ನೀವೇನಾದರೂ ಹಾಲು ಕಾಫಿ ಟೀ ಕುಡಿಯುತ್ತಿದ್ದರೆ ತಪ್ಪದೇ ಈ ಮಾಹಿತಿಯನ್ನು ತಿಳಿಯಿರಿ ಮತ್ತು ನಿಮ್ಮ ಮನೆಯಲ್ಲಿ ಮಕ್ಕಳಿದ್ದರೂ ಕೂಡ ಈ ಮಾಹಿತಿಯನ್ನು ಮಿಸ್ ಮಾಡದೇ ನೀವು ಓದಲೇಬೇಕು. ನಿಮಗೆ ಮಾಹಿತಿ ಅನ್ನು .

ತಿಳಿದ ನಂತರ ಇಂಟರೆಸ್ಟಿಂಗ್ ಆಗಿದ್ದರೆ ಉಪಯುಕ್ತ ಅನ್ನಿಸಿದ್ದರೆ ಬೇರೆಯವರಿಗೂ ಇದನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೂ ಇನ್ನು ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳಿಗೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯದಿರಿ.

ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದಿರುವ ವಿಚಾರವು ಏನು ಅಂದರೆ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗುವಷ್ಟು ಪೋಷಕಾಂಶವೂ ದೊರೆಯುತ್ತದೆ ಮತ್ತು ಹಾಲು ಭೂಲೋಕದ ಅಮೃತ ಅಂತ, ಆದರೆ ಸ್ನೇಹಿತರೆ ಹಾಲು ಭೂಲೋಕದ ಅಮೃತವೇ ಆಗಿತ್ತು,

ಆದರೆ ಇಂದಿನ ದಿನಗಳಲ್ಲಿ ಟೆಕ್ನಾಲಜಿ ಡೆವಲಪ್ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಲನ್ನು ಪ್ರೊಸೆಸಿಂಗ್ ಮತ್ತು ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಹಾಲು ಕೆಡಬಾರದೆಂದು ಇದಕ್ಕೆ ಕೆಲವೊಂದು ಬ್ಯಾಕ್ಟೀರಿಯಾವನ್ನು ಬೆರೆಸಲಾಗಿರುತ್ತದೆ ಆ ಕಾರಣದಿಂದಾಗಿಯೇ ಇದು ನಮ್ಮ ದೇಹಕ್ಕೆ ಸೇರಿದಾಗ ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಹಾಗಾದರೆ ಹಾಲು ಕಾಫಿ ಟೀ ಕುಡಿಯುವುದನ್ನು ಬಿಟ್ಟು ಬಿಡಬೇಕು ಅಂತ ಈಗಾಗಲೇ ನಿಮ್ಮ ಮನಸ್ಸಿನಲ್ಲಿ ಆಲೋಚನೆ ಬಂದಿದ್ದರೆ, ಇದಕ್ಕೂ ಕೂಡ ನಾವು ನಿಮಗೆ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ರೀತಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ಏನು ಮಾಡಬೇಕು ಹಾಲನ್ನು ಸೇವಿಸುವಾಗ ಹೇಗೆ ಸೇವಿಸುವುದು ಅನ್ನೋದನ್ನು ನೀವು ಸರಿಯಾಗಿ ತಿಳಿದರೆ ಆರೋಗ್ಯಕ್ಕೆ ಯಾವ ಅಡ್ಡ ಪರಿಣಾಮಗಳು ಕೂಡ ಆಗುವುದಿಲ್ಲ.

ನಮ್ಮ ಮುಗ್ಧ ಜನರು ಹಾಲನ್ನು ಕುಡಿದರೆ ದೇಹಕ್ಕೆ ಬೇಕಾಗುವಷ್ಟು ಪೋಷಕಾಂಶ ದೊರೆಯುತ್ತದೆ ಅಂತ ಅಂದುಕೊಂಡಿರುತ್ತಾರೆ ಆದರೆ ಕೆಲವೊಂದು ಸ್ಟೇಜ್ ಗಳಲ್ಲಿ ಪರಿಶುದ್ಧವಾದ ಹಾಲಿಗೆ ಬ್ಯಾಕ್ಟೀರಿಯಾ ಸೇರುವ ಕಾರಣ ಇದನ್ನು ಚೆನ್ನಾಗಿ ಕುದಿಸಿ ನಂತರ ಕುಡಿಯುವುದರಿಂದ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲ.

ಹೌದು ಫ್ರೆಂಡ್ಸ್ ನೀವು ಮನೆಗೆ ತಂದ ಹಾಲನ್ನು ಸಿಕ್ಕಿಸಿದರೆ ಕೆಲವೊಮ್ಮೆ ಬೇಸರವಾಗುತ್ತದೆ ಆದರೆ ಹಾಲು ಹೊಕ್ಕಿದಾಗ ಅದರಲ್ಲಿರುವಂತೆ ಬ್ಯಾಕ್ಟೀರಿಯಾ ಸತ್ತು ಹೋಗಿರುತ್ತದೆ ಆ ನಂತರ ನೀವು ಈ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ ಹಾಗಂತ ಹಾಲನ್ನು ಯಾವುದೇ ಕಾರಣಕ್ಕೂ ಪದೇ ಪದೇ ಬಿಸಿ ಮಾಡಲು ಹೋಗಬೇಡಿ ಇದರಿಂದ ಹಾಲಿನಲ್ಲಿರುವ ಪ್ರೊಟೀನ್ಸ್ ಗಳು ಕೂಡ ನಾಶವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಹಾಲನ್ನು ಮೊದಲನೆಯ ಬಾರಿ ಕುದಿಸಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು ಹೋಗಿರುತ್ತದೆ ಆ ನಂತರ ಹಾಲನ್ನು ಮಕ್ಕಳಿಗೆ ಕುಡಿಸಿದರೆ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್ಸ್ ಗಳು ದೊರೆಯುತ್ತದೆ ಮತ್ತು ಆರೋಗ್ಯ ಕೂಡ ಚೆನ್ನಾಗಿರುತ್ತದೆ, ಆದರೆ ಹಾಲನ್ನು ಪದೇ ಪದೇ ಬಿಸಿ ಮಾಡುತ್ತ ಇದ್ದರೆ ಅದರಲ್ಲಿರುವ ಪೋಷಕಾಂಶಗಳು ಪ್ರೊಟೀನ್ಸ್ ಗಳು ನಾಶವಾಗುತ್ತದೆ .

ಜೊತೆಗೆ ಸತ್ವವೂ ಕೂಡ ಇರದಂತಾಗುತ್ತದೆ. ತಿಳಿಯಿತಲ್ಲ ಸ್ನೇಹಿತರೇ ಹಾಲನ್ನು ಹೇಗೆ ಸೇವಿಸಬೇಕು ಅಂತ. ಇನ್ನು ಹಳ್ಳಿಗಳಲ್ಲಿ ನಾಟಿ ಹಸುವಿನ ಹಾಲು ದೊರೆಯುತ್ತದೆ ಇದನ್ನು ಕುಡಿದರೆ ದೇಹಕ್ಕೆ ಬೇಕಾಗುವಷ್ಟು ಪೋಷಕಾಂಶಗಳು ಹಾಗೇ ರೋಗನಿರೋಧಕ ಶಕ್ತಿಯೂ ಕೂಡ ದೇಹದಲ್ಲಿ ಹೆಚ್ಚುತ್ತದೆ.

ಇಂದಿನ ದಿನ ತಿಳಿಸಿಕೊಟ್ಟ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಮತ್ತು ನಾವು ಹೇಳುವ ಹಾಗೆ ಹಾಲನ್ನು ಕುದಿಸಿ ಆರಿಸಿ ಕುಡಿಯುವುದರಿಂದ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್ಸ್ ಗಳು ಪೋಷಕಾಂಶಗಳು ದೊರೆತು ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಧನ್ಯವಾದ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •