ಪವಿತ್ರ-ಲೋಕೇಶ್

ನಟಿ ಪವಿತ್ರ ಲೋಕೇಶ್ ಅವರು ಮಾಡಿಕೊಂಡ ಸೀಮಂತದ ಸುಂದರ ಕ್ಷಣ,ನೋಡಿ…

Home

ನಮಸ್ಕಾರಗಳು ಪ್ರೆಸ್ ರೈತರ ಇವತ್ತಿನ ಮಾಹಿತಿ ಚಲಿಸಲಿರುವ ಈ ವಿಚಾರ ಕನ್ನಡ ಸಿನಿಮಾರಂಗದಲ್ಲಿ ಪೋಷಕ ಪಾತ್ರದಲ್ಲಿ ಹೆಚ್ಚು ಹೆಸರು ಮಾಡಿದಂತಹ ಒಬ್ಬ ನಟಿಯ ಬಗ್ಗೆ ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ಸೀಮಂತದ ಫೋಟೋಗಳು ಭಾರೀ ವೈರಲ್ ಆಗಿದ್ದು ಈ ನಟಿ ಅನ್ನೋ ಈ ಫೋಟೋಗಳ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಆಗಿದೆ ಹೌದು ಸದ್ಯಕ್ಕೆ ಸಿನಿಮಾಗಳಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳದೇ ಇರುವ,

ಇವರು ಸ್ವಲ್ಪ ವರ್ಷಗಳ ಹಿಂದೆ ಬಹಳ ಬೇಡಿಕೆ ಅಲ್ಲೆ ಇದ್ದಂತಾ ನಟಿ ಆಗಿದ್ದರೂ. ಹೌದು ಅವರೇ ನಟಿ ಪವಿತ್ರಾ ಲೋಕೇಶ್ ಅವರು ಇವರ ತಂದೆ ಸಹ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಕಂಡಂತಹ ಹಾಸ್ಯ ಕಲಾವಿದರೂ ಹೌದು ಇವರ ತಂದೆಯ ಹೆಸರು ಮೈಸೂರು ಪ್ರಕಾಶ್ ಇವರ ತಾಯಿ ಅಂದರೆ ನಟಿ ಪವಿತ್ರಾ ಲೋಕೇಶ್ ಅವರ ತಾಯಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಾ ಇದ್ದರೂ ಬಹಳ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ನಟಿ ಪವಿತ್ರಾ ಲೋಕೇಶ್ ಅವರು ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ನಟಿ ಪವಿತ್ರ ಲೋಕೇಶ್ ಅವರ ಸೀಮಂತದ ಕ್ಷಣಗಳು ಹೇಗಿತ್ತು ನೋಡಿ!Kannada actress Pavitra Lokesh Baby Showe - YouTube
ಹೌದು ಸ್ನೇಹಿತರೆ ನಟಿ ಪವಿತ್ರಾ ಲೋಕೇಶ್ ಅಂದರೆ ಪ್ರತಿಯೊಬ್ಬರಿಗೂ ಕೂಡ ತಿಳಿಯುತ್ತದೆ ಹೆಚ್ಚಿನದಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು, ಪೋಷಕ ಪಾತ್ರದಲ್ಲಿ ಅಭಿನಯ ಮಾಡಿ ಎಷ್ಟು ಜನಪ್ರಿಯತೆ ಗಳಿಸಿರುವ ಇವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ ಹೌದು ಇವರು ಶಿವರಾಜ್ ಕುಮಾರ್ ರವಿಚಂದ್ರನ್ ನವರಸ ನಾಯಕ ಜಗ್ಗೇಶ್ ವಿಷ್ಣುವರ್ಧನ್ ಅಂಬರೀಶ್ ಜೊತೆ ಅಭಿನಯ ಮಾಡಿರುವ ಇವರು ಇತ್ತೀಚಿನ ನಟರ ಜೊತೆಯೂ ಸಹ ಅಭಿನಯ ಮಾಡಿದ್ದಾರೆ. ಹೌದು ಇವರು ಕನ್ನಡ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಗಳಿಸಿರುವ ನಟಿ ಅಂದ್ರೆ ತಪ್ಪಾಗೋದಿಲ್ಲ ಹಾಗೆ ಬೇರೆ ಭಾಷೆಗಳಲ್ಲಿಯೂ ಅಭಿನಯ ಮಾಡಿ ನಮ್ಮ ಕನ್ನಡ ಭಾಷೆಯ ಗೌರವವನ್ನು ಹೆಚ್ಚು ಮಾಡಿರುವ
ಈ ನಟಿಯ ಪತಿ ಸಹ ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ ಹೌದು ಇವರ ಹೆಸರು ಸಚ್ಚಿದಾನಂದ.
ನಟಿ ಪವಿತ್ರಾ ಲೋಕೇಶ್ ಅವರು ಸಿನೆಮಾ ರಂಗದಲ್ಲಿ ಮಾತ್ರವಲ್ಲ ಕಿರುತೆರೆ ಅಲ್ಲಿಯೂ ಸಹ ಅಪಾರ ಯಶಸ್ಸು ಗಳಿಸಿದ್ದಾರೆ ಹೌದು ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ಇವರು ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. 1979ರಲ್ಲಿ ಜನಿಸಿರುವ ನಟಿ ಪವಿತ್ರಾ ಲೋಕೇಶ್ ಅವರು 1994ರಲ್ಲಿ ಮಿಸ್ಟರ್ ಅಭಿಜಿತ್ ಎಂಬ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಹೌದು ನಟ ಅಂಬರೀಷ್ ಅವರ ಸಲಹೆ ಮೇಲೆ ನಟಿ ಪವಿತ್ರಾ ಲೋಕೇಶ್ ಅವರು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು, ನಂತರದ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಇವರಿಗೆ ಅವಕಾಶ ದೊರೆಯಿತು ಹಾಗೆ ಕೆಲ ಸಿನಿಮಾಗಳಲ್ಲಿ ನಟಿಯಾಗಿಯೂ ಕೂಡ ಕಾಣಿಸಿಕೊಂಡಿರುವ ಇವರು ಜಗ್ಗೇಶ್ ಅವರ ಜೊತೆ ನಟಿಯಾಗಿ ಅಭಿನಯ ಮಾಡಿದ್ದಾರೆ ನಟಿ ಪವಿತ್ರಾ ಲೋಕೇಶ್ ಅವರು.
ಪವಿತ್ರ ಲೋಕೇಶ್ ಕುಟುಂಬದ ಜೊತೆಗಿರುವ ಅಪರೂಪದ ಕ್ಷಣಗಳು📸 | Pavithra Lokesh Family | Pavitra Lokesh Husband - YouTube

ನಟಿ ಪವಿತ್ರಾ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದು 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ನಟಿ ಪವಿತ್ರಲೋಕೇಶ್ ಆನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಸ್ವಲ್ಪ ಕಡಿಮೆಯೇ. ಆದರೆ ಇವರ ಕೊಡುಗೆ ಸಿನಿಮಾರಂಗಕ್ಕೆ ಅಪಾರ ಅಂತಾನೆ ಹೇಳಬಹುದು ಇನ್ನು ನೀವು ಕೂಡ ನಟಿ ಪವಿತ್ರಾ ಲೋಕೇಶ್ ಅವರ ಸಿನಿಮಾಗಳನ್ನು ವೀಕ್ಷಣೆ ಮಾಡಿದಲ್ಲಿ ಇವರ ಯಾವ ಸಿನಿಮಾ ನಿಮಗೆ ಫೇವರಿಟ್ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೆ ಈ ಪ್ರತಿಭೆ ಕುರಿತು, ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಶುಭದಿನ ಧನ್ಯವಾದ….

pavitra lokesh - Namma Kannada Suddiನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...