ಕ್ಯಾನ್ಸರ್ ವಿರುದ್ಧ ಹೊರಡುವ ಬಾದಾಮಿ ವಿಟಮಿನ್ ಬಿ೧೭ ಎಂಬ ಪೋಷಕಾಂಶವಿದ್ದು ಬಾದಾಮಿಯನ್ನು ನೆನಸಿತ್ತು ಸೇವನೆ ಮಾಡಿದ್ರೆ ಈ ವಿಟಮಿನ್ ಸಿಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೊರಡುವ ಗುಣವಿದೆ, ಅಷ್ಟೇ ಅಲ್ಲ ಸಕ್ಕರೆ ಕಾಯಿಲೆಯಿಂದಲೂ ದೂರವಿರಬಹುದು ಎಂದು ವೈದ್ಯರ ತಿಳಿಸಿದ್ದಾರೆ.

ದೇಹಕ್ಕೆ ಬೇಕಾದ ಪೋಷಕಾಂಶಗಳು ಬಾದಾಮಿ ಬೀಜದಿಂದ ದೊರೆಯುವುದರಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ. ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್- ಕರ್ನೈಟ್ ಮೆದುಳನ್ನು ಇನ್ನಷು ಚುರುಕು ಗೊಳಿಸುತ್ತದೆ.

ತಿದಿನ ನೆನಸಿಟ್ಟ ಬಾದಾಮಿ ಸೇವನೆ ಮಾಡೋದ್ರಿಂದ ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಉತ್ಪತ್ತಿಯಾಗಲು ಸಹಾಯಕವಾಗುತ್ತದೆ. ಇದರಲ್ಲಿರುವ ತಾಮ್ರದ ಅಂಶ, ಮ್ಯಾಂಗನೀಸ್ ಗಳ ಮೂಲಕ ಜೀವ ರಾಸಾಯನಿಕ ಕ್ರಿಯೆಯು ಕೂಡ ಉತ್ತಮವಾಗುತ್ತದೆ.

ಈ ತರದ ಕೆಟ್ಟ ಅನಾರೋಗ್ಯ ನಿಮಗೆ ಕಾಡಬಾರದು ಅಂದರೆ ನೀವು ಬಾದಾಮಿಯನ್ನ ಈ ರೀತಿ ನೆನಸಿ ತಿನ್ನೋದನ್ನ ಕಲಿಯಿರಿ ..! - Kambani

ಪ್ರಸ್ತುತ ದಿನಗಳಲ್ಲಿ ಸೇವನೆ ಮಾಡುವಂತ ಆಹಾರದಲ್ಲಿ ಜಂಕ್ ಫುಡ್ ಹಾಗು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ದೇಹದ ತೂಕವನ್ನ ಹೆಚ್ಚಿಸಿಕೊಲ್ಲುವುದುಂಟು ಇದರ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತಿ ಅಗತ್ಯ. ಬಾದಾಮಿಯಲ್ಲಿ ವಿಟಮಿ ಈ ಮತ್ತು ಕ್ಯಾಲ್ಸಿಯಂ ಇರೋಂದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.

ಬಾದಾಮಿ ಸೇವನೆಯಿಂದ ಬಿಪಿ ರಕ್ತದೊತ್ತಡದಿಂದ ದೂರ ಉಳಿಯಬಹುದು. ಅತಿ ಹೆಚ್ಚಿನ ಸೋಡಿಯಂ ಪ್ರಮಾಣ ಬಾದಾಮಿಯಲ್ಲಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ನಿಯಂತ್ರಿಸಿ, ರಕ್ತ ಸಂಚಲನವನ್ನ ಸರಾಗವಾಗಿ ನಡೆಸಲು ಸಹಾಯಕವಾಗುತ್ತದೆ.

ಮೊಸರು ಹಾಗೂ ಪರಂಗಿ ಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆ ಕೂದಲಿನ ಬುಡಕ್ಕೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೆ, ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.

ಕಪ್ಪು ಚಹಾವನ್ನು ನೀರು ಹಾಕಿ ಕುದಿಸಿ ನಂತರ ಅದನ್ನು ಸೋಸಿ, ಅದರಲ್ಲಿ ಬರುವ ತೊಗಡನ್ನು ತೆಗೆದುಕೊಂಡು ಪರಂಗಿ ಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖದಲ್ಲಿನ ಜಿಡ್ಡು ನಿವಾರಣೆಯಾಗುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!