ಎಲ್ಲರಿಗೂ ನಮಸ್ಕಾರ, ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು, ಆದರೆ ಹಾಲಿನೊಂದಿಗೆ ಈ ಐದು ಪದಾರ್ಥಗಳನ್ನು ಸೇವಿಸುವುದು ಅಪಾಯಕಾರಿ. ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ ಹಾಲು ಎಲ್ಲಾ ವಯಸ್ಸಿನವರಿಗೂ ಉಪಯುಕ್ತವಾಗಿದೆ. ಅನಾರೋಗ್ಯದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಯವರಿಗೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದು. ಆದರೆ ಹಾಲನ್ನು ಕೆಲವು ಪದಾರ್ಥಗಳೊಂದಿಗೆ ಬೇರಸದೆ ಸೇವಿಸುವುದು ಉತ್ತಮ ಏಕೆಂದರೆ ಈ ಆಹಾರಗಳು ಹಾಲಿನೊಂದಿಗೆ ಹೊಂದಿಕೊಳ್ಳುವುದಿಲ್ಲ ಇದರಿಂದಾಗಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಆಯಾಸ ಇತ್ಯಾದಿಗಳಿಗೆ ಕಾರಣ ಆಗಬಹುದು

ಹೀಗಾಗಿ ದಿನ ನಿತ್ಯ ಹಾಲನ್ನು ಕುಡಿಯುವವರು ಈ ಪದಾರ್ಥಗಳ ಬಗ್ಗೆ ಗಮನ ಹರಿಸಿ ಹಾಲಿನೊಂದಿಗೆ ಅವುಗಳನ್ನು ಸೇವಿಸುವ ಅಭ್ಯಾಸವನ್ನು ಬಿಟ್ಟು ಬಿಡಿ. ಮೊಟ್ಟೆ, ಮಾಂಸ, ಮತ್ತು ಮೀನು ಹಾಲನ್ನು ಎಂದಿಗೂ ಮಾಂಸದೊಂದಿಗೆ ಕುಡಿಯಬಾರದು ಮೀನು ಮತ್ತು ಮಾಂಸದ ಜೊತೆಗೆ ಹಾಲನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬುವುದು ಜೀರ್ಣ ಕ್ರಿಯೆ ಗೆ ತೊಂದರೆ ಆಗುವ ಸಾಧ್ಯತೆ ಇದೆ ಹಾಲಿನೊಂದಿಗೆ ಹುಳಿ ಅಥವಾ citric ಆಮ್ಲ ಸಂಭ್ರುದ ಆಗಿರುವ ಆಹಾರವನ್ನು ಎಂದಿಗೂ ಸೇವಿಸಬೇಡಿ ಹಾಲನ್ನು ವಿಟಮಿನ್ ಸಿ ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳಬಾರದು ಹಾಲು ಸಾಮಾನ್ಯವಾಗಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಬಾಳೆ ಹಣ್ಣು ಮಾತ್ತು ಹಾಲು ಒಟ್ಟಿಗೆ ತಿನ್ನುವುದು ಸಾಮಾನ್ಯವಾಗಿದೆ ಈ ಆಹಾರ ಪದ್ಧತಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.

ಹೀಗಾಗಿ ಈ ಎರಡನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ ದೇಹಕ್ಕೆ ಆಯಾಸ ಅದಂತೆ ಬಾಸವಾಗುತ್ತದೆ. ಮೊಸರನ್ನು ಹಾಲಿನೊಂದಿಗೆ ಕುಡಿಯಬಾರದು ಹಾಲಿಗೆ ಹೋಲುವ ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ ಏಕೆಂದರೆ ಇವು ಅನೇಕ ರೋಗವನ್ನು ಉಂಟು ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ ಹೀಗೆ ಆಯುರ್ವೇದಲ್ಲಿ ಹೇಳಲಾಗುತ್ತದೆ. ಮೂಲಂಗಿ ಜೊತೆ ಹಾಲನ್ನು ತೆಗೆದುಕೊಂಡರೆ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆನ್ನು ವಿಳಂಬ ಗೊಳಿಸುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •