ಹೌದು ಸ್ನೇಹಿತರೆ ಅತ್ತ ಅಹಮದಾಬಾದ್ ಮೂಲದ ಮಹಿಳೆಯೊಬ್ಬಳು ತನ್ನ ವೈಯಕ್ತಿಕ ವಿಚಾರವಾಗಿ ತನ್ನ ಪತಿಯ ವಿರುದ್ಧವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಈಕೆ ಯಾವ ಕಾರಣಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾಳೆ ಎಂಬುದು ನಿಮಗೂ ಸಹ ಗೊತ್ತಾದರೆ, ಒಂದು ಕ್ಷಣ  ಅಚ್ಚರಿಯಾಗುತ್ತೀರ ಹಾಗೆ ಇಂತಹ ಮಹಿಳೆಯರು ಸಹ ಇರುತ್ತಾರ ಎಂದು ನೀವು ಕೂಡ ಬೆರಗಾಗುತ್ತೀರಾ.ಹೌದು ಸ್ನೇಹಿತರೆ 2016ರಲ್ಲಿ ದುಬೈ ಮೂಲದ ಯುವಕನನ್ನು ಅಹಮದಾಬಾದ್’ನ ಈ ಮಹಿಳೆ ವಿವಾಹವಾಗಿದ್ದಳು.  

Tun

ತದನಂತರ ಈಕೆ ತನ್ನ ಪತಿಯ ಜೊತೆ 2017 ರಲ್ಲಿ ದುಬೈಗೆ ಹೋಗಿ ಅಲ್ಲಿಯೇ ವಾಸವಿದ್ದಳು. ಹೌದು ಈ ದಂಪತಿಗಳಿಗೆ ಇದೀಗ ಎರಡು ವರ್ಷದ ಒಬ್ಬ ಮಗಳು ಸಹ ಇದ್ದಾಳೆ.ತುಂಬಾ ಚೆನ್ನಾಗಿ ಸಾಗುತ್ತಿದ್ದ ಈಕೆ ಸಂಸಾರ ಇದೀಗ ಬೀದಿಗೆ ಬಂದಿದೆ ಎಂದರೆ ತಪ್ಪಾಗಲಾರದು,  ಕಾರಣ ತನ್ನ ಪತಿ ತನ್ನ ಜೊತೆ ಮಿ*ಲನ ಹೊಂದುತ್ತಿಲ್ಲ, ಕಳೆದ ಒಂದು ವರ್ಷದಿಂದ ನನ್ನ ಜೊತೆ ಯಾವುದೇ ದೈಹಿಕ ಸಂಪರ್ಕ ಹೊಂದಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ತನ್ನ ಮಗಳಿಗೆ ಬಿಯರ್ ಬಾಟಲಿ ಕುಡಿಯುವಂತೆ ಗಂಡ ಒತ್ತಾಯಿಸುತ್ತಾನೆ ಎಂಬುದಾಗಿ ಸಹ ದೂರಿನಲ್ಲಿ ತಿಳಿಸಿದ್ದಾಳೆ.

ಈಕೆಯ ದೂರನ್ನು ನೋಡಿ ಪೊಲೀಸರು ಒಂದು ಕ್ಷಣ ಶಾಕ್ ಆಗಿ ದೂರನ್ನ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ತನ್ನ ಪತಿ ಮಗಳ ಜೊತೆ ಬಿಯರ್ ಬಾಟಲಿಯೊಂದಿಗೆ ಆಟ ಆಡುತ್ತಾನೆ, ಆದ್ರೆ ಕಳೆದ ಒಂದು ವರ್ಷದಿಂದ ನನ್ನ ಜೊತೆ ದೈಹಿಕ ಸಂಪರ್ಕ ಮಾಡಿಲ್ಲ ಎಂದು ಹೇಳಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರನ್ನು ನೀಡಿದ್ದಾಳೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •