ಸೋಶಿಯಲ್ ಮೀಡಿಯಾ ಎಂದ ತಕ್ಷಣ ಕೆಲವರು ಈ ವೇದಿಕೆಯನ್ನು ತುಂಬಾನೇ ಒಳ್ಳೆಯ ರೀತಿಯಲ್ಲಿಯೇ ಬಳಸಿಕೊಳ್ಳುತ್ತಾ, ತಮ್ಮಲ್ಲಿರುವ ಟ್ಯಾಲೆಂಟ್ ಅನ್ನ ಹೊರ ಹಾಕುತ್ತಾರೆ. ಜೊತೆಗೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದುತ್ತಾರೆ. ಬಳಿಕ ಈ ವೇದಿಕೆಯನ್ನೆ ತಮ್ಮ ಕಲಿಕೆಯ ಭಾಗವನ್ನು ಮಾಡಿಕೊಂಡು, ಸಕತ್ ಸದ್ದು ಮಾಡುತ್ತಾರೆ. ಜೊತೆಗೆ ಅಷ್ಟೇ ಅಲ್ಲದೆ ಅಭಿಮಾನಿ ಬಳಗವನ್ನು ಸಹ ಹೊಂದಿ, ಪ್ರತಿದಿನ ತುಂಬಾನೇ ಆಕ್ಟಿವ್ ಇರುತ್ತಾರೆ. 

ಹೌದು ಇತ್ತೀಚೆಗೆ ನಾವು ನೋಡಿದ ಹಾಗೆ, ಕೆಲವೊಂದು ಹಾಡುಗಳು ಅದು ಎಷ್ಟರ ಮಟ್ಟಿಗೆ ವೈರಲ್ ಆಗುತ್ತವೆ ಎಂದರೆ, ಒಂದೊಂದು ಹಾಡನ್ನು ಕೇಳ ಕೇಳುತ್ತಲೇ, ನೋಡುನೋಡುತ್ತಿದ್ದಂತೆಯೇ ಹಾಡು ಎಲ್ಲರ ಮನಸ್ಸನ್ನು ಕದ್ದು ಬಿಡುತ್ತವೆ. ಅಂತಹದೇ ಒಂದು ಹಾಡು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿತ್ತು. ಟಾಪ್ ಟು ಬೇಸಮ್, ಕಾಮಸೂತರಂ ಎನ್ನುವ ಒಂದು ಹಾಡು ತುಂಬಾನೇ ಸದ್ದು ಮಾಡಿತ್ತು ಸ್ನೇಹಿತರೆ. ಅದೇ ಸಾಂಗ್’ಗೆ ಸಾಕಷ್ಟು ಯುವತಿಯರು, ಮಹಿಳೆಯರು, ಆಂಟಿಯರು, ಹಾಗೂ ಕೆಲ ಪ್ರತಿಭೆಗಳು ಭರ್ಜರಿಯಾಗಿ ಮಾದಕ ಡ್ಯಾನ್ಸ್ ಮಾಡಿದ್ದರು.

ಹಾಗೆ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಸಹ. ಅದೇ ಟಾಪ್ ಟು ಬಾಟಮ್ ಹಾಡಿಗೆ ಇದೀಗ ಕನ್ನಡದ ಈ ಹುಡುಗಿ ಸಕ್ಕತ್ತಾಗಿ ಡಾನ್ಸ್ ಮಾಡಿದ್ದು, ಕನ್ನಡಿಗರ ಮನಗೆದ್ದಿದ್ದಾಳೆ. ಅಷ್ಟಕ್ಕೂ ಕನ್ನಡತಿಯ ನೃತ್ಯದ ಈ ದೃಶ್ಯ ಎಷ್ಟು ಚೆಂದ ಇದೆ ಗೊತ್ತಾ? ಲೇಖನದ ಕೊನೆಯಲಿರುವ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ನಮ್ಮ ಕನ್ನಡದ ಹುಡುಗಿಯ ನೃತ್ಯ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು….

 

View this post on Instagram

 

A post shared by Bhumika (@bhumika_basavaraj)

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •