ನಿಮಗೆ ಪೋ  *ರ್ನ್​ ವಿಡಿಯೋಗಳನ್ನು ನೋಡುವ ಅಭ್ಯಾಸವಿದೆಯೇ? ಇಲ್ಲ ಅ *ಶ್ಲೀಲ ಚಿತ್ರಗಳನ್ನು ಹೆಚ್ಚು ವೀಕ್ಷಿಸುತ್ತೀರಾ? ಹಾಗಿದ್ದರೆ ಅಂತಹ ಅಭ್ಯಾಸಕ್ಕೆ ಇಂದೇ ಗುಡ್ ಬೈ ಹೇಳಿ. ಏಕೆಂದರೆ ಇದು ನಿಮ್ಮ ದಾಂ *ಪತ್ಯ ಜೀವನದ ಮೇಲೆ ವ್ಯತಿ ರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ಯಾರೂ ಹೆಚ್ಚಾಗಿ ಪೋ *ರ್ನ್​(ಸೆ  *ಕ್ಸ್) ವಿಡಿಯೋಗಳನ್ನು ನೋಡುತ್ತಾರೆ ಅಂತವರು ಲೈಂ *ಗಿಕ ಕ್ರಿಯೆಯಲ್ಲಿ ಅಸಮರ್ಥರಾಗುತ್ತಾರೆ. ಸಾಮಾನ್ಯ ವ್ಯಕ್ತಿಗೆ ಇರುವ ಲೈಂ *ಗಿಕ ಆಸಕ್ತಿಯು ಪೋ *ರ್ನ್ ವಿಡಿಯೋಗಳನ್ನು​ ನೋಡುವ ವ್ಯಕ್ತಿಯಲ್ಲಿ ಕಂಡು ಬರುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರತಿನಿತ್ಯ ಪೋ *ರ್ನ್​ ನೋಡುವ ವ್ಯಕ್ತಿಯು ತನ್ನ ಸಂ *ಗಾತಿಯನ್ನು ತೃಪ್ತಿ ಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ.

ಇದರಿಂದಾಗಿ ದಾಂ *ಪತ್ಯ ಜೀವನದಲ್ಲಿ ವಿರಸಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.ಪೋ *ರ್ನ್​ ವಿಡಿಯೋಗಳನ್ನು ವೈಭವೀಕರಿಸಿ ತೋರಿಸಲಾಗುತ್ತದೆ. ಆದರೆ ಅದೇ ಕಲ್ಪನೆಯಲ್ಲಿ ತನ್ನ ಸಂಗಾ ತಿಯೊಂದಿಗೆ ವರ್ತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಏಕೆಂದರೆ ಸಂಬಂಧಗಳಲ್ಲಿ ಲೈಂ *ಗಿಕ ತೃಪ್ತಿ ಮತ್ತು ಆತ್ಮ ತೃಪ್ತಿ ಸಮತೋಲನದಲ್ಲಿರಬೇಕಾಗುತ್ತದೆ.

ಅಲ್ಲದೆ ಹೆಚ್ಚಾಗಿ ಪೋ *ರ್ನ್​ ವೀಕ್ಷಿಸುವ ವ್ಯಕ್ತಿಗಳಲ್ಲಿ ಕಾ *ಮಾಸಕ್ತಿ ಕುಂಠಿತವಾಗುತ್ತದೆ. ಇದರಿಂದ ಲೈಂ *ಗಿಕ ಜೀವನದ ಆಸಕ್ತಿ ಇರುವುದಿಲ್ಲ. ಆಗಾಗಿ ಸಂ ಬಂಧಗಳಲ್ಲಿ ಬಿರುಕಿಗೆ ಇದು ಕೂಡ ಕಾರಣವಾಗಬಹದು.

ದಿನನಿತ್ಯ ಪೋ *ರ್ನ್​ ವಿಡಿಯೋ ವೀಕ್ಷಿಸುವ ಜನರು ಲೈಂ *ಗಿಕ ಚಟುವಟಿಕೆಗಳತ್ತ ಆಕರ್ಷಿತರಾಗಿರುತ್ತಾರೆ. ಆದರೆ ವಿಡಿಯೋ ವೀಕ್ಷಣೆಯ ಚ ಟದಿಂದ ನೀವು ಹೆಚ್ಚಾಗಿ ಒಂಟಿತನವನ್ನು ಇಷ್ಟ ಪಡುತ್ತೀರಿ. ಇದು ನಿಮ್ಮ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆಯೇ ವೈವಾ ಹಿಕ ಜೀವನದ ಅಸಂ *ತೃಪ್ತಿಗೆ ಇದುವೇ ಮೂಲ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Charmi Actress Photos Stills Gallery

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •