ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು ಮೇಘನಾ ರಾಜ್. ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಇವರು ಬಹಳ ಫೇಮಸ್. ಮೇಘನಾ ರಾಜ್ ಅವರು ಎರಡು ಚಿತ್ರರಂಗದಲ್ಲಿ ಸೂಪರ್ ಯೆಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ತಮಿಳು ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಕರ್ನಾಟಕದ, ಕನ್ನಡ ಚಿತ್ರರಂಗದ ಮನೆಮಗಳು. ಮೇಘನಾ ರಾಜ್ ಅವರ ತಂದೆ ತಾಯಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕಲಾವಿದರು. 2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ವಿವಾಹವಾದರು ಮೇಘನಾ ರಾಜ್.8 ತಿಂಗಳ ಹಿಂದೆ ನಟ ಚಿರಂಜೀವಿ ಸರ್ಜಾ ಅ-ಕಾಲಿಕ ಮ-ರಣ ಹೊಂದಿದರು. ಸೋಷಿಯಲ್

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು ಮೇಘನಾ ರಾಜ್. ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಇವರು ಬಹಳ ಫೇಮಸ್. ಮೇಘನಾ ರಾಜ್ ಅವರು ಎರಡು ಚಿತ್ರರಂಗದಲ್ಲಿ ಸೂಪರ್ ಯೆಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ತಮಿಳು ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಕರ್ನಾಟಕದ, ಕನ್ನಡ ಚಿತ್ರರಂಗದ ಮನೆಮಗಳು. ಮೇಘನಾ ರಾಜ್ ಅವರ ತಂದೆ ತಾಯಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕಲಾವಿದರು. 2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ವಿವಾಹವಾದರು ಮೇಘನಾ ರಾಜ್.

ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ಮೇಘನಾ, ಚಿರು ನಿ-ಧ-ನದ ನಂತರ ಎಲ್ಲದರಿಂದ ಸ್ವಲ್ಪ ದೂರ ಉಳಿದಿದ್ದರು. ಆಕ್ಟೊಬರ್ 22ರಂದು ಚಿರು ಮೇಘನಾ ಪ್ರೀತಿಯ ಸಂಕೇತವಾಗಿ ಜ್ಯೂನಿಯರ್ ಚಿರು ಜನಿಸಿದ ನಂತರ ಮೇಘನಾ ಬಾ-ಳಲ್ಲಿ ಬೆಳಕು ಮೂಡಿತು. ಸಧ್ಯಕ್ಕೆ ಮೇಘನಾ ರಾಜ್ ಅವರು ಜ್ಯೂನಿಯರ್ ಚಿರು ಆರೈಕೆಗೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಾಗಿ ಇಟ್ಟಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸ್ವಲ್ಪ ಆಕ್ಟಿವ್ ಆಗುತ್ತಿದ್ದಾರೆ. ಜೊತೆಗೆ ಹಲವಾರು ದಿನಗಳ ನಂತರ ಸ್ನೇಹಿತರ ಜೊತೆ ಹೊರಗೆ ಹೋಗಿದ್ದಾರೆ ಮೇಘನಾ ರಾಜ್.

ಚಿರು ಮತ್ತು ಮೇಘನಾರ ಆಪ್ತ ಗೆಳೆಯರಾದ ಪನ್ನಗ ಭರಣ, ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್, ನಿಖಿತಾ ಸೇರಿದಂತೆ ಎಲ್ಲಾ ಸ್ನೇಹಿತರು ಹೋಟೆಲ್ ಒಂದರಲ್ಲಿ ಭೇಟಿ ಮಾಡಿ ರುಚಿಯಾದ ಭೋಜನ ಸವಿದಿದ್ದಾರೆ. ಈ ಫೋಟೋಗಳನ್ನು ಪನ್ನಗ ಭರಣ, ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೇಘನಾರನ್ನು ಸ್ನೇಹಿತರ ಜೊತೆಯಲ್ಲಿ ನೋಡಿ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ. ಜ್ಯೂನಿಯರ್ ಚಿರು ತೊಟ್ಟಿಲು ಶಾಸ್ತ್ರದ ದಿನ ಮಾಧ್ಯಮದ ಮುಂದೆ ಕಾಣಿಸಕೊಂಡಿದ್ದ ಮೇಘನಾ ನಂತರ ಫೋಟೋದಲ್ಲಿ ಕಾಣಿಸಿಕೊಂಡಿರುವುದು ಈಗಲೇ. ಚಿರು ಸ್ನೇಹಿತರು ಮೇಘನಾರ ಮುಖದಲ್ಲಿ ನಗು ತರಿಸಿ, ಮೇಘನಾರನ್ನು ಸಂತೋಷವಾಗಿ ಇರಿಸಲು ಬಹಳ ಪ್ರಯತ್ನ ಮಾಡುತ್ತಾರೆ.

meghana-raj
ಮೇಘನಾ ಅವರ ಫ್ಯಾನ್ ಪೇಜ್ ಗಳಲ್ಲಿ ಕೂಡ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಪನ್ನಗ ಭರಣ ಹಾಗು ಅವರ ಇನ್ನಿತರ ಸ್ನೇಹಿತರು ಮೇಘನಾ ಅವರ ಕುರಿತು ಅಭಿಮಾನಿಗಳು ಪ್ರಶ್ನೆ ಕೇಳಿದರೆ ಉತ್ತರ ನೀಡುತ್ತಾರೆ. ಜ್ಯೂನಿಯರ್ ಚಿರುವನ್ನು ನೋಡಲು ಚಿರು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಮೇಘನಾ ರಾಜ್ ಹಾಗು ಅವರ ಸ್ನೇಹಿತರ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

meghana-raj

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು ಮೇಘನಾ ರಾಜ್. ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಇವರು ಬಹಳ ಫೇಮಸ್. ಮೇಘನಾ ರಾಜ್ ಅವರು ಎರಡು ಚಿತ್ರರಂಗದಲ್ಲಿ ಸೂಪರ್ ಯೆಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ತಮಿಳು ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಕರ್ನಾಟಕದ, ಕನ್ನಡ ಚಿತ್ರರಂಗದ ಮನೆಮಗಳು. ಮೇಘನಾ ರಾಜ್ ಅವರ ತಂದೆ ತಾಯಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕಲಾವಿದರು. 2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ವಿವಾಹವಾದರು ಮೇಘನಾ ರಾಜ್.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •