ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಬ್ಯಾಂಕಾಕ್ ಇದು ಒಂದು ಥೈಲ್ಯಾಂಡ್ ನ ರಾಜಧಾನಿಯಾಗಿದ್ದು ಸುಂದರವಾದ ನಗರ ಹಲವಾರು ಮಾರ್ಕೆಟ್ ಗಳು ಮತ್ತು ಕೆಲವು ವಿಭಿನ್ನವಾದ ಸಂಸ್ಕೃತಿಗಳಿಂದ ಜನಪ್ರಿಯ ಪಡೆದ ದೇಶ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಈ ದೇಶಕ್ಕೆ ಭೇಟಿ ಕೊಡುತ್ತಾರೆ ಪ್ರಿಯ ಮಿತ್ರರೇ ಇವತ್ತು ನಾವು ಬ್ಯಾಂಕಾಕ್ ಗೆ ಸಂಬಂಧಪಟ್ಟಂತಹ ಕೆಲವೊಂದು ಸಂಗತಿಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ಬ್ಯಾಂಕಾಕಿನ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಸುಂದರ ದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ವಿಷಯಕ್ಕೆ ಬರುವುದಾದರೆ.

ಮಿತ್ರರೇ ಬ್ಯಾಂಕಾಕಿನ ಪ್ರತಿಯೊಂದು ಬೀದಿಯಲ್ಲೂ ಕೂಡ ಅನೇಕ ರೀತಿಯ ಬೌದ್ಧ ದೇವಾಲಯಗಳು ಇರುವುದರಿಂದ ಜನರು ಇದನ್ನು ದೇವಾಲಯಗಳ ನಗರ ಎಂದು ಕೊಡಾ ಕರೆಯುತ್ತಾರೆ ಮತ್ತು ಇಲ್ಲಿನ ಕರೆನ್ಸಿ ಯಾದ ತಾಯಿದತ್ತ ನಾಣ್ಯಗಳ ಮೇಲೆ ಚಿತ್ರಿಸಿರುವ ಎಲ್ಲಾ ದೇವಾಲಯಗಳು ಕೂಡ ಈ ಸುಂದರವಾದ ನಗರದಲ್ಲಿವೆ ಮತ್ತು ಥೈಲ್ಯಾಂಡ್ ನಲ್ಲಿ 2ಲಕ್ಷ ಮಿಲಿಯನರಗಳು ಇದ್ದಾರೆ ಇದರಲ್ಲಿ 95 ಪರ್ಸೆಂಟ್ ಜನ ಬ್ಯಾಂಕಾಕ್ನಲ್ಲಿ ಹೊಸ ವಾಸ ಮಾಡುತ್ತಾರೆ ಬ್ಯಾಂಕಾಕ್ ನ ಚಟುಚಕ್ ವೀಕೆಂಡ್ ಮಾರ್ಕೆಟ್ 27 ಎಕರೆ ವಿಸ್ತೀರ್ಣ ಹೊಂದಿರುವ ವಿಶ್ವದ ಅತಿದೊಡ್ಡ ಮಾರುಕಟ್ಟೆ.

ಇಲ್ಲಿ 800 ಸ್ಟಾಲ್ ಗಳನ್ನು ನಾವು ಒಂದೇ ಕಡೆಕಾಣಬಹುದು ಹಾಗೆ ಶಾಪಿಂಗ್ ಕೂಡ ಮಾಡಬಹುದು ಈ ಬ್ಯಾಂಕಾಕ್ನಲ್ಲಿ ಜನರು ತಮ್ಮ ರಾಜನನ್ನು ಗೌರವದಿಂದ ಕಾಣಬೇಕು ಇಲ್ಲಿ ಪ್ರತಿಯೊಂದು ಮನೆಯಲ್ಲೂ ಕೂಡ ರಾಜಮನೆತನದ ಪೋಸ್ಟರ್ಗಳನ್ನು ಕಾಣಬಹುದು ರಾಜನ್ ಚಿತ್ರವನ್ನು ನೋಡಿ ನಗುವುದು ಆತನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಇಲ್ಲಿ ಕಾನೂನುಬಾಹಿರ ಒಂದು ವೇಳೆ ಈ ರೀತಿ ಮಾಡಿದರೆಅದಕ್ಕೆ ಶಿಕ್ಷ ಕೂಡ ಆಗಬಹುದು ಎನರ್ಜಿ ಡ್ರಿಂಕ್ ಆದ ಈ ರೆಡ್ಬುಲ್ ಡ್ರಿಂಕ್ ಇದು ಬ್ಯಾಂಕಾಕ್ನಲ್ಲಿ ರೆಡಿಯಾಗುತ್ತದೆ ಬ್ಯಾಂಕಾಕಿನಲ್ಲಿ ಇರುವ ಚೈನಾಟೌನ್ ಅತಿದೊಡ್ಡ ಟೌನ್ ಇದು ಚೀನಾ ಮೂಲದ ಒಂದು ದಶಲಕ್ಷ ಜನರಿಗೆ ವ್ಯಾಪಾರದ ನೆಲೆಯಾಗಿದೆ ಸಾಮಾನ್ಯವಾಗಿ ಸ್ತ್ರೀಯರಿಗೆ ಪುರುಷರಿಗೆ.

ಈ ಬಾತ್ರೂಮ್ ಹೆಚ್ಚಾಗಿ ಎಲ್ಲಾ ಕಡೆ ಕಂಡುಬರುತ್ತದೆ ಆದರೆ ತೃತೀ-ಯಲಿಂ-ಗಿಗಳ ಬಾತ್ರೂಮ್ ಮಾತ್ರ ಪ್ರತ್ಯೇಕವಾಗಿ ಈ ಬ್ಯಾಂಕಾಕ್ನಲ್ಲಿ ಮಾತ್ರ ಕಂಡುಬರುತ್ತದೆ ಈ ಬ್ಯಾಂಕಾಕ್ನಲ್ಲಿ ಹಲವು ಕಡೆ ನೀವು ಈ ಫ್ಲೋಟಿಂಗ್ ಮಾರ್ಕೆಟ್ ಗಳನ್ನು ನೋಡಬಹುದು ಇಲ್ಲಿ ನೀರಿನಲ್ಲಿ ತೇಲುತ್ತಿರುವ ದೋಣಿಗಳ ಮೇಲೆ ಹಣ್ಣುಗಳು ತರಕಾರಿಗಳು ಮತ್ತು ಕೆಲವೊಂದಿಷ್ಟು ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ ಮತ್ತು ಈ ನೈಟ್ ಮಾರ್ಕೆಟ್ಗೆ ಬ್ಯಾಂಕಾಕ್ ತುಂಬಾನೇ ಹೆಸರುವಾಸಿ ರಾತ್ರಿ ಆ ನದಿಯ ತಟದಲ್ಲಿ ಜಗಮಗಿಸುವ ವಿದ್ಯುತ್ ಅಲಂಕಾರದ ಜೊತೆಗೆ ಅಲ್ಲಿನ ನೈಟ್ ಮಾರ್ಕೆಟ್ ಕಂಗೊಳಿಸುತ್ತದೆ ಮತ್ತು ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮಿತ್ರರೇ ಬ್ಯಾಂಕಾಕಿನ ಇನ್ನೂ ಕೆಲವೊಂದು ರೋಚಕ ಮತ್ತು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಸುಂದರ ನಗರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಈ ಮಾಹಿತಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಸುಂದರ ನಗರದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

…………….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •