ಸ್ನೇಹಿತರೆ, ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗ ಕಂಡ ಪ್ರತಿಭೆಯುಳ್ಳ ನಟಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಡತನದಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಇವರ ಹೆಸರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೆಸರ ಜೊತೆ ಸೇರಿ ಎಲ್ಲೆಡೆ ಮನೆಮಾತಾದರು. ಇವರಿಬ್ಬರಿಗೆ ಶಮಿಕಾ ಎಂಬ ಮುದ್ದಾದ ಹೆಣ್ಣುಮಗಳಿದ್ದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಮೂಡಿ ಇಬ್ಬರೂ ಸಹ ಬೇರೆಯಾಗಿದ್ದಾರೆ ಅಷ್ಟೇ ಅಲ್ಲದೆ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿಯವರು ಮುಂದೆಂದು ಒಂದಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ನಾನು ಯಾವುದೇ ಕಾರಣಕ್ಕೂ ಶಮಿಕಾಳನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಅಷ್ಟು ವಿಶಾಲ ಹೃದಯ ನನ್ನದಲ್ಲವೆಂಬ ಖಡಕ್ ಹೇಳಿಕೆ ಕೊಟ್ಟಿದ್ದರು. ಇವರ ಹೇಳಿಕೆಗೆ ರಾಧಿಕಾ ಕುಮಾರಸ್ವಾಮಿ ಅವರು ಕೊಟ್ಟ ತಿರುಗೇಟು ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಇತ್ತೀಚಿಗೆ ನಿಖಿಲ್ ರವರ ಈ ಖಡಕ್ ಹೇಳಿಕೆಯ ವಿಷಯ ತುಂಬಾನೇ ಸುದ್ದಿಯಾಗಿತ್ತು. ರಾಧಿಕಾ ಕುಮಾರಸ್ವಾಮಿ ಅವರ ಸಂಬಂಧ ಮೊದಲ ತರಹ ಸರಿಯಿಲ್ಲ ಇವರಿಬ್ಬರು ಒಟ್ಟಿಗೆ ಇಲ್ಲ ಬೇರೆಯಾಗಿದ್ದಾರೆ ಎಂಬ ಊಹಾಪೋಹಗಳು ಸದ್ಯಕ್ಕೆ ಎಲ್ಲೆಡೆ ಹರಿದಾಡುತ್ತಿವೆ.

Nikhil

ಅಲ್ಲದೆ ರಾಧಿಕಾ ಅವರು ತಮ್ಮ ಬೆಂಗಳೂರಿನ ಮನೆಯನ್ನು ಮಾರಿ ಲಂಡನ್ನಲ್ಲಿ ಸೆಟಲ್ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಷ್ಟೇ ಅಲ್ಲದೇ ರಾಧಿಕಾ ಕುಮಾರಸ್ವಾಮಿಯವರು ಕುಮಾರಸ್ವಾಮಿ ಅವರನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು ಈ ವಿಷಯ ನಿಖಿಲ್ ಕುಮಾರಸ್ವಾಮಿಯವರು ಮದುವೆಯಾಗುವ ಸಮಯದಲ್ಲಿ ಹೆಚ್ಚಾಗಿ ಬಂದಿತ್ತು. ಈಗ ಈ ವಿಷಯವಾಗಿ ಹೇಳಿಕೆ ಕೊಟ್ಟಿರುವಂತಹ ರಾಧಿಕಾ ಕುಮಾರಸ್ವಾಮಿ ಅವರು ನೀವು ಅಂದುಕೊಂಡಿರುವುದು ಎಲ್ಲಾ ಸುಳ್ಳು. ನನ್ನ ಮತ್ತು ಕುಮಾರಸ್ವಾಮಿಯವರ ಸಂಬಂಧ ಮೊದಲು ಹೇಗಿತ್ತು ಈಗಲೂ ಸಹ ಹಾಗೆಯೇ ಇದೆ.

ಹೇಗೆ ನನ್ನ ಹೆಸರಿನೊಂದಿಗೆ ಕುಮಾರಸ್ವಾಮಿಯವರ ಹೆಸರು ಬೆರೆತಿದೆಯೋ ನನ್ನ ಜೀವ ಇರುವವರೆಗೂ ಕುಮಾರಸ್ವಾಮಿಯವರ ಪ್ರೀತಿ ನನ್ನ ಜೊತೆ ಸದಾ ಇರುತ್ತದೆ. ನಿಖಿಲ್ ಕುಮಾರಸ್ವಾಮಿ ಅವರು ನನ್ನ ಮಗಳನ್ನು ತನ್ನ ತಂಗಿ ಎಂದು ಒಪ್ಪಿಕೊಳ್ಳದಿದ್ದರು ಶಮಿಕಾ ಕುಮಾರಸ್ವಾಮಿ ಅವರ ಮಗಳು ಎಂಬುದು ಎಂದು ಸುಳ್ಳಾಗುವುದಿಲ್ಲ. ಇಡೀ ಪ್ರಪಂಚಕ್ಕೆ ಗೊತ್ತು ಶಮಿಕಾ ಯಾರು ಎಂಬುದು ಎಂದು ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಧಿಕಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •