ನಮಸ್ತೆ ಗೆಳೆಯರೇ ಇಂದು ನಾವು ಸೇವಿಸುವಂತಹ ಮಾಹಿತಿಯು ತುಂ ಬಾ ಆಶ್ಚರ್ಯದ ಅಂತಹ ಮಾಹಿತಿಯಾಗಿದೆ.ಇವತ್ತಿನ ವಿಷ್ಯ ಏನಪ್ಪಾ ಅಂದ್ರೆ ಈರುಳ್ಳಿ.. ನೋಡಿ ಗೆಳೆಯರೇ ಈರುಳ್ಳಿ ಉಳ್ಳಾಗಡ್ಡಿ ಎಂದು ಹೇಳುತ್ತಾರೆ ಅಂದರೆ ಒಳ್ಳೆಯ ಗೆಡ್ಡೆ ಒಳ್ಳೆಯದಕ್ಕೆಮಾಡುವುದಕ್ಕೆ ಒಳ್ಳೆ ಯ ಗಡ್ಡೆ ಅದನ್ನೇ ಹೇಳುತ್ತಾ ಹೇಳುತ್ತಾ ಅಪಭ್ರಂಶವಾಗಿಉಳ್ಳಾಗಡ್ಡೆ ಆಯ್ತು. ಈರುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ತೂಕವನ್ನು ಕಡಿಮೆ ಮಾಡು ತ್ತದೆ ಇದು ಜೀರ್ಣಕಾರಕ ವಾಗುತ್ತದೆ. ಇದು ಕ್ರಿಮಿಕ್ ಅಂತ ಹುಳು ಇಂತ ಹುಳು ಎಂದು ಅಂತಾರಲ್ಲ ಅಂದರೆ ಜಂತು ಹುಳುಗಳನ್ನುಸಾಯಿ ಸುತ್ತದೆ. ಈರುಳ್ಳಿಯು ರುಚಿ ಕಾರಕವೂ ಕೂಡ ಹೌದು.ಈರುಳ್ಳಿಯೂ ಒಳ್ಳೆಯ ಕಾಮೋತ್ತೇಜಕ ಕೂಡ ಒಂದು. ಆಧ್ಯಾತ್ಮಿಕ ಸಾಧಕರು

ಆಧ್ಯಾತ್ಮಿಕ ಅಡ್ಡಿಯಾಗಬಾರದು ಎಂದು ಈರುಳ್ಳಿ ಬಳಕೆ ಮಾಡಬೇಡಿ ಎಂದು ಹೇಳುತ್ತಾರೆ. ಯಾರು ಸನ್ಯಾಸವನ್ನು ಪಾಲಿನೆ ಮಾಡುವವರು ಮತ್ತು ಆಧ್ಯಾತ್ಮ ಜೀವನ ಮಾಡುವವರು ಮತ್ತು ವಿದ್ಯಾರ್ಥಿಗಳು ತಿಳಿಸಲಾಗಿದೆ. ಆದರೆ ಸಂಸಾರ ನಡೆಸುವವರು ಈರುಳ್ಳಿಯನ್ನು ಧೈ ರ್ಯವಾಗಿ ತೆಗೆದುಕೊಳ್ಳಬಹುದು ಹೆಚ್ಚಾಗಿ ಬಳಕೆ ಮಾಡುವುದರಿಂದ ಅವರ ಕಾಮವನ್ನು ಉತ್ತೇಜನೆ ಮಾಡಿಕೊಳ್ಳಬಹುದು. ಕಾಮ ಜೀವ ನಕ್ಕೆ ಒಂದು ಭಾಗ ಮನುಷ್ಯನ ಜೀವನ ಸಾರ್ಥಕ ಮಾಡಿಕೊಳ್ಳಲು ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಗಳನ್ನು ಸಾಧಿಸಿದಾಗ ಜೀವನಕ್ಕೆ ಸಾಧ್ಯವಾಗುತ್ತದೆ. ಇಂತಹ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಮೇಲೆ ಕಾಣುವ ವಿಡಿಯೋ ಧನ್ಯವಾದಗಳು ಸ್ನೇಹಿತರೆ ವಿಷಯನಿಮ್ಮದಾಗು ತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •