ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ತಾಯಿ ಮಗುವಿಗೆ ಈ ಕ’ಳ್ಳರು ಮಾಡಿದ ಕೆಲಸ ನೋಡಿದ್ರೇ ನೀವು ಕೂಡ ಭ’ಯ ಪಡ್ತೀರಾ.! ಅದೇನು ಗೊತ್ತಾ…?

ನಮಸ್ತೆ ಸ್ನೇಹಿತರೆ, ‌ಸಾಮನ್ಯಾವಾಗಿ‌ ದೂರದ ಊರುಗಳಿಗೆ ಪ್ರಾಯಣ ಮಾಡುವ ಬಡ ಜನರು ಹೆಚ್ಚಾಗಿ ಉಪಯೋಗಿಸುವುದು ರೈಲು ಪ್ರಾಯಣವನ್ನು.. ಬಸ್ ನಲ್ಲಿ ಟೀಕೆ ಪಡೆಯುವುದಕ್ಕಿಂತ ಟ್ರೈನ್ ಟಿಕೆಟ್ ತುಂಬಾ ಕಡಿಮೆ ಇರುವ ಕಾರಣದಿಂದ ಬಡವರು ರೈಲು ಪ್ರಾಯಣವನ್ನು ಇಷ್ಟ ಪಡುತ್ತಾರೆ.. ಆದರೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರತಿಯೊಬ್ಬರು ಕೂಡ ತುಂಬಾನೇ ಜಾಗರೂಕತೆಯಿಂದ ಇರಬೇಕು ಯಾಕೆಂದರೆ ರೈಲು ಪ್ರಾಯಣದಲ್ಲಿ ಸ್ವಲ್ಪ ಯಾ’ಮಾರಿದರೆ ತುಂಬಾ ನಷ್ಟ‌ ಅನುಭವಿಸಬೇಕಾಗುತ್ತದೆ.. ಆಂದ್ರಪ್ರದೇಶದಲ್ಲಿ ವಾಸಿಸುತ್ತಿರುವ ಕುಸುಮ ಎನ್ನುವ ಮಹಿಳೆ ಒಂದು ದಿನ ತನ್ನ‌ ತಾಯಿಯನ್ನು ನೋಡಲು ತನ್ನ ಗಂಡನ ಮನೆಯಿಂದ ಮಹಾರಾಷ್ಟ್ರದ‌ಲ್ಲಿ ಇರುವ ತನ್ನ ತಾಯಿಯ ಮನೆಗೆ ತನ್ನ ನಾಲ್ಕು ವರ್ಷದ ಮಗುವಿನ ಜೊತೆಗೆ ಒಬ್ಬಳೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು.. ಇನ್ನೂ ಕುಸುಮ ಗಂಡನಿಗೆ ತುಂಬಾ ಕೆಲಸ ಇರುವ ಕಾರಣದಿಂದ ಹೆಂಡತಿಯ ಜೊತೆಗೆ ಬರಲಿಲ್ಲ..

ಆಗ ಕುಸುಮ ತನ್ನ‌ ಮಗುವನ್ನು ಎತ್ತಿಕೊಂಡು ಸಾಯಂಕಾಲದ ಸಮಯದಲ್ಲಿ ಆಂದ್ರಪ್ರದೇಶದಿಂದ ಮಹಾರಾಷ್ಟ್ರಗೆ ಹೋಗುವ ರೈಲಿನಲ್ಲಿ ತನ್ನ ತಾಯಿಯ ಊರಿಗೆ ಪ್ರಯಾಣ ಬೆಳೆಸಿದಳು.. ರೈಲು ಒಂದು ಗಂಟೆ ಪ್ರಯಾಣ ಮಾಡಿದ ರೈಲು, ಮುಂದಿನ ಸ್ಟೇಷನ್ ನಲ್ಲಿ ಸ್ವಲ್ಪ ಸಮಯ ಅಲ್ಲಿಯೇ ನಿಂತಿತ್ತು.. ಆಗ ಕುಸುಮ ಮಗು ನನಗೆ ಏನಾದರೂ ತಿನ್ನಲು ತಿಂಡಿ ಕೋಡಿಸು ಎಂದು ಕೇಳಿದಾಗ ಕುಸುಮ ತನ್ನ ಮಗುವನ್ನು ರೈಲಿನಲ್ಲಿ ಬಿಟ್ಟು ಅಲ್ಲಿಂದ ಒಂದು ಅಂಗಡಿಯಲ್ಲಿ ಮಗುವಿಗೆ ಮತ್ತು ತಾನು ತಿನ್ನಲು ತಿಂಡಿಯನ್ನು ತೆಗೆದುಕೊಂಡು ಪೂನಾ ರೈಲುಗೆ ಹತ್ತಿದರು.. ತೆಗೆದುಕೊಂಡು ಹೋಗಿದ್ದ ತಿಂಡಿಗಳನ್ನು ತಿಂದ‌ ಕೆಲವೇ ಸಮಯದಲ್ಲಿ ಕುಸುಮ ಮತ್ತು ಮಗು ಗಾಢವಾದ ನಿದ್ರೆಗೆ ಜಾರಿದರು.. ಯಾಕೆಂದರೆ ಇವರು ತಿಂದಾ ತಿಂಡಿಯಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿದರು.. ತಾಯಿ ಮಗು ಮಲಗಿರುವುದನ್ನು ತಿಳಿದ ಕ’ಳ್ಳರು‌ ಕುಸುಮ ಪ್ರಯಾಣ ಮಾಡುತ್ತಿದ್ದ ಬೋಗಿಯ ಒಳಗೆ ಹೋಗಿ ಕುಸುಮ ಬಳಿ‌ ಇದ್ದ ಹಣ ಮತ್ತು ಚಿನ್ನದ ಒಡವೆಗಳನ್ನು ಕ’ಳ್ಳತನ ಮಾಡಿದರು..

Mother

ಮಾರನೆ ದಿನ ಕುಸುಮ ಎ’ಚ್ಚರವಾಗಿ ಎದು ನೋಡಿದಾಗ ತನ್ನ ಬಳಿ‌ ಇದ್ದ ಚಿನ್ನದ ವಸ್ತುಗಳು ಎಲ್ಲವೂ ಕ’ಳ್ಳತನವಾಗಿತ್ತು.. ನಂತರ ಮಹಾರಾಷ್ಟ್ರಕ್ಕೆ ಬಂದ ಕುಸುಮ ಅಲ್ಲಿನ ಪೊಲೀಸ್ ಸ್ಟೇ’ಷನ್ ಗೆ ಹೋಗಿ ರೈಲಿನಲ್ಲಿ ನಡೆದ ಕ’ಳ್ಳತನದ‌ ಬಗ್ಗೆ ದೂರ ನೀಡಿದಳು.. ಕುಸುಮ ಕೊಟ್ಟ ದೂರನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ ಒಂದು ಸ್ಪೋ’ಟಕ ಸತ್ಯ ತಿಳಿಯಿತು, ಇದೊಂದು ಐದು ಜನ ಒಟ್ಟಾಗಿ ಮಾಡುವ ಕ’ಳ್ಳತನ ಗುಂಪು ಎಂದು ಪೊಲೀಸರಿಗೆ ತಿಳಿಯಿತು.. ರೈಲಿನಲ್ಲಿ ಯಾರಾದರೂ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾರೆ ಅಂತರವನ್ನು ಬಳಿ ಹೋಗಿ ಅವರ ಬಳಿ ಇರುವ ವಸ್ತುಗಳನ್ನು ಯಾರಿಗೂ ತಿಳಿಯದಂತೆ ಕ’ಳ್ಳತನ ಮಾಡುತ್ತಿದ್ದರು.. ಆದರೆ ಈ ಕ’ಳ್ಳರು ಒಂದೊಂದು ರೀತಿ ತಿಂಡಿಗಳನ್ನು ಮಾರಾಟ ಮಾಡುತ್ತಾ ಅವರಿಗೆ ತಿಂಡಿಗಳನ್ನು ಕೊಡುವಾಗ ನಿದ್ದೆ ಮಾ’ತ್ರೆಯನ್ನು ತಿಂಡಿಗಳಲ್ಲಿ ಬೆರೆಸಿ ಕೊಡುತ್ತಿದ್ದರು..

ಅವರು ಕೊಟ್ಟ ತಿಂಡಿಯನ್ನು ತಿಂದ ಪ್ರಯಣಿಕರು ಗಾ’ಢವಾದ ನಿದ್ರೆಗೆ ಜಾರಿದಾಗ ಅವರ ಬಳಿ‌ ಇವರು ವಸ್ತುಗಳನ್ನು ಈ ಐದು ಜನ ಕ’ಳ್ಳತನ ಮಾಡುತ್ತಿದ್ದರು.. ಇವರು ಹೆಚ್ಚಾಗಿ ಈ ಸಣ್ಣಪುಟ್ಟ ರೈಲ್ವೆ ಸ್ಟೇ’ಷನ್ ನಲ್ಲಿ ಈ‌ ರೀತಿ ಕ’ಳ್ಳತನ ಮಾಡುತ್ತಿದ್ದರು.. ಸ್ನೇಹಿತರೆ ರೈಲಿನಲ್ಲಿ ನೀವು ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದರೆ‌ ಅಲ್ಲಿ ಯಾವುದೇ ರೀತಿಯ ತಿಂಡಿಗಳನ್ನು ತಿನ್ನಬೇಡಿ ಮತ್ತು ರೈಲಿನಲ್ಲಿ ನಿಮ್ಮ ವಸ್ತುಗಳ ಮೇಲೆ ಎಚ್ಚರಿಕೆ ವಹಿಸಿ.. ಹಾಗೆಯೇ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •