ಹೌದು ಸ್ನೇಹಿತರೆ ಈಗಾಗ್ಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಎಲ್ಲರಿಗೂ ಒಂದು ದೊಡ್ಡ ಕೆಟ್ಟ ವರ್ಷವೇ ಎನ್ನಬಹುದು. ನಟಿ ಮೇಘನಾ ರಾಜ್ ಕುಟುಂಬ ಕಳೆದ ವರ್ಷ ಬಾರಿ ನೋವನ್ನ ಅನುಭವಿಸಿತ್ತು. ಚಿರು ಅವರನ್ನ ಕಳೆದುಕೊಂಡ ಈ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಸಾಕಷ್ಟು ನೋವು ಅನುಭವಿಸಿದರು.

ತದನಂತರ ಜೂನಿಯರ್ ಚಿರು ಆಗಮನದ ಬಳಿಕ ಚಿರು  ಅವರ ನೆನಪಿನಲಿ ಮತ್ತೆ ಸಂತಸದ ಕೆಲ ಖುಷಿ ಕ್ಷಣಗಳಲ್ಲಿ ಕೊಂಚ ಸಮಾಧಾನ ಮಾಡಿಕೊಂಡರು. ಚಿರು ಹಾಗೂ  ಮೇಘನಾ ಮಗುವಿಗೆ ಮತ್ತು ಮೇಘನಾ ತಂದೆ ತಾಯಿಗೆ ಹಾಗೂ ಮೇಘನ ಅವರಿಗೂ ಕೊರೊನ ಸೊಂಕು ತಗುಲಿ ತುಂಬಾ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಈ ಕೊರೊನ ವೈರಸ್ ನಿಂದ ಗುಣಮುಕರಾದರು.

ಆದರೆ ಈಗ ಮಾಧ್ಯಮ ಮೂಲಕ ತಿಳಿದುಬಂದಿರುವ ಮಾಹಿತಿ ಪ್ರಕಾರ ನಟಿ ಮೇಘನಾ ರಾಜ್ ಕುಟುಂಬಕ್ಕೆ ಮತ್ತೆ ಕೊರೊನ ಎರಡನೇ ಅಲೆ ಬಿಸಿ ತಟ್ಟಿದೆ ಎಂದು ಕೇಳಿಬಂದಿದೆ. ಅಷ್ಟಕ್ಕೂ ನಟಿ ಮೇಘನಾ ರಾಜ್ ಈ ಕುರಿತು ಹೇಳಿದ್ದೇನು ಗೊತ್ತಾ, ಈ ವಿಡಿಯೋ ನೋಡಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •