ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯದ 50 ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಮಾರ್ಚ್ 26, 2021 ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಭೇಟಿ ನೀಡಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರವಾರ (ಮಾರ್ಚ್ 19, 2021) ಮು-ಸ್ಲಿಂ ಮತ್ತು ಕೆಲವು ವಿದ್ಯಾರ್ಥಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಭೇಟಿಯನ್ನು ವಿ-ರೋ-ಧಿ-ಸಿ ಮೆರವಣಿಗೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜುಮಾ (ಶುಕ್ರವಾರದ) ನಮಾಜ್ ನ ನಂತರ, 500 ಮುಸ್ಲಿಮರು ಬೈತುಲ್ ಮೊಕರಮ್ ಮ-ಸೀ-ದಿ-ಯ ಹೊರಗೆ ಮೆರವಣಿಗೆ ನಡೆಸಿದರು. ಇ-ಸ್ಲಾಮಿ-ಕ್ ಕ್ಯಾಪ್ ಮತ್ತು ಉದ್ದುದ್ದ ಗಡ್ಡವಿರುವ ಜನರು ಭಾರತ ಮತ್ತು ಭಾರತದ ಪ್ರಧಾನ ಮಂತ್ರಿಯ ವಿ-ರು-ದ್ಧ ಬೀದಿಗಳಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಅವರೆಲ್ಲರ ಕೈಯಲ್ಲಿ ಚ-ಪ್ಪ-ಲಿ ಇದ್ದು, ಪ್ರಧಾನಿ ಮೋದಿಯವರ ಢಾಕಾ ಭೇಟಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಎರಡನೇ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಢಾಕಾ ವಿಶ್ವವಿದ್ಯಾಲಯದ ಆವರಣದ ಹೊರಗೆ ಮೆರವಣಿಗೆ ನಡೆಸಿದರು. ಪ್ರ-ತಿಭ-ಟನಾ-ಕಾರ-ರ ಬ್ಯಾನರ್‌ನಲ್ಲಿ “ಗೋ ಬ್ಯಾಕ್ ಮೋದಿ”, “ಗೋ ಬ್ಯಾಕ್ ಇಂಡಿಯಾ”, “ಗೋ ಬ್ಯಾಕ್ ಕಿಲ್ಲರ್ ಮೋದಿ” ಎಂದು ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂ-ದೂ ರಾಷ್ಟ್ರೀಯವಾದಿ ಪಕ್ಷ ಭಾರತದಲ್ಲಿ ಮು-ಸ್ಲಿಮ-ರನ್ನು ಹ-ತ್ತಿ-ಕ್ಕು-ತ್ತಿ-ದೆ ಎಂದು ಪ್ರ-ತಿ-ಭ-ಟ-ನೆ-ಯಲ್ಲಿ ಪ್ರ-ತಿ-ಭ-ಟ-ನಾ-ಕಾ-ರರು ಆರೋಪಿಸಿದರು. ಭಾರತದ ಗ-ಡಿ-ಯಲ್ಲಿ ಬಾಂಗ್ಲಾದೇಶಿಗರನ್ನ ಕೊ-ಲ್ಲ-ಲಾ-ಗುತ್ತಿದೆ ಎಂದು ಅವರು ಆ-ರೋ-ಪಿ-ಸಿದ್ದಾರೆ. ಆದರೆ, ಸತ್ಯವೆಂದರೆ ಭಾರತದ ಗ-ಡಿ-ಯಲ್ಲಿ ಕ-ಳ್ಳ-ಸಾ-ಗ-ಣೆ ಅಥವಾ ಒಳ ನು-ಸು-ಳು-ವಿಕೆಯ ಸಮಯದಲ್ಲಿ ಸಿ-ಕ್ಕಿ-ಬಿ-ದ್ದ-ವ-ರ ಮೇಲೆಯಷ್ಟೇ ಗುಂ-ಡು ಹಾ-ರಿ-ಸ-ಲಾಗುತ್ತದೆ.

ನಾವು ತಾಲಿಬಾನಿಗಳಾಗುತ್ತೇವೆ ಎಂದ ಪ್ರ-ತಿ-ಭ-ಟ-ನಾ-ಕಾ-ರರು

ಪ್ರ-ತಿಭಟ-ನಾಕಾ-ರರಲ್ಲಿ ಒಬ್ಬರಾದ ಮೊಹಮ್ಮದ್ ಅನ್ವರ್, ಭಾರತದ ಅಧೀನ ಹಸೀನಾ ಸರ್ಕಾರ ಮೋದಿಯನ್ನು ಆಹ್ವಾನಿಸಿದೆ, ಅದನ್ನು ವಿ-ರೋ-ಧಿ-ಸ-ಲು ನಾವು ಇಲ್ಲಿಗೆ ಬಂದಿದ್ದೇವೆ. ಬಾಂಗ್ಲಾದೇಶದ ಹಿಂ-ದೂ ಕಾರ್ಯಕರ್ತ ರಾಜು ದಾಸ್ ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ ಮು-ಸ್ಲಿಂ ವ್ಯಕ್ತಿಯೊಬ್ಬನು “ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಬಂದ್ರೆ ನಾವು ಭ-ಯೋ-ತ್ಪಾ-ದ-ಕ-ರಾಗುತ್ತೇವೆ. ಬಂಗಾಳವು ಅಫ್ಘಾನಿಸ್ತಾನವಾಗಲಿದೆ ಮತ್ತು ನಾವು ತಾ-ಲಿ-ಬಾ-ನ್ ಆಗುತ್ತೇವೆ”  ಎಂದು ಹೇಳುತ್ತಿರುವುದನ್ನು ಕೇಳಬಹುದು.

 

“ಒ-ಸಾ-ಮಾ ಬಿ-ನ್ ಲಾ-ಡೆ-ನ್ ಅವರ ಹೂಂಕಾರದೊಂದಿಗೆ ನಾವು ಕೂಡ ಸಿ-ಡಿ-ದೇ-ಳ-ಲಿದ್ದೇವೆ. ನಾವು ಯಾವುದೇ ಅಡೆತಡೆಗಳನ್ನು ತೊಡೆದು ಮುನ್ನುಗ್ಗುತ್ತೇವೆ. ನಾವು ರಸೂಲ್ ಸೈ-ನಿ-ಕ-ರು, ಬಾಂ-ಬ್ ಮತ್ತು ಗುಂ-ಡು-ಗಳಿಗೆ ಹೆದರುವುದಿಲ್ಲ. ಅಲ್ಲಾಹನು ನಿಮ್ಮೊಂದಿಗಿದ್ದಾನೆಂದು ನೆನಪಿಡಿ. ಇದನ್ನು ನಾವು ಸಹಿಸುವುದಿಲ್ಲ. ಇ-ಸ್ಲಾಂ, ಕು-ರಾ-ನ್ ಮತ್ತು ದೇಶಕ್ಕಾಗಿ ನಾವು ಒಟ್ಟಾಗಿ ಹೋ-ರಾ-ಡು-ತ್ತೇವೆ” ಎಂದು ಪ್ರ-ತಿಭ-ಟನಾ-ಕಾರ-ರು ಹೇಳುತ್ತಿದ್ದಾರೆ‌. ಇಡೀ ಪ್ರದರ್ಶನದಲ್ಲಿ, ಈ ಪ್ರ-ತಿಭಟ-ನಾಕಾ-ರರು ಪ್ರಧಾನಿ ಮೋದಿ ಅವರನ್ನು ಭ-ಯೋ-ತ್ಪಾ-ದ-ಕ ಎಂದು ಕರೆಯುವುತ್ತಿರುವುದನ್ನ ಕೇಳಬಹುದಾಗುದೆ ಮತ್ತು ಅವರು ತ್ರಿವರ್ಣ ಧ್ವಜದ ಮೇಲೆ ಕ್ರಾಸ್ ಚಿಹ್ನೆಯನ್ನ ಹಾಕಿದ್ದಾರೆ‌.

