2019ರಲ್ಲಿ ತೆರೆ ಕಂಡ ಆಯುಷ್ಮಾನ್ ಭವ ಚಿತ್ರದ ನಂತರ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಸುಳಿವು ನೀಡದ ನಿಧಿ ಸುಬ್ಬಯ್ಯ ಏನು ಮಾಡುತ್ತಿದ್ದಾರೆ. 2021ರ ಪ್ಲಾನ್ ಏನು, ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಧಿ ಅಪ್ಲೋಡ್ ಮಾಡುವ ಫೋಟೋಗಳನ್ನು ಕಂಡರೆ ನೆಟ್ಟಿಗರು ಕೇಳುವ ಮೊದಲ ಪ್ರಶ್ನೆಯೇ ಎಲ್ಲಿದ್ದೀರಾ ಎಂದು. ಕಮೆಂಟ್ಸ್‌ನಲ್ಲಿ ನೆಟ್ಟಿಗರು ಎಷ್ಟೇ ಪ್ರಶ್ನೆ ಕೇಳಿದರು ಉತ್ತರ ನೀಡಿಲ್ಲ ಹಾಗೆಯೇ ಅವರು ಕಾಮೆಂಟ್ ಮಾಡುವುದನ್ನು ನಿಲಿಸಿಲ್ಲ. ಇತ್ತೀಚಿಗೆ ನಿಧಿ ಶೇರ್ ಮಾಡಿಕೊಂಡ ಮಿರರ್‌ ಸೆಲ್ಫಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕಮೆಂಟ್ ಮಾಡುತ್ತಿದ್ದಾರೆ.

Nidhi-subbaiah

‘Be your own kind of beautiful’ ಎಂದು ಬರೆದುಕೊಂಡು ನಿಧಿ ಶರ್ಟ್‌ ಹಾಗೂ ಚಿಕ್ಕ ಚಡ್ಡಿ ಧರಿಸಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ನಿಧಿ ಧರಿಸಿರುವ ಚಡ್ಡಿ ತುಂಬಾನೇ ಶಾರ್ಟ್‌ ಆಗಿದೆ, ಕೆಲವರು ಆಕೆ ಏನೂ ಧರಿಸಿಲ್ಲ ಎನ್ನುವ ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ.

‘ಚಡ್ಡಿ ಹಾಕಿದ್ಯಾಮ್ಮ’,’ಲಕ್ಷಗಟ್ಟಲೆ ದುಡಿದರೂ ಬಟ್ಟೆಗೆ ದುಡ್ಡಿಲ್ಲ ಅಲ್ವಾ’ ಎಂದು ಕೆಲವರು ಕೇಳಿದರೆ ಇನ್ನೂ ಕೆಲವರು ‘ಹಾಕೋದು ಹಾಕಿದ್ಯಾ ಸ್ವಲ್ಪ ದೊಡ್ಡದು ಚಡ್ಡಿ ಹಾಕೋಕೆ ಆಗಲ್ವಾ’ ಎಂದು ಕೇಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •