ಎರಡನೇದಾಗಿ ರಾಧಿಕಾ ಆಪ್ಟೆ ಇವರು ಶಿವರಾಜ್ ಕುಮಾರ್ ಅವರ ಜೊತೆ ಪರಮೇಶ ಪಾನವಾಲ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ರಾಧಿಕಾ ತೆಲುಗು ತಮಿಳು ಸಿನಿಮಾಗಳಲ್ಲಿ ಹಾಗೂ ಬಾಲಿವುಡ್ ನಲ್ಲೂ ಕೂಡ ಹೆಸರು ಮಾಡಿದ್ದಾರೆ. ಈ ನಟಿಯು ಸಿನಿಮಾ ನಟಿಯರಲ್ಲಿ ಅತ್ಯದ್ಭುತವಾಗಿ ನಟಿಸಿಕೊಂಡು ನಟಿಯರಲ್ಲಿ. ಒಬ್ಬರು ಒಂದು ಸಿನಿಮಾದಲ್ಲಿ. ಒಂದು ಸಿನಿಮಾ ಚಿತ್ರೀಕರಣದಲ್ಲಿ ಯಾರೋ ತೆಗೆದ ಅಶ್ಲೀಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಯಿತು ಆಗ ಅಂತಹ ಅನಿರೀಕ್ಷಿತ ಆಘಾತವನ್ನು ಊಹಿಸಿರದ ಈ ನಟಿ ಬಹಳಷ್ಟು ಕಣ್ಣೀರು ಇಟ್ಟರು. ಶುಭ್ರ ಅಯ್ಯಪ್ಪ ಶಿವರಾಜಕುಮಾರ್ ಜೊತೆ ವಜ್ರಕಾಯ ದಲ್ಲಿ ನಟಿಸಿರುವ ನಟಿ ಶುಭ್ರ ಅಯ್ಯಪ್ಪ ಅವರ ಕೆಲವು ಖಾಸಗಿ ಫೋಟೋಗಳು ಬೇಕಾಗಿದ್ದ ವಂತೆ ಶುಭ್ರ ಅಯ್ಯಪ್ಪ ಅವರ ಫೋಟೋಗಳು ಅಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೋಗಳು ವಾಟ್ಸಾಪ್ ನಲ್ಲಿ ಹರಿದಾಡಿದವು ಈ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರ ಅಯ್ಯಪ್ಪ ಅವರು ಕಿಡಿಗೇಡಿಗಳು ನನ್ನ ಬಿಗಿನಿ ಫೋಟೋಗಳನ್ನು ಶೂಟ್ ಮಾಡಿ ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದು. ತಮ್ಮ ನೋವನ್ನು ಹಂಚಿಕೊಂಡಿದ್ದರು.