ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಕಜಕಿಸ್ತಾನ್ ಇದು ಮಧ್ಯ ಏಷ್ಯಾದ ದೇಶ ಮತ್ತೆ ಇದು ರಷ್ಯಾ ಚೀನಾ ಕಿರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಹಾಗೂ ತುರ್ಕಮೆನಿಸ್ತಾನ್ ಎನ್ನುವ ಐದು ದೇಶಗಳ ಗಡಿಯಾಗಿದೆ ಮತ್ತು ಇದು ವಿಶ್ವದ 9ನೇ ದೊಡ್ಡ ದೇಶ ಮತ್ತು ಈ ದೇಶದ ರಾಜಧಾನಿ ಅಸ್ತಾನ ಮತ್ತು ಇಲ್ಲಿಯ ಜನಸಂಖ್ಯೆ 2 ಕೋಟಿ ಆಸುಪಾಸು ಹಾಗೂ ಇಲ್ಲಿ ರಜಾಕ್ ಹಾಗೂ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಾರೆ ಹೌದು ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಕಜಕಿಸ್ತಾನದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ ಇನ್ನು ವಿಷಯಕ್ಕೆ ಬರುವುದಾದರೆ ಈ ಕಜಕಿಸ್ತಾನದ ಅರ್ಥವೇನು ಎಂದರೆ ಧೈರ್ಯಶಾಲಿ ಜನರ ದೇಶ.

ಎಂದು ಅರ್ಥ ಮತ್ತು ಈ ಕಜಕಿಸ್ತಾನದ ಶೇಕಡ 70% ಜನ ಮುಸ್ಲಿಂ ಹಾಗೂ ಇನ್ನು ಉಳಿದವರು ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಾರೆ ಮತ್ತು ಈ ಕಜಕಿಸ್ತಾನದ ಕರೆನ್ಸಿಯನ್ನು (Kazakhstani tenge) ಎಂದು ಕರೆಯಲಾಗುತ್ತದೆ ಮತ್ತು ಈ ಕಜಕಿಸ್ತಾನದಲ್ಲಿ ಸಮುದ್ರವಿಲ್ಲ ಆದರೂ ಕೂಡ ಈ ಒಂದು ದೇಶ ನೌಕಾಪಡೆಯನ್ನು ಹೊಂದಿದೆ ಮತ್ತು ಸಾವಿರದ 1991 ರಲ್ಲಿ ಸೋಯಾತ್ ಒಕ್ಕೂಟದ ವಿಸರ್ಜನೆಯ ನಂತರ ಇದು ಅಂತಿಮವಾಗಿ ತನ್ನನ್ನು ತಾನು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡಿತು ಮತ್ತು ಈ ಸೋಯಾತ್ ಒಕ್ಕೂಟದ ಆಳ್ವಿಕೆಯಲ್ಲಿ ಅನೇಕ ರಾಕೆಟ್ ಗಳ ಉಡಾವಣೆ ಸೇರಿದಂತೆ ಇನ್ನೂ ಹಲವು ಪ್ರಮುಖ ಯೋಜನೆಗಳು ಚಾಲ್ತಿಯಲ್ಲಿದ್ದವು.

ಮತ್ತು ಈ ದೇಶದ ಹೆಚ್ಚಿನ ಭೂಮಿ ಹುಲ್ಲುಗಾವಲು ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ ಸಾವಿರದ 1991 ರಲ್ಲಿ ಸೋಯಾತ್ ಒಕ್ಕೂಟದಿಂದ ಬೇರ್ಪಟ್ಟ ನಂತರ ಇಲ್ಲಿಯವರೆಗೂ ಈ ದೇಶದ ಅಧ್ಯಕ್ಷ ಹುದ್ದೆಯಲ್ಲಿ ಒಬ್ಬರು ಮಾತ್ರ ಇದ್ದಾರೆ ಅವರೇ (nursultan nazarbayev) ವಿಶ್ವದಲ್ಲೇ ಮೊದಲು ಕುದುರೆಗಳನ್ನು ಸಾಕುವುದಕ್ಕೆ ಮತ್ತು ಸವಾರಿ ಮಾಡುವುದಕ್ಕೆ ಕಲೆತ ಮೊದಲ ದೇಶ ಈ ಕಜಕಿಸ್ತಾನ ಮತ್ತು ಈ ದೇಶದಲ್ಲಿ ಸುಮಾರು 120 ದೇಶದ ಜನರು ವಾಸ ಮಾಡುತ್ತಿದ್ದಾರೆ ಮತ್ತು.

ಈ ಒಂದು ದೇಶದಲ್ಲಿ 27000 ಪ್ರಾಚೀನವಾದ ಸ್ಮಾರಕಗಳು ಇದ್ದಾವೆ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಕಜಕಿಸ್ತಾನದ ಕೆಲವೊಂದು ಕುತೂಹಲಕಾರಿ ಮತ್ತು ಅಚ್ಚರಿಯ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ನೀವು ಶೇರ್ ಮಾಡಿ ಈ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •