ಚಿತ್ರರಂಗದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕೆನ್ನುವ ಯುವತಿಯರು ಮೋಸ ಹೋಗುವ ಪರಿ ನೋಡಿ..!

ಹೌದು ಇಂದಿನ ಸಿನಿಮಾ ರಂಗದಲ್ಲಿ ಸಾಕಷ್ಟು ಹೊಸ ಹುಡುಗಿಯರು, ಸುಂದರವಾದ ಯುವತಿಯರು, ತಮ್ಮ ಕಲೆಯನ್ನು ನಂಬಿ, ಏನಾದರೂ ಸಾಧನೆ ಮಾಡಿ ಎಲ್ಲರಿಗೆ ತೋರಿಸಬೇಕು, ಇಡೀ ಜಗತ್ತಿಗೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ನಿರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ಕನಸುಗಳನ್ನು ಹೊತ್ತುಕೊಂಡು ಸಿನಿಮಾರಂಗಕ್ಕೆ ಬರಲು ಸಜ್ಜಾಗುತ್ತಾರೆ. ಹೌದು ಆರಂಭದ ಹಂತದಲ್ಲಿ ಏಳು ಬೀಳುಗಳನ್ನು ಕಂಡ ಸಾಕಷ್ಟು ಯುವತಿಯರು ಕೆಲವರು ಮುಂದೆ ಹೋಗಿ ಸಿನಿಮಾರಂಗದಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ಯಾವ ರೀತಿ ಮೋಸಹೋಗುತ್ತಾರೆ ಎನ್ನುವುದನ್ನು ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಬಂದಿದ್ದೇವೆ.

new-girls

ಹೌದು ಸಿನಿಮಾರಂಗಕ್ಕೆ ಬರುವ ಯುವತಿಯರು ನೋಡಲು ಸುಂದರವಾಗಿದ್ದರೆ, ಮತ್ತು ನಟನೆ ವಿಷ್ಯಯ್ದಲಿ ಚೆನ್ನಾಗಿ ಅಭಿನಯ ಮಾಡಿದರೆ ಸಾಕು, ಯಶಸ್ವಿ ನಟಿಯಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಸಿನಿಮಾರಂಗದಲ್ಲಿ ಕೆಲವು ಕಡೆ ಯಾವ ರೀತಿಯಲ್ಲಿ ಸಿನಿಮಾ ಅವಕಾಶಕ್ಕಾಗಿ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಾರೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೆ, ಸಿನಿಮಾ ಅವಕಾಶ ನೀಡುವುದಾಗಿ ಹೇಳಿ, ಮುಗ್ದ ಯುವತಿಯರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು, ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ.

ಇದೆ ಹಿನ್ನೆಲೆಯಲ್ಲಿ ಇಲ್ಲೊಂದು ವಿಡಿಯೋ ಮಾತ್ರ, ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು, ದೊಡ್ಡಮಟ್ಟದಲ್ಲಿ ಬೆಳೆಯುವ ಆಸೆಯುಳ್ಳ ಕೆಲ ಹೆಣ್ಣುಮಕ್ಕಳು, ಇನ್ನೊಬ್ಬರನ್ನು ನಂಬಿ ಯಾವ ರೀತಿ ಮೋಸ ಹೋಗುತ್ತಾರೆ ಎಂಬುದನ್ನು ತೋರಿಸಲಾಗಿದೆ. ಜೊತೆಗೆ ಈ ವಿಡಿಯೋ ಮತ್ತೊಬ್ಬರನ್ನು ನಂಬಿ ಮೋಸ ಹೋಗದಿರಿ ಹೆಣ್ಣುಮಕ್ಕಳೆ ಎನ್ನುವ ಸಾರಾಂಶವನ್ನು ಎತ್ತಿ ತೋರಿಸುತ್ತಿದೆ. ನೀವು ಕೂಡ ಬಂದು ಬಾರಿ ವಿಡಿಯೋ ನೋಡಿ, ಬಳಿಕ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಹೆಚ್ಚು ಶೇರ್ ಕೂಡ ಮಾಡಿ ಧನ್ಯವಾದಗಳು…

CLICK FOR VIDEO LINK >>>

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •