ಹೌದು ಪುರುಷರು ಈ ನಾಲ್ಕು ವಿಷಯ ಬಗ್ಗೆ ಹೇಳಬಹುದು ಅಂತ ಈ ಒಂದು ಸಿದ್ಧಾಂತದಲ್ಲಿ ತಿಳಿಸಲಾಗಿದೆ. ಅದರಲ್ಲಿ ಮೊದಲನೆಯ ನಿಯಮ ದುಡ್ಡಿನ ನಷ್ಟದ ಬಗ್ಗೆ ಯಾವುದೇ ವ್ಯಕ್ತಿಗೆ ಹೇಳಬಾರದು ದುಡ್ಡು ನಷ್ಟವಾಗಿದ್ದಾರೆ ಆತ ಕಷ್ಟದಲ್ಲಿ ಇದ್ದರೆ ಅಥವಾ ಅವನ ಆರ್ಥಿಕ ಪರಿಸ್ಥಿತಿ ಅಸ್ಥವ್ಯಸ್ಥ ವಾಗಿದ್ದರೆ ಈ ವಿಷಯವನ್ನು ಆತ ಯಾರಿಗೂ ಹೇಳಬಾರದು. ಏಕೆಂದರೆ ಇಂತಹ ವ್ಯಕ್ತಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಸಮಾಜ ಅವನಿಗೆ ಸಹಾಯ ಮಾಡಲು ಬರುವುದಿಲ್ಲ ಇವತ್ತಿನ ಕಾಲದಲ್ಲಿ ದುಡ್ಡು ಇದ್ದರೆ ಮಾತ್ರ ಕಾಲ ಯಾವ ವ್ಯಕ್ತಿ ಬಳಿ ದುಡ್ಡು ಇರುವುದಿಲ್ಲ ಆ ವ್ಯಕ್ತಿಗೆ ಸಹಾಯ ಮಾಡುವುದಕ್ಕೆ ಜನ ಎದರುತ್ತಾರೆ. ಏಕೆಂದರೆ ಈತನಿಗೆ ದುಡ್ಡು ಕೊಟ್ಟರೆ ಇವನು ವಾಪಸ್ ದುಡ್ಡು ಕೊಡುತ್ತೇನೆ ಅಂತ ಹಾಗಾಗಿ ದುಡ್ಡಿನ ನಷ್ಟದ ಬಗ್ಗೆ ಯಾರಿಗೂ ಹೇಳಬಾರದು.

ಇನ್ನೂ ಎರಡನೇ ನಿಯಮದ ಬಗ್ಗೆ ಹೇಳುವುದಾದರೆ ತಮಗೆ ಆದ ದುಃಖದ ಬಗ್ಗೆ ಯಾರಿಗೂ ಹೇಳಬಾರದು ಏಕೆಂದರೆ ನಿಮ್ಮ ದುಃಖದ ಬಗ್ಗೆ ಚರ್ಚೆ ಮಾಡುತ್ತಾರೆ ಚೇಷ್ಟೇ ಮಾಡುತ್ತಾರೆ. ಜನರಿಗೆ ಚರ್ಚೆ ಮಾಡುವುದಕ್ಕೆ ಯಾವುದಾದರೂ ಒಂದು ವಿಷಯ ಬೇಕಾಗಿರುತ್ತದೆ ಮತ್ತು ಆ ವಿಷಯ ನೀವು ಅವರಿಗೆ ಕೊಟ್ಟರೆ ಅದರ ತಮಾಷೆ ಮಾಡುತ್ತಾರೆ. ಇದು ಚಾಲುಕ್ಯ ನೀತಿಯಲ್ಲಿ ಜನರ ಬಗ್ಗೆ ಹೇಳಿರುವ ಮಾತಾಗಿದೆ ಆದರೆ ಯಾರು ನಿಮ್ಮ ಕಷ್ಟ ಸುಖವನ್ನು ವಿಚಾರಿಸುತ್ತಾರೆ ಯಾರು ನಿಮ್ಮನ್ನು ಯಶಸ್ವಿಯಾಗಿ ನೋಡುವುದಕ್ಕೆ ಇಷ್ಟ ಪಡುತ್ತಾರೆ ಅಂಥವರಿಗೆ ಮಾತ್ರ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಏಕೆಂದರೆ ಅವರು ನಿಮಗೆ ಯೋಗ್ಯ ಮಾರ್ಗವನ್ನು ತೋರಿಸುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •