳ ಸಿಂಪಲ್ ಆಗಿ ಕಾಣುವ ಇವರು 20 ಕೋಟಿ ಒಡತಿ ಎಂದರೆ ನೀವು ನಂಬಲೇಬೇಕು ಮನೆಯಲ್ಲಿ ಯಾರು ಊಹೆ ಮಾಡಲಾಗದ ರೀತಿ ಆಟ ಹಾಡಿದರು. ರಾತ್ರೋ ರಾತ್ರಿ ಸೀರೆ ಉಟ್ಟದ್ದು ಬಿಟ್ಟರೆ ನಿರ್ಮಲ ರವರು ಬಹುತೇಕ ಸಮಯದಲ್ಲಿ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು.

Nirmala

ಚಿಕ್ಕವಯಸ್ಸಿ ನಿಂದಲೂ ನಾಟಕಗಳನ್ನು ಆರಂಭಿಸಿ ಕೆಲವು ವರ್ಷಗಳ ಹಿಂದೆ ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿ ತದ ನಂತರ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದು ಕೊಂಡಿರುವ ನಿರ್ಮಲ ರವರು ನಿರ್ಮಾಪಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಪ್ರಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಪದ್ಮಾವತಿ ಧಾರಾವಾಹಿಯನ್ನು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣ ಮಾಡಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾ ನಿರ್ಮಲ ರವರು ಹೀಗೆ ನಟನೆ ಹಾಗೂ ನಿರ್ಮಾಣದ ಮೂಲಕ ಇಲ್ಲಿಯವರೆಗೂ 20 ಕೋಟಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನೋಡಲು ಬಹಳ ಸಿಂಪಲ್ ಆಗಿ ಕಾಣುವ ಇವರು 20 ಕೋಟಿ ಒಡತಿ ಎಂದರೆ ನೀವುನಂಬಲೇ ಬೇಕು,ಧನ್ಯವಾ ದಗಳು ಗೆಳೆಯರೇ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •