ನಿಮಗೆ ಗೊತ್ತಿರೋ ಹಾಗೆ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ CCB ಪೊಲೀಸರು ಕನ್ನಡ ನಟ ನಟಿಯರ ಡ್ರ-ಗ್ ಹ-ಗ-ರಣ ಬಯಲು ಮಾಡಿ, ಸಾಕಷ್ಟು ನಟ ನಟಿಯರನ್ನು ವಿಚಾರಣೆಗೆ ಕರೆದಿದ್ದರು. ಅದರಲ್ಲಿ ನಟಿ ರಾಗಿಣಿ, ಸಂಜನಾ, ದಿಗಂತ್, ಐಂದ್ರಿತಾ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಸಾಕಷ್ಟು ಜನರಿಗೆ ನೋಟೀಸ್ ನೀಡಲಾಗಿತ್ತು. ನಂತರ ನಟಿಯರಾದ ರಾಗಿಣಿ ಹಾಗು ಸಂಜನಾ ಅವರನ್ನು ಇದೇ ಕೇಸ್ ಮೇಲೆ ಅರೆಸ್ಟ್ ಕೂಡ ಮಾಡಲಾಯಿತು. ಸದ್ಯ ರಾಗಿಣಿ ಹಾಗು ಸಂಜನಾ ಅವರು ಕಳೆದ ಮೂರು ತಿಂಗಳಿಂದ ಪರಪ್ಪನ ಅಗ್ರಹಾರ ಜೇಲಿನಲ್ಲಿ ಕಾಲ ಕಳೆಯುತ್ತಿದ್ದಾರೆ! ನಿಮಗೆ ಗೊತ್ತಿರೋ ಹಾಗೆ ಅಕ್ಟೋಬರ್ ತಿಂಗಳಲ್ಲಿ ಮೇಘನಾ ರಾಜ್ ಆವರಿಗೆ ಮುದ್ದಾದ ಗಂಡು ಮಗು ಜನನ ಆಯಿತು. ಇದೇ ಖುಷಿಗೆ ನಟಿ ರಾಗಿಣಿ ಮಾಡಿದ ಕೆಲಸ ಏನು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ
ಹೌದು! ನಟಿ ಮೇಘನಾ ರಾಜ್ ಹಾಗು ಚಿರು ಅವರ ಪ್ರೀತಿಯ ಸಂಕೇತವಾಗಿ ಮುದ್ದಾದ ಮಗು ಹುಟ್ಟಿರುವ ವಿಷಯ ಜೇಲಿನಲ್ಲಿ ಇರುವ ರಾಗಿಣಿ ದ್ವಿವೇದಿ ಆವರಿಗೆ ತಿಳಿದಿದೆ. ರಾಗಿಣಿ ಹಾಗು ನಟಿ ಮೇಘನಾ ರಾಜ್ ಅವರು ಈ ಹಿಂದೆ ಒಳ್ಳೆಯ ಸ್ನೇಹಿತರಾಗಿದ್ದರು. ಮಗು ಆದ ಖುಷಿಗೆ ನಟಿ ರಾಗಿಣಿ ಅವರು ಜಾಲಿನಲ್ಲೇ ಕುಳಿತು ಮೇಘನಾ ರಾಜ್ ಮಗುವಿಗೆ ಒಂದು ಮುದ್ದಾದ ಗ್ರೀಟಿಂಗ್ ಕಾರ್ಡನ್ನು ತಾವೆ ಡಿಸೈನ್ ಮಾಡಿ, ಅದರ ಜೊತೆಗೆ, ತಮ್ಮ ತಂದೆ ತಾಯಿಯ ಮೂಲಕ ಮಗುವಿಗಾಗಿ ಕೆಲವು ಮಕ್ಕಳ ಬಟ್ಟೆಗಳು, ಮೇಘನಾ ರಾಜ್ ಆವರಿಗೆ ಹೂವಿನ ಬೊಕ್ಕೆ ಹಾಗು ಒಂದು ಪತ್ರವನ್ನು ಕಳಿಸಿ ಕೊಟ್ಟಿದ್ದಾರೆ!
ಜೈಲಿನಲ್ಲಿ ಇರುವ ರಾಗಿಣಿ ಅವರ ಈ ಒಳ್ಳೆಯ ಕೆಲಸಕ್ಕೆ ಸಾಕಷ್ಟು ಪ್ರಶಂಸೆಗಳು ಬರುತ್ತಿವೆ. ಇದಲ್ಲದೆ ತಾವು ಹಾಗು ಮೇಘನಾ ರಾಜ್ ಅವರು ಬಹಳ ಒಳ್ಳೆಯ ಸ್ನೇಹಿತರು ಎಂದು ರಾಗಿಣಿ ಅವರು ಈ ಕೆಲಸ ಮಾಡಿದ್ದಾರೆ. ರಾಗಿಣಿ ಅವರು ಜೈಲಿನಲ್ಲಿ ಸುಮಾರು ಎರಡು ವಾರಗಳಿಂದ ಸಾಕಷ್ಟು ಗ್ರೀಟಿಂಗ್ ಗಳನ್ನು ಡಿಸೈನ್ ಮಾಡುತ್ತಿದ್ದಾರೆ. ಇತ್ತ ನಟಿ ರಾಗಿಣಿ ಅವರ ತಂದೆ ತಾಯಿ ಕೂಡ ಮಗಳಿಗೋಸ್ಕರ ಬೇಲ್ ತರಲು ಸಾಕಷ್ಟು ವಕೀಲರ ಬಳಿ ಹೋಗುತ್ತಿದ್ದಾರೆ. ಆದರೆ ಯಾವುದೇ ಸಾಕ್ಷಿ ಇವರ ಪರವಾಗಿ ಇಲ್ಲದ ಕಾರಣ ಇವರ ಬೇಲ್ ಸಿಗುತ್ತಿಲ್ಲ. ಬಲ್ಲ ಮೂಲಗಳ ಪ್ರಕಾರ ರಾಗಿಣಿ ಅವರು ಇನ್ನೂ ಸುಮಾರು 5 ತಿಂಗಳು ಜೈಲಿನಲ್ಲೇ ಇರಬೇಕು ಎಂದು ತಿಳಿದು ಬಂದಿದೆ.
ರಾಗಿಣಿ ಅವರು ಜೇಲಿನಲ್ಲಿ ಇದ್ದರೂ ಕೂಡ, ಮಗನಿಗೆ ಇಂತಹ ಪ್ರೀತಿಯ ಉಡುಗೊರೆಗಳನ್ನು ನೀಡಿದ್ದು ಮೇಘನಾ ರಾಜ್ ಅವರನ್ನು ಭಾವುಕರನ್ನಾಗಿ ಮಾಡಿದೆಯಂತೆ. ಇತ್ತ ನಟಿ ಸಂಜನಾ ಅವರು ಜೈಲಿನಲ್ಲಿ ಯಾರ ಜೊತೆ ಕೂಡ ಮಾತಾಡದೆ, ತಮ್ಮ ಪಾಡಿಗೆ ತಾವು, ತಮ್ಮ ಪುಸ್ತಕಗಳ ಜೊತೆ, ಯೋಗಭ್ಯಾಸ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ನಟಿ ಸಂಜನಾ ಅವರು ರಾಗಿಣಿ ಅವರ ಜೊತೆ ಕೂಡ ಮಾತಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.