ನಾವು ದಿನನಿತ್ಯ ಬೆವರು ಸುರಿಸಿ ದುಡಿಯುತ್ತೇವೆ ಅದರಲ್ಲೂ ಈ ಕಾಲದಲ್ಲಿ ಗಂಡಸರ ಮಾತ್ರವೇ ಅಲ್ಲ ಹೆಣ್ಣು ಮಕ್ಕಳು ಕೂಡ ತಾವು ಕೆಲಸವನ್ನು ಮಾಡಿಕೊಂಡು ಮನೆಗೆ ಬಂದು ತಮ್ಮ ಮನೆ ಕೆಲಸವನ್ನು ಮಾಡಿಕೊಳ್ಳುವಂತಹ ಒಂದು ಶಕ್ತಿಯನ್ನು ಹೊಂದಿರುತ್ತಾಳೆ.

ಆದರೆ ಇಷ್ಟೊಂದು ಕಷ್ಟಪಟ್ಟು ಮನೆಯಿಂದ ನೋಡಿ ಕೊಳ್ಳುವಂತಹ ಹಾಗೂ ಗಂಡನ ಪ್ರೀತಿಸುವಂತಹ ಹಾಗೂ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಂತಹ ಮಹಿಳೆಗೆ ಸ್ವಲ್ಪನಾದರೂ ರೆಸ್ಟ್ ಬೇಕು ಅಲ್ವಾ. ಹಾಗಾದರೆ ಬನ್ನಿ ಮಹಿಳೆಯರು ಯಾವ ರೀತಿಯಾದಂತಹ ವಿಡಿಯೋಗಳನ್ನು ಅಥವಾ ದೃಶ್ಯಗಳನ್ನು ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಕೆಲವೊಂದು ವಿಚಾರವನ್ನು ತಿಳಿದುಕೊಳ್ಳೋಣ.

ಮಹಿಳೆಯರಿಗೆ ಮನೆಯಲ್ಲಿ ಇದ್ದು ಅವರಿಗೆ ಬೇರೆಯವರ ಕಷ್ಟಪಡುವುದು ಅಥವಾ ಅಳುವಂತಹ ದೃಶ್ಯವನ್ನು ಧಾರಾವಾಹಿಗಳಲ್ಲಿ ನೋಡಲು ತುಂಬಾ ಇಷ್ಟಪಡುತ್ತಾರೆ ಅದರಲ್ಲೂ ಕೆಲವೊಂದು ಅತ್ತೆ-ಸೊಸೆ ಇರುವಂತಹ ಕೆಲವೊಂದು ಧಾರವಾಹಿಗಳನ್ನು ನೋಡಲು ಹೆಣ್ಣುಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.

ಇನ್ನು ನಾವು ಹೆಣ್ಣುಮಕ್ಕಳ ವಿಚಾರಕ್ಕೆ ಬಂದಿದ್ದೇ ಆದಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ನೋಡುವಂತಹ ದುಷ್ಟ ಏನಪ್ಪಾ ಅಂದರೆ ರೊಮ್ಯಾಂಟಿಕ್ ಆಗಿ ಇರುವಂತಹ ಕೆಲವೊಂದು ಸಾಂಗುಗಳು ಅಥವಾ ವಿಡಿಯೋಗಳನ್ನು ಕದ್ದು ಮುಚ್ಚಿ ನೋಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ.

ಮಹಿಳೆಯರು ಕೆಲವೊಂದು ಭಕ್ತಿ ಭಾವನೆಯಿಂದ ಬಂದಿದ್ದು ಬೆಳಗ್ಗೆ ಎದ್ದ ನಂತರ ಕೆಲವೊಂದು ದೇವರ ಆರಾಧನೆ ಹೊಂದಿರುವಂತಹ ದರ್ಶನ ನೋಡಲು ಹೆಚ್ಚಾಗಿ ಇಷ್ಟಪಡುತ್ತಾರೆ ಅದಲ್ಲದೆ ಬೆಳಗ್ಗೆ ಎದ್ದ ನಂತರ ದೇವರ ಫೋಟೋವನ್ನು ನೋಡಲು ಹೆಚ್ಚಾಗಿ ಇಷ್ಟಪಡುತ್ತಾರೆ.

ಇವರ ನಂಬಿಕೆ ಏನಪ್ಪಾ ಅಂದರೆ ಬೆಳಗ್ಗೆ ಎದ್ದ ನಂತರ ದೇವರ ಮುಖವನ್ನು ನೋಡಿದರೆ ತಮ್ಮ ಗಂಡನಿಗೆ ಒಳ್ಳೆಯ ಯಶಸ್ಸು ದೊರೆಯುತ್ತದೆ ಹಾಗೂ ಅವರು ಯಾವುದೇ ಅಪಾಯವಿಲ್ಲದೆ ಮತ್ತೆ ಮನೆಗೆ ಬರಬೇಕು ಎನ್ನುವಂತಹ ಒಂದು ಒಳ್ಳೆಯ ಆಲೋಚನೆ ಯಿಂದಾಗಿ ಈ ರೀತಿಯಾದಂತಹ ಒಂದು ಹವ್ಯಾಸವನ್ನು ಕೆಲವೊಂದು ಮಹಿಳೆಯರು ಇಟ್ಟುಕೊಂಡಿರುತ್ತಾರೆ.

ಇನ್ನು ನಾವು ಹುಡುಗಿಯರ ವಿಚಾರಕ್ಕೆ ಬಂದರೆ ಇವರು ಹೆಚ್ಚಾಗಿ ಒಳ್ಳೆಯ ದೇಹವನ್ನ ಹೊಂದಿರುವಂತಹ ಹಾಗೂ ಒಳ್ಳೆಯ ಬಾಡಿಯನ್ನ ಹೊಂದಿರುವಂತಹ ಹುಡುಗರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ಇರುತ್ತಾರೆ ನಾವು ಆ ರೀತಿಯಾದಂತಹ ದೃಶ್ಯಗಳು ಅಥವಾ ವಿಡಿಯೋಗಳು ಎಲ್ಲಾದರೂ ಸಿಗುತ್ತವೆ ಅನ್ನುವಂತಹ ಹುಡುಕಾಟದಲ್ಲಿ ಯಾವಾಗಲೂ ಇರುತ್ತಾರೆ.

ಅದೇ ತಮ್ಮನ್ನ ಹೆಚ್ಚಾಗಿ ಪ್ರೀತಿ ಮಾಡುವಂತಹ ಹಾಗೂ ಹೆಚ್ಚಾಗಿ ದಿನನಿತ್ಯ ನೋಡುವಂತಹ ಹುಡುಗರ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಅದಲ್ಲದೆ ಇವರಿಗೆ ಹುಡುಗನ ಮನಸ್ಸು ಬಂದ ಸಂದರ್ಭದಲ್ಲಿ ಪ್ರೀತಿಗೆ ಸಂಬಂಧಪಟ್ಟಂತಹ ಕೆಲವೊಂದು ವಿಡಿಯೋ ಸಾಂಗುಗಳನ್ನು ನೋಡುವಂತಹ ಒಂದು ವಿಚಾರವನ್ನ ಹೊಂದಿರುತ್ತಾರೆ.

ಕೆಲವೊಂದು ಮಹಿಳೆಯರು ತಮ್ಮ ಗಂಡಂದಿರು ಕೊಡುವಂತಹ ಕಷ್ಟವನ್ನು ಅಲೋಚನೆಯನ್ನು ಮಾಡುತ್ತಾ ಹೇಗಾದರೂ ಮಾಡಿ ಅವರ ಬೆನ್ನಿಗೆ ಸಪೋರ್ಟ್ ಆಗಿ ಇರಬೇಕು ಎನ್ನುವಂತಹ ಆಲೋಚನೆಯನ್ನು ಇಟ್ಟುಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಹೇಗಾದರೂ ಹಣ ಸಂಪಾದನೆ ಮಾಡಬೇಕು ಎನ್ನುವಂತಹ ವಿಚಾರದಿಂದ ಯಾವಾಗಲೂ ಇಂಟರ್ನೆಟ್ ನಲ್ಲಿ ಚರ್ಚೆ ಮಾಡುತ್ತಾ ಇರುತ್ತಾರೆ .

ಹಾಗೂ ಹೇಗಾದರೂ ಮಾಡಿ ಹಣವನ್ನು ಗಳಿಸಿ ನನ್ನ ಗಂಡನಿಂದ ನಾವು ಹೆಚ್ಚಾಗಿ ಹೊಗಳಿಕೆಯ ಮಾತನ್ನು ಹೇಳಿಕೊಳ್ಳಬೇಕು ಎನ್ನುವಂತಹ ಒಂದು ವಿಚಿತ್ರವಾದ ಅಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಕೆಲವೊಂದು ಮುಗ್ದ ಮಹಿಳೆಯರು ತಮ್ಮ ಘಟನೆಗೆ ಗೊತ್ತಾಗದೆ ಹಣವನ್ನು ಕೂಡಿಟ್ಟು ಕೆಲವೊಂದು ಚೀಟಿ ವ್ಯವಸ್ಥೆಗೆ ಕೊಟ್ಟು ಸಿಕ್ಕಾಪಟ್ಟೆ ಮೋಸ ಹೋಗಿರು ವಂತಹ ಹಲವಾರು ಉದಾಹರಣೆಗಳನ್ನು ಕೊಡಲು ನೋಡಬಹುದಾಗಿದೆ…
ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಹೆಚ್ಚಾಗಿ ಶೇರ್ ಮಾಡಿ ಹಾಗೂ ಅನ್ನಮ್ಮ ಲೇಖನ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •