ನಿಮಗೆ ಗೊತ್ತಿರೋ ಹಾಗೆ ಮೊನ್ನೆ ಅಷ್ಟೇ ನಮ್ಮ ಮೇಘನಾ ರಾಜ್, ಅವರ ಪುತ್ರ, ಅವರ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಶಿ ಎಲ್ಲರಿಗೂ ಕರೋನ ಬಂದು ಈಗ ಸದ್ಯ ಎಲ್ಲರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಊಹಾ ಪೋಹದ ಸುದ್ದಿಗಳು, ವಿಡಿಯೋಗಳು ಹರಿದಾಡುತ್ತಿವೆ. ಈಗ ಒಂದು ಯೌಟ್ಯೂಬ್ ಚಾನಲ್ ನಲ್ಲಿ, ಮೇಘನಾ ರಾಜ್ ಅವರ ಮಗುವಿನ ಹೊಸ ವಿಡಿಯೋ ಎಂದು ಹೇಳಿ ಯಾರದ್ದೂ ಮಗುವಿನ ವಿಡಿಯೋ ಹಾಕಿ, ಲಕ್ಷ ಲಕ್ಷ ಜನರು ಅದನ್ನು ನೋಡಿದ್ದಾರೆ! ಇದೆಲ್ಲ ಎಷ್ಟು ಸರಿ, ಇದು ಸರಿನಾ, ಇಂತಹ ಸು-ಳ್ಳು ಸುದ್ದಿಗಳಿಗೆ ಅಂತ್ಯ ಇಲ್ಲವಾ! ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ (ವಿಡಿಯೋ ಕೃಪೆ – ನಮ್ಮ ಕರುನಾಡ ಯೌಟ್ಯೂಬ್ ಚಾನಲ್)

meghana-raj-child-2

ಹಿರಿಯ ನಟ ಸುಂದರ್ ರಾಜ್ ಅವರ ಕುಟುಂಬದ ಮೇಲೆ ಕ-ರೊನಾದ ಕ-ರಿನೆರಳು ಬಿ-ದ್ದಿದೆ. ಮೊನ್ನೆಯಷ್ಟೇ ಸುಂದರ್ ರಾಜ್ ಅವರ ಪತ್ನಿ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ಕ-ರೊನಾ ಪಾ-ಸಿಟಿವ್ ಬಂದು, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಸುಂದರ್ ರಾಜ್, ಮೇಘನಾ ರಾಜ್ ಮತ್ತು ಜ್ಯೂನಿಯರ್ ಚಿರುಗೆ ಕ-ರೊನಾ ಪಾ-ಸಿಟಿವ್ ಬಂದಿದ್ದು, ಇದು ಎಲ್ಲರಿಗೂ ಬೇಸರ ತಂದಿದೆ. ಕಳೆದ ಎರಡು ದಿನಗಳ ಹಿಂದೆ, ಪ್ರಮೀಳಾ ಜೋಷಾಯ್ ಅವರಿಗೆ ಕರೊನಾ ಸೋಂಕು ಪಾಸಿಟಿವ್ ಬಂದು, ಭಾನುವಾರ ತಡರಾತ್ರಿ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋ-ವಿಡ್ ರೋಗ ಲಕ್ಷಣಗಳು ಕಂಡುಬಂದಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು ನಟಿ ಪ್ರಮೀಳಾ ಜೋಷಾಯ್. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೀಳಾ ಜೋಷಾಯ್ ಅವರಿಗೆ ಕೋ-ವಿಡ್ ಪಾ-ಸಿಟಿವ್ ಕಂಡು ಬಂದ ಬೆನ್ನಲ್ಲೇ, ಮತ್ತೊಂದು ಬೇಸರದ ಸುದ್ದಿ ಹೊರಬಂದಿದೆ.

ಸುಂದರ್ ರಾಜ್ ಅವರ ಇಡೀ ಕುಟುಂಬಕ್ಕೆ ಕ-ರೊನಾ ಪಾ-ಸಿಟಿವ್ ಆಗಿದೆ. ಮೇಘನಾ ರಾಜ್ ಮತ್ತು ಮಗುವಿಗೂ ಕ-ರೊನಾ ಪಾ-ಸಿಟಿವ್ ಬಂದಿರುವುದು ಬಹಳ ಬೇಸರದ ಸಂಗತಿ. ಚಿರು ಅಗಲಿಕೆಯ ನೋ-ವನ್ನು ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬದಿಂದ ದೂರ ಮಾಡಿತ್ತು ಮಗು. ಆದರೆ ಈಗ ತಾಯಿ ಮಗು ಇಬ್ಬರಿಗೂ ಕ-ರೊನಾ ಪಾ-ಸಿಟಿವ್ ಬಂದಿರುವುದು ಸುಂದರ್ ರಾಜ್ ಕುಟುಂಬ, ಸರ್ಜಾ ಕುಟುಂಬ ಮತ್ತು ಚಿರು ಅಭಿಮಾನಿಗಳಿಗೆ ಬಹಳ ಬೇ-ಸರ ತಂದಿದೆ. ಈ ಸುದ್ದಿ ತಿಳಿಯುತ್ತಿದ್ದ ಹಾಗೆ, ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ. ಸರ್ಜಾ ಕುಟುಂಬಕ್ಕೆ ಒಂದಾದ ನಂತರ ಒಂದು ತ-ಲೆಬಿ-ಸಿ ಆಗಿಬಿಟ್ಟಿದೆ.

ಈ ಕುರಿತು ಮಾಹಿತಿ ನೀಡಿರುವ ಸುಂದರ್ ರಾಜ್ ಅವರು.. “ನಮ್ಮ ಕುಟುಂಬದವರ ಮೇಲೆ ಕ-ರೊನಾ ಕೆ-ಟ್ಟ ಪರಿಣಾಮ ಬೀರಿದೆ..” ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಘನಾ ಮತ್ತು ಮಗುವನ್ನು ಮನೆಯಲ್ಲೇ ಐಸೋಲೇಟ್ ಮಾಡಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದಿದ್ದಾರೆ. ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಅವರಿಗೆ ಹೆಚ್ಚು ವಯಸ್ಸಾಗಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾ-ಖಲಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ನಟಿ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರ್. ಮೇಘನಾ ರಾಜ್ ಅವರು ಏನೆಂದು ಹೇಳಿದ್ದಾರೆಂದು ನೀವು ಇಲ್ಲಿ ನೋಡಬಹುದು!

ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ನಡೆದಿತ್ತು, ಇನ್ನು ಕೆಲವೇ ದಿನಗಳಲ್ಲಿ ನಾಮಕಾರಣ ಮಾಡುವ ಪ್ಲಾನ್ ಕೂಡ ಇತ್ತು. ಆದರೆ ಈಗ ಸುಂದರ್ ರಾಜ್ ಅವರ ಕುಟುಂಬದಲ್ಲಿ ಈ ರೀತಿ ಆಗಿದ್ದು, ಜ್ಯೂನಿಯರ್ ಚಿರು ನಾಮಕಾರಣ ಯಾವಾಗ ನಡೆಯಬಹುದು ಎಂದು ಕಾದುನೋಡಬೇಕು. ಆದಷ್ಟು ಬೇಗ ಸುಂದರ್ ರಾಜ್, ಮೇಘನಾ ರಾಜ್ , ಮಗು ಹಾಗು ಪ್ರಮೀಳಾ ಜೋಶಿ ಅವರು ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •