ಈ ನಾಲ್ಕು ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಚಾಣಕ್ಯ ಅವರು ಅವರ ನೀತಿಯಲ್ಲಿ ಮಹಿಳೆಯರು ಮತ್ತು ಪುರುಷರ ವ್ಯಕ್ತಿತ್ವದ ಬಗ್ಗೆ ತಿಳಿಸಿದ್ದಾರೆ ಆಚಾರ್ಯ ಚಾಣಕ್ಯ ಅವರು ಹೇಳಿರುವ ವಿಷಯಗಳು ಮಹಿಳೆಯರಿಗೆ ಹೇಳಿರುವ ವಿಚಾರಗಳು ತುಂಬಾ ವಿಶಿಷ್ಟವಾಗಿವೆ ಚಾಣಕ್ಯ ಅವರು ಹೇಳಿರುವ ಮಾತುಗಳು ಮಹಿಳೆಯರನ್ನು ಟೀಕಿಸುತ್ತಿದೆ ಮತ್ತು ಅವರ ಬಗ್ಗೆ ಹೆಚ್ಚು ಹೊಗಳುತ್ತದೆ ಆದರೆ ಈ ನಾಲ್ಕು ಸಂಗತಿಗಳಲ್ಲಿ ಪುರುಷರಿಗಿಂತ ಮಹಿಳೆಯರು ಮೇಲುಗೈ ಹೊಂದಿದ್ದಾರೆ ಅದರಲ್ಲಿ ಮೊದಲನೆಯದು ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವಾಗುತ್ತದೆ ಹಾಗೂ ಆಹಾರ ಹೆಚ್ಚು ಸೇವನೆ ಮಾಡುತ್ತಾರೆ ಇವರಿಗೆ ಹೆಚ್ಚಿನ ಶಕ್ತಿ ಇರುತ್ತದೆ ಅದಕ್ಕೆ ಹೆಚ್ಚು ಆಹಾರ ಸೇವನೆ ಮಾಡುತ್ತಾರೆ.

ಎರಡನೆಯದು ಮಹಿಳೆಯರು ಪುರುಷರ ಗಿಂತ ತುಂಬಾ ಚುರುಕಾಗಿರುತ್ತಾರೆ ಮಹಿಳೆಯರಿಗೆ ಹೆಚ್ಚು ಪ್ರಜ್ಞೆ ಕೊಟ್ಟಿರುತ್ತಾನೆ. ಮಹಿಳೆಯರು ತಮ್ಮ ಬುದ್ದಿವಂತಿಕೆಯಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ ಇನ್ನು ಸಾಮಾನ್ಯ ಜನರಲ್ಲಿ ಪುರುಷರಿಗಿಂತ ಮಹಿಳೆಯರು ದುರ್ಬಲರಾಗಿರುತ್ತಾರೆ ಇನ್ನು ಮೂರನೇದು ಪುರುಷರಿಗಿಂತ ಮಹಿಳೆಯರಿಗೆ ಆರು ಪಟ್ಟು ಧೈರ್ಯವಿರುತ್ತದೆ ಹಾಗೂ ನಾಲ್ಕನೆಯದು ಮಹಿಳೆಯರು ಹೆಚ್ಚು ಕಾಮ ಭಾವನೆಯನ್ನು ಹೊಂದಿರುತ್ತಾರೆ ಇದರಿಂದ ಆಚಾರ್ಯ ಚಾಣಕ್ಯ ಇರುವ ವಿಚಾರಗಳು ಅಚ್ಚರಿ ಎನಿಸುತ್ತದೆ .ಇದರ ಬಗ್ಗೆ ಒಂದು ಕಮೆಂಟ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •