ನಟಿ ಮೇಘನಾ ಗೌಂಕರ್ 8 ಮೇ 1984 ರಂದು ಜನ್ಮ ಪಡೆದಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟಿ ಮೇಘನಾರವರು 2010 ರಲ್ಲಿ ‘ನಮ್ ಏರಿಯಲ್ ಒಂದ್ ದಿನಾ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ ಮೇಘನಾ ಮೂಲತಹ ಗುಲ್ಬರ್ಗದವರಾಗಿದ್ದು, ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಜೊತೆಗೆ ನಟಿ ಮೇಘನಾರವರು ನಟ ಪ್ರೇಮ್ ಅವರ ಜೊತೆ ‘ಚಾರ್ ಮಿನಾರ್’ ಹಿಟ್ ಚಿತ್ರದಲ್ಲಿ ಅಭಿನಯಿಸಿ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಪಡೆದುಕೊಂಡವರು.

ಬಳಿಕ ಅಷ್ಟಾಗಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸದ ನಟಿ ಮೇಘನಾ ಕೆಲದಿನಗಳ ಹಿಂದಷ್ಟೇ ಸೆ *ಕ್ಸಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಒಂದರಲ್ಲಿ ಕಂಡುಬಂದಿದ್ದಾರೆ. ಹೌದು ಮೇಘನಾ ಎನ್ನುವ ನಟಿ ಇಷ್ಟು ಹಾ *ಟಾಗಿ ಡ್ಯಾನ್ಸ್ ಮಾಡುತ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಕೂಡ ಮಾಡುತ್ತಿದ್ದಾರೆ. ಜೊತೆಗೆ ನಟಿಯ ಈ ವಿಡಿಯೋವನ್ನು ನೋಡಿ ಕೆಲವರು ಬೆರಗಾಗಿದ್ದಾರೆ. ಮೇಘನಾರವರು ತುಂಬಾ ಹಾ *ಟಾಗಿ ಡ್ಯಾನ್ಸ್ ಮಾಡಿ ಯೂಟ್ಯೂಬ್ ನಲ್ಲಿ ಸಕ್ಕತ್ ದೂಳೆಬ್ಬಿಸಿದ್ದಾರೆ.

ಇವರ ವಿಡಿಯೋ ತುಂಬಾ ವೈರಲ್ ಆಗಿದೆ. ನೀವು ಕೂಡ ಮೇಘನಾರ ಈ ಹಾಟ್ ಡ್ಯಾನ್ಸ್ ನೋಡಿ, ಬಳಿಕ ನಟಿಯ ಈ ಅವತಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು  ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ. ಈ ಡ್ಯಾನ್ಸ್ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ದನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •