ಡಿಸೆಂಬರ್ 19 ಈ ವರ್ಷದ ಕೊನೆಯ ಭಯಂಕರ ಹುಣ್ಣಿಮೆ ಇದೆ 6 ರಾಶಿಗಳಿಗೆ ಶನಿಯ ಕೃಪಾಕಟಾಕ್ಷ ಗುರುಬಲ ಮುಟ್ಟಿದ್ದೆಲ್ಲ ಬಂಗಾರ

Home

ನಮಸ್ಕಾರ ಸ್ನೇಹಿತರೇ ಇದೇ ಡಿಸೆಂಬರ್ 19 ಈ ವರ್ಷದ ಕೊನೆಯ ಹುಣ್ಣಿಮೆ ಇದೆ ಈ ಹುಣ್ಣಿಮೆ ಭಯಂಕರವಾಗಿದ್ದು ಈ 6ರಾಶಿಯವರಿಗೆ ಶನಿದೇವರ ಕೃಪಾಕಟಾಕ್ಷ ಬೀಳಲಿದೆ ಹಾಗಾಗಿ ಈ 6ರಾಶಿಯವರು ಈ ಹುಣ್ಣಿಮೆಯ ನಂತರ ಬಾರಿ ಅದೃಸ್ಟ ಪಡೆದು ಕೊಳ್ಳುತ್ತಾರೆ ಮುಟ್ಟಿದೆಲ್ಲ ಚಿನ್ನ ಎಂಬಂತೆ ನಿಮ್ಮ ಕೈ ಕುಲಾಯಿಸುತ್ತೆ ಹಾಗಾದ್ರೆ ಆ ಅದೃಸ್ಟ ವಂತ ರಾಶಿಗಳು ಯಾವುದು ಅಂತ ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಈ ಹುಣ್ಣಿಮೆಯ ನಂತರ ಭಯಾನಕವಾದ ಅದೃಷ್ಟವನ್ನು

Daily Horoscope, Dina Bhavishya Today astrology 11-03-2021 | ಈ ರಾಶಿಯವರು  ನಿಮ್ಮ ದುಡುಕಿನ ವರ್ತನೆಯನ್ನು ನಿಯಂತ್ರಿಸಿಕೊಂಡರೆ ಒಳಿತು Lifestyle News in Kannada

ಈ ರಾಶಿಯವರಿಗೆ ತಂದುಕೊಡುತ್ತದೆ ಹಾಗೆ ಈ ವರ್ಷದ ಕೊನೆಯಲ್ಲಿ ಈ 6ರಾಶಿಯವರಿಗೆ ಶನಿದೇವರು ಅದೃಸ್ಟ ವನ್ನು ತಂದು ಕೊಡುತ್ತಾರೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬಾರಿ ಧನಲಾಭವನ್ನೂ ಗಳಿಸಲಿದ್ದಾರೆ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಮನಸ್ತಾಪ ಉಂಟಾಗುವುದಿಲ್ಲ ಸುಂದರ ಸುಖಮಯ ದಾಂಪತ್ಯವನ್ನು ಈ ರಾಶಿಯಲ್ಲಿ ಜನಿಸಿದವರು ಪಡೆಯುತ್ತಾರೆ ಹಾಗೆ ಶನಿದೇವರ ಸಂಪೂರ್ಣ ಆಶೀರ್ವಾದ ಪಡೆಯುವುದರಿಂದ ಶುಭ ಕಾರ್ಯ ಕೈಗೊಳ್ಳುತ್ತಾರೆ ಅರ್ಧಕ್ಕೆ ನಿಂತ ಕೆಲಸ ಈ ಹುಣ್ಣಿಮೆಯ ನಂತರ ನಡೆಯುತ್ತದೆ ಯಾವುದೇ ರೀತಿಯ ಅಡೆತಡೆಗಳು ನಡೆಯುವುದಿಲ್ಲ ಸಕಾರಾತ್ಮಕ ಭಾವನೆಗಳು

ಈ ರಾಶಿಯವರಿಗೆ ಇನ್ನೂ 3 ದಿನಗಳಲ್ಲಿ ಎಲ್ಲಾ ಕಷ್ಟ ದೂರವಾಗಿ ರಾಜಯೋಗ ಬರಲಿದೆ! ನಿಮ್ಮ ರಾಶಿ  ಇದಿಯಾ ನೋಡಿ - Online 60 Media

ಈ ರಾಶಿಯವರ ಮೇಲೆ ಇರುತ್ತದೆ ಇವರು ತಮ್ಮ ಕುಟುಂಬಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಾರೆ ಇವರ ಪರಿಶ್ರಮಕ್ಕೆ ತಕ್ಕಂತೆ ಹಣ ಬರಲಿದೆ ಉಳಿತಾಯ ಆಗಲಿದೆ ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳ ಜೀವನ ಚೆನ್ನಾಗಿರುತ್ತದೆ ಮತ್ತು ಉತ್ತಮ ಘನತೆ ಗೌರವ ಸಿಗುತ್ತದೆ ಇರಿ ಯಾವತ್ತು ಕೂಡ ಬೇರೆಯವರಿಗೆ ತೊಂದರೆ ಕೊಡಬೇಡಿ ಭಾರಿ ಅದೃಷ್ಟವನ್ನು ಗಳಿಸಿಕೊಂಡು ಉತ್ತಮ ಧನ ಲಾಭವನ್ನು ಗಳಿಸುತ್ತಾರೆ ಇಷ್ಟ್ಟೆಲ್ಲಾ ಲಾಭವನ್ನು ಗಳಿಸುತ್ತಿರುವ ರಾಶಿಗಳು ಯಾವ್ದು ಅಂದರೆ ಮೇಷ ರಾಶಿ,ವೃಶ್ಚಿಕ ರಾಶಿ,ಕನ್ಯಾ ರಾಶಿ,ಮೀನಾ ರಾಶಿ,ಕುಂಭ ರಾಶಿ,ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಶನಿದೇವ ಅಂತ ಕಾಮೆಂಟ್ ಮಾಡಿ ಮತ್ತು ಲೈಕ್ ಮಾಡಿ ಹಾಗೂ ಷೇರ್ ಮಾಡಿ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...