ಭಾರತದ ವಿ-ರು-ದ್ಧ ಈ ಮೊದಲೂ ವಿ-ರೋ-ಧ ವ್ಯಕ್ತಪಡಿಸಿದ್ದ ಇ-ಸ್ಲಾಮಿ-ಕ್ ಸಂಘಟನೆಗಳು

ಕಳೆದ ವರ್ಷ ಫೆಬ್ರವರಿಯಲ್ಲಿ ಕೂಡ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಪ್ರ-ತಿಭ-ಟನೆ-ಗಳು ಕಂಡುಬಂದಿದ್ದವು. ಢಾಕಾದ ಮುಖ್ಯ ಮ-ಸೀ-ದಿ-ಯ ಹೊರಗೆ ದೆಹಲಿಯಲ್ಲಿ ನಡೆದ ಗ-ಲ-ಭೆ-ಗಳಿಗೆ ಭಾರತ ಸರ್ಕಾರದ ವಿ-ರು-ದ್ಧ ಪ್ರ-ತಿ-ಭ-ಟ-ನೆ ನಡೆದಿತ್ತು. ನೂರಾರು ಮು-ಸ್ಲಿಮ-ರು ಬೆತುಲ್ ಮೊಕರಮ್ ಮಸೀದಿಯ ಹೊರಗೆ ಜಮಾಯಿಸಿ ರ‌್ಯಾಲಿಯಲ್ಲಿ ಸೇರುವ ಮೂಲಕ ಪ್ರಧಾನಿ ಮೋದಿ ವಿ-ರು-ದ್ಧ ಘೋಷಣೆಗಳನ್ನು ಕೂಗಿದ್ದರು.

 

ಶೇಖ್ ಮುಜಿಬುರ್ ರಹಮಾನ್ ಅವರ 100 ನೇ ಹುಟ್ಟುಹಬ್ಬದಂದು ಹಸೀನಾ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯಬಾರದು ಎಂದು ಪ್ರ-ತಿಭ-ಟನಾ-ಕಾರ-ರು ಒತ್ತಾಯಿಸಿದ್ದರು. ಈ ಆಹ್ವಾನವು 1971 ರ ಯು-ದ್ಧ-ಕ್ಕೆ ಮಾಡಿದ ಅ-ವ-ಮಾ-ನ ಎಂದು ಅವರು ಹೇಳಿದ್ದರು. ಆ ಸಮಯದಲ್ಲಿ 6 ಮು-ಸ್ಲಿಂ ರಾಜಕೀಯ ಗುಂಪುಗಳು ಈ ಮೆರವಣಿಗೆಯನ್ನು ಆಯೋಜಿಸಿದ್ದವು.  ಪರಿಸ್ಥಿತಿ ಹೇಗಿತ್ತೆಂದರೆ ಅದನ್ನ ನಿಭಾಯಿಸಲು ಹೆಚ್ಚಿನ ಸಂಖ್ಯೆಯ ಪೊ-ಲೀಸ-ರನ್ನ ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಭಾರತದಲ್ಲಿದ್ದು ಭಾರತ ವಿ-ರೋ-ಧಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶಿ ವಿದ್ಯಾರ್ಥಿ

ಕಳೆದ ವರ್ಷವಷ್ಟೇ ಕೇಂದ್ರ ಗೃಹ ಸಚಿವಾಲಯವು ಬಾಂಗ್ಲಾದೇಶದ ವಿದ್ಯಾರ್ಥಿನಿಯೊಬ್ಬಳನ್ನ ಭಾರತ ತೊರೆಯುವಂತೆ ಆದೇಶಿಸಿತ್ತು. ಈ ವಿದ್ಯಾರ್ಥಿನಿ ರಾಷ್ಟ್ರ ವಿ-ರೋ-ಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಳೆ ಎಂದು ಆ-ರೋ-ಪಿ&ಸಲಾಗಿತ್ತು. ಅಫ್ಸರಾ ಅನಿಕಾ ಮಿಮ್ ಎಂಬ ವಿದ್ಯಾರ್ಥಿಯು ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಳು. ಕೋಲ್ಕತ್ತಾದ ವಿದೇಶಿ ಫಾರನ್ ರೀಜನಲ್ ರೆಜಿಸ್ಟ್ರೇಷನ್ ಆಫೀಸ್ ಕಡೆಯಿಂದ ವಿದ್ಯಾರ್ಥಿನಿಗೆ ನೋಟಿಸ್ ನೀಡಲಾಗಿತ್ತು. 2020 ರ ಫೆಬ್ರವರಿ 29 ರೊಳಗೆ ಭಾರತವನ್ನು ತೊರೆಯುವಂತೆ ಹೇಳಲಾಗಿತ್ತು.

ವಾಸ್ತವವಾಗಿ, ಫೆಬ್ರವರಿ 8 ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಸಿಎಎ ವಿ-ರು-ದ್ಧ-ದ ಪ್ರತಿಭಟನೆಯಲ್ಲಿ ಮೀಮ್ ಭಾಗವಹಿಸಿದ್ದಳು. ಈ ಪ್ರ-ತಿಭ-ಟನೆ-ಯು ಬಿರ್ಭಮ್ ಜಿಲ್ಲೆಯಲ್ಲಿ ನಡೆದಿತ್ತು ಮತ್ತು ಎಡಪಂಥೀಯ ವಿದ್ಯಾರ್ಥಿಗಳ ಕಡೆಯಿಂದ ಆಯೋಜಿಸಲಾಗಿತ್ತು. ಅನಿಕಾ ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯವಳಾಗಿದ್ದಾಳೆ. ಸಿಎಎ ವಿ-ರೋ-ಧಿ ಪ್ರ-ತಿಭ-ಟನೆ-ಯ ಚಿತ್ರಗಳನ್ನು ಆಕೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಳು. ಆಕೆ 2018 ರಲ್ಲಿ ವಿಶ್ವ-ಭಾರತಿ ವಿಶ್ವವಿದ್ಯಾಲಯದ ಡಿಸೈನಿಂಗ್ ಕೋರ್ಸ್‌ಗೆ ಸೇರಿಕೊಂಡಿದ್ದಳು.

ಭಾರತ ಸರ್ಕಾರವು 2019 ರಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು, ಅಂದಿನಿಂದ ಆಕೆ ಅದನ್ನು ವಿ-ರೋ-ಧಿ-ಸು-ತ್ತಿ-ದ್ದಳು ಎಂಬ ಆ-ರೋ-ಪ ಆಕೆಯ ಮೇಲಿತ್ತು. ವಿದ್ಯಾರ್ಥಿನಿ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಸಿಎಎ ವಿ-ರೋ-ಧಿ ಪ್ರತಿಭಟನೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಳು. ನಂತರ ಆ ಪೋಸ್ಟ್ ಸಾಕಷ್ಟು ವೈರಲ್ ಆಯಿತು ಮತ್ತು ತೀ-ವ್ರ ಟೀ-ಕೆ-ಗೆ ಗುರಿಯಾಯಿತು. ಇದರ ನಂತರ, ಫೆಬ್ರವರಿ 14 ರಂದು ಫಾರನ್ ರೀಜನಲ್ ರೆಜಿಸ್ಟ್ರೇಷನ್ ಆಫೀಸ್ ನಿಂದ ವಿದ್ಯಾರ್ಥಿಗೆ ನೋಟಿಸ್ ನೀಡಲಾಯಿತು. ಆಕೆಗೆ 15 ದಿನಗಳ ಗಡುವು ನೀಡಲಾಗಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •