ಮೀರಾ ಮಿಥುನ್ ಭಾರತೀಯ ಮಾಡೆಲ್ ಮತ್ತು ನಟಿ ಆಗಿದ್ದಾರೆ. ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಅವರು ನಟಿಯಾದರು, 8 ತೊಟ್ಟಕ್ಕಲ್ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಮೀರಾ ಪಾದಾರ್ಪಣೆ ಮಾಡಿದರು. ನಟಿ ಮೀರಾ ವ್ಯಾಪಕವಾದ ವಿವಾದಗಳು ಆರೋಪಗಳಿಗೆ ಹೆಸರುವಾಸಿಯಾಗಿದ್ದಾಳೆ.   

Meera-Mithun

ನಟಿ ಮೀರಾರವರ ಜನನ, 6 ಡಿಸೆಂಬರ್ 1987 , ಚೆನ್ನೈ ಅಲ್ಲಿ ಹುಟ್ಟಿದರು. ಇದೀಗ ಇವರಿಗೆ 33 ವರ್ಷ, ನಟಿಯ ಪೂರ್ಣ ಹೆಸರು ತಮಿಜ್ಸೆಲ್ವಿ ಮಣಿ, ತಂದೆ ಡಿ.ಮಣಿ, ಮತ್ತು ತಾಯಿ ಶ್ಯಾಮಲಾ ಎಂದು ತಿಳಿದುಬಂದಿದೆ. ಇದರ ನಡುವೆ ನಟಿ ಮೀರಾ ಸಕತ್ ಹಾಟ್ ಪೋಸ್ ಕೊಟ್ಟು ಇದೀಗ ಫೋಟೋಶೂಟ್ ಒಂದನ್ನ ಮಾಡಿಸಿದ್ದಾರೆ. ನಟಿ ತೆಗೆಸಿದ ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದ್ದು, ಸಖತ್ ಹಾಟ್ ಆಗಿ ನಟಿ ಕಾಣುತ್ತಿದ್ದಾರೆ. ಅಷ್ಟಕ್ಕೂ ಈ ಹಾಟ್ ಫೋಟೋ ಗ್ಯಾಲರಿ ಹೇಗಿದೆ ಗೊತ್ತಾ? ಈ ಕೆಳಗಿರುವ ಫೋಟೋಗಳನ್ನು ನೋಡಿ ನಿಮಗೆ ತಿಳಿಯುತ್ತದೆ. ಹೌದು ನಟಿಯ ಅವತಾರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಫೋಟೋಶೂಟ್ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು.. 

Meera-Mithun

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •