ಚಿರುವಿನ ಜೊತೆ ಭರ್ಜರಿ ಜಿಮ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಮೇಘನಾ ರಾಜ್! ವಿಡಿಯೋ ನೋಡಿ

Cinema/ಸಿನಿಮಾ Home Kannada News/ಸುದ್ದಿಗಳು

ನಮ್ಮ ಚಿರು ಸರ್ಜಾ ಹಾಗು ಮೇಘನಾ ರಾಜ್ ಅವರು ಕನ್ನಡದ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು! ಪ್ರತೀ ಒಂದು ಸಮಾರಂಭಕ್ಕೆ, ಸುದ್ದಿ ಗೋಷ್ಠಿ ಗಳಿಗೆ, ಫಸ್ಟ್ ಡೇ ಫಸ್ಟ್ ಷೋ ಗೆ ಒಟ್ಟಿಗೆ ಹೋಗುತ್ತಿದ್ದರು! ಅದೇ ರೀತಿ ತಮ್ಮ ವ’ಯಕ್ತಿಕ ಜೀವನದಲ್ಲಿ ಕೂಡ ಚಿರು ಹಾಗು ಮೇಘನಾ ರಾಜ್ ಅವರು ಒಟ್ಟಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಇವರಿಬ್ಬರು ಒಟ್ಟಿಗೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಮತ್ತೆ ಸಕತ್ ವೈ-ರಲ್ ಆಗಿದೆ! ನಿಜಕ್ಕೂ ಈ ವಿಡಿಯೋ ನೋಡಿದ್ರೆ ಚಿರು ಮೇಘನಾ ರಾಜ್ ಅವರ ಅನ್ಯೂನತೆ ತಿಳಿಯುತ್ತದೆ! ಈ ವಿಡಿಯೋವನ್ನು ಸದ್ಯ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ! ಚಿರು ಮೇಘನಾ ರಾಜ್ ಹೇಗೆ ವರ್ಕೌಟ್ ಮಾಡುತ್ತಿದ್ದರು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ

ಇಷ್ಟವಾದರೆ ಶೇರ್ ಮಾಡಿಚಿರು ಸರ್ಜಾ ಅವರು ನಮನೆಲ್ಲ ಆಗಲಿ ನಾಲಕ್ಕು ತಿಂಗಳೇ ಕಳೆದಿವೆ. ಚಿರು ತೀರಿಕೊಂಡ ಸಮಯದಲ್ಲಿ ನಿಮಗೆ ಗೊತ್ತಿರೋ ಹಾಗೆ ಮೇಘನಾ ರಾಜ್ ಅವರು ತುo’ಬು ಗ’ರ್ಭಿಣಿ! ಚಿರು ಅಗಲಿಕೆಯ ನಂತರ , ಮೇಘನಾ ರಾಜ್ ಅವರು ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ, ಹಾಗು ತಮ್ಮ ಆರೋಗ್ಯದ ಬಗ್ಗೆ, ಎಲ್ಲೂ ಕೂಡ ಹೇಳಿರಲಿಲ್ಲ! ಆದರೆ ಯೌ’ಟ್ಯೂಬ್ ನಲ್ಲಿ ಸಾಕಷ್ಟು ಚಾನೆಲ್ ಗಳು ಮೇಘನಾ ರಾಜ್ ಅವರಿಗೆ ಎರಡು ಗo-ಡು ಮಗು ಹು’ಟ್ಟಿದೆ, ಅದು ಅ’ವಳಿ ಜ’ವಳಿ ಎಂದೆಲ್ಲ ಸು-ಳ್ಳು ಸುದ್ದಿಗಳನ್ನು ಹಾಕುತ್ತಿದ್ದಾರೆ! ನೋಡುವ ತನಕ ನೋಡಿ, ಮೇಘನಾ ರಾಜ್ ಅವರು ಇದರ ಬಗ್ಗೆ ಕೊನೆಗೂ ಗರಂ ಆಗಿ ಮಾತಾಡಿದ್ದಾರೆ! ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಇದರ ಬಗ್ಗೆ ಗರಂ ಆಗಿ ಪೋಸ್ಟ್ ಹಂಚಿಕೊಂಡಿದ್ದಾರೆ! ಮೇಘನಾ ರಾಜ್ ಏನ್ ಹೇಳಿದ್ದಾರೆ ಮುಂದೆ ಓದಿರಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...