ಸ್ನೇಹಿತರೆ, ಸಾಮಾನ್ಯವಾಗಿ ಈಗಿನ ಜನರೆಲ್ಲರೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಅಥವಾ ಇನ್ನಿತರ ವಸ್ತುಗಳನ್ನು ಬಳಸುತ್ತ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ. ಇದು ಎಂತಹ ಕೆಟ್ಟ ಅಭ್ಯಾಸ ಎಂಬುದು ನಿಮ್ಮೆಲ್ಲರಿಗೆ ತಿಳಿದೇಯಿದೆ.

ಹೀಗಾಗಿ ಪ್ರತಿನಿತ್ಯ ಎದ್ದ ತಕ್ಷಣ ಫೋನ್ ಯೂಸ್ ಮಾಡುವ ಬದಲು ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಕೆಲವೇ ಕೆಲವು ದಿನಗಳಲ್ಲಿ ಕೋಟ್ಯಾಧೀಶರಾಗುತ್ತಿದ್ದಾರೆ. ಅಷ್ಟಕ್ಕೂ ಆ ಕೆಲಸಗಳು ಯಾವುವು ಅದನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ವತಹ ಚಾಣಕ್ಯನೇ ರಚಿಸಿರುವ ಚಾಣಕ್ಯ ನೀತಿ ಎಂಬ ಗ್ರಂಥದಲ್ಲಿ ನಾವು ಬೆಳಗ್ಗೆ ಎದ್ದ ತಕ್ಷಣ ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂದು ನಮೂದಿಸಲಾಗಿದೆ. ಚಾಣಕ್ಯನ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನೀವು ನೀರನ್ನು ಕುಡಿಯಬೇಕು ಏಕೆಂದರೆ ಬಾಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಇರುತ್ತವೆ.

ಇದೆಲ್ಲವೂ ಕೂಡ ನಿಮ್ಮ ಹೊಟ್ಟೆ ಒಳಗೆ ಹೋದಾಗ ಉಂಟಾಗುವಂತಹ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ‌. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಒಂದು ಅಭ್ಯಾಸ ರೂಢಿಸಿಕೊಳ್ಳಿ.

ಎರಡನೇ ವಿಚಾರ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳನ್ನು ನೋಡಿಕೊಂಡು ದೇವರ ಮಂತ್ರವನ್ನು ಪಠಿಸಿದರೆ ನಿಮ್ಮ ದಿನ ಚೆನ್ನಾಗಿರುತ್ತದೆ ಹಾಗೂ ಆ ದಿನ ನೀವು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ.

ಮೂರನೇ ವಿಷಯ ನೋಡುವುದಾದರೆ ಬೆಳಗ್ಗೆ ಎದ್ದ ತಕ್ಷಣ ನೀವು ನಿಮ್ಮ ಹೆಂಡತಿ ಅಥವಾ ಗಂಡನೊಂದಿಗೆ ಎಷ್ಟು ಚೆನ್ನಾಗಿ ನಡೆದುಕೊಳ್ಳುತ್ತಿರೋ ಅಷ್ಟೇ ಚೆನ್ನಾಗಿ ನಿಮ್ಮ ದಿನ ಇರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಜಗಳ ಶುರು ಮಾಡಿದರೆ ನಿಮ್ಮ ಪೂರ್ತಿ ಮೂಡ್ ಆಫ್ ಆಗಿರುತ್ತದೆ.

ಸಾಮಾನ್ಯವಾಗಿ ಗಂಡಸರೆಲ್ಲರೂ ಬೆಳಗ್ಗೆ ಎದ್ದ ತಕ್ಷಣ ನ್ಯೂಸ್ಪೇಪರ್ ಹಿಡಿದುಕೊಂಡು ಕೂರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಎಂದ ತಕ್ಷಣ ನ್ಯೂಸ್ ಪೇಪರ್ ಓದಬಾರದು ಏಕೆಂದರೆ ಅದರಲ್ಲಿ ನೆಗೆಟಿವಿಟಿ ಹೆಚ್ಚಾಗಿ ತುಂಬಿರುವ ಕಾರಣ ನಿಮ್ಮಲ್ಲಿರುವಂತಹ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ. ಹೀಗಾಗಿ ನಿಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ ನಂತರ ಪೇಪರ್ ಹೋಗುವುದು ಒಳಿತು. ಈ ಚಾಣಕ್ಯ ನೀತಿಗಳ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •