ಕನಸಿನಲ್ಲಿ ಹೆಣ್ಣು ಬಂದರೆ ಅರ್ಥಗಳೇ ಬೇರೆ! ಕಡ್ಡಾಯವಾಗಿ ಗಂಡಸರಿಗೆ ಮಾತ್ರ!

Home Kannada News/ಸುದ್ದಿಗಳು

ಕನಸಿನಲ್ಲಿ ಹುಡುಗಿಯನ್ನು ನೋಡಿದರೆ ಅದರ ಅರ್ಥವೇನು?ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕನಸಿನಲ್ಲಿ ಸುಂದರವಾದ ಹುಡುಗಿ ಬಂದರೆ ತುಂಬಾ ಅರ್ಥಗಳಿವೆಯಂತೆ.ಸಣ್ಣ ಹುಡುಗಿಯನ್ನು ನೀವು ಕನಸಿನಲ್ಲಿ ನೋಡಿದರೆನಿಮ್ಮ ಮನೆಯಲ್ಲಿ ಸುಖ ,ಸಮೃದ್ಧಿ ಮತ್ತು ಮಕ್ಕಳಾಗದೆ ಇರುವವರಿಗೆ ಮಕ್ಕಳಾಗುವ ಸಾಧ್ಯತೆ ಇರುತ್ತದೆ.ತಂದೆ ತಾಯಿಯರ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ.ಒಬ್ಬ ಯುವಕನಿಗೆ ಸುಂದರವಾದ ಮಹಿಳೆ ಬಂದರೆ ಅವನು ಯಾರನ್ನು ಪ್ರೀತಿಸುತ್ತಿದ್ದಾನೋ ಅಥವಾ ಪ್ರೀತಿಸಿ ಅವರಿಗೆ ಹೇಳಲಾಗದೇ ಆ ಪ್ರೀತಿಯನ್ನು ತನ್ನಲ್ಲೇ ಇಟ್ಟುಕೊಂಡಿರುತ್ತಾನೋ ಆ ಹುಡುಗಿಗೂ ಕೂಡ ಅಷ್ಟೇ ಆ ಹುಡುಗನ ಮೇಲೆ ಪ್ರೀತಿ ಇದೆ ಎಂಬುದು ಇದರ ಅರ್ಥವಾಗಿದೆ.

Pin on varuna

ಅವರಿಬ್ಬರ ಪ್ರೀತಿ ಒಂದಾಗಿ ಅವರು ಖುಷಿಯಿಂದ ಮುಂದಿನ ದಿನಗಳಲ್ಲಿ ಇರುತ್ತಾರೆ ಎಂದು ಸೂಚನೆಯನ್ನು ಕೊಡುತ್ತದೆ.ಕನಸಿನಲ್ಲಿ ಹುಡುಗಿಯು ವಿಕಾರವಾಗಿ ಮುಖ ಕಂಡರೆ ಮತ್ತು ಬೆನ್ನು ತೋರಿಸಿ ಮಾತನಾಡುವಂತಹ ಹುಡುಗಿ ಕನಸಿನಲ್ಲಿ ಬಂದರೆ ಅದು ನಿಮಗೆ ಸ್ವಲ್ಪ ತೊಂದರೆಯಿದೆ ಎಂದು ಎಚ್ಚರಿಸುವ ಸೂಚನೆಯಾಗಿದೆ.ಹಾಗೂ ಮದುವೆಯಾದವರು ಅವರ ಸಂಬಂಧದಲ್ಲಿ ಏರುಪೇರು ಆಗಬಹುದು ಮತ್ತು ಪ್ರೀತಿಸದವರ ಪ್ರೀತಿ ಕೊನೆಯಾಗುವ ಕಾರಣಗಳು ಬರಬಹುದು ಎಂದು ಸೂಚನೆ ಕೊಡುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಮನೋವೈದ್ಯಶಾಸ್ತ್ರದಲ್ಲಿ ಸ್ತ್ರೀಯರು ಕನಸಿನಲ್ಲಿ ಬಂದರೆ ಅನೇಕ ಅರ್ಥಗಳಿವೆ .ಇನ್ನೂ ಕನಸಿನಲ್ಲಿ ಸ್ತ್ರೀಯರನ್ನು ಯಾವ ಸ್ಥಿತಿಯಲ್ಲಿ ನೋಡಿರುತ್ತೀರೋ ಆ ಆಧಾರದ ಮೇಲೆ ನಿಮ್ಮ ಮುಂದಿನ ಜೀವನದ ಭವಿಷ್ಯವನ್ನು ತಿಳಿಯಬಹುದಾಗಿದೆ.ಹುಡುಗಿಯರ ಜೊತೆ ಸಂಭೋಗ ಕ್ರಿಯೆ ಮಾಡುವಂತಹ ಕನಸುಗಳು ಬಂದರೆ ನಮಗೆ ಮುಂದಿನ ದಿನಗಳಲ್ಲಿ ಧನಲಾಭ ಆಗುವುದು ಅಥವಾ ಯಾವುದೇ ಕೆಲಸದಲ್ಲಿ ಜಯ ಸಾಧಿಸಲಿದ್ದೀರಿ ಎಂಬುದು ಇದರ ಅರ್ಥವಾಗಿದೆ.ಕನಸಿನಲ್ಲಿ ಹೂವಿನ ಹಾರವನ್ನು ಹುಡುಗಿಯು ಕೈಯಲ್ಲಿ ಹಿಡಿದುಕೊಂಡು ಹತ್ತಿರಕ್ಕೆ ಬಂದರೆ

Why is sleep important? 9 reasons for getting a good night's rest

 

ಅದರ ಅರ್ಥ ಮುಂದಿನ ದಿನಗಳಲ್ಲಿ ಗೌರವ ನಿಮಗೆ ದಕ್ಕುತ್ತದೆ.ಮುಂದಿನ ದಿನಗಳಲ್ಲಿ ದೊಡ್ಡ ಕೆಲಸಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ನಿಮಗೆ ದೊರೆಯಲಿದೆ ಹಾಗೂ ಅದು ಎಂಥದ್ದೇ ದೊಡ್ಡ ಕಷ್ಟದ ಕೆಲಸವಾಗಿದ್ದರೂ ಜಯಾ ನಿಮ್ಮದಾಗಲಿದೆ ಎಂದು ಅರ್ಥವಾಗಿದೆ.ಕನಸ್ಸಿನಲ್ಲಿ ಚೆಸ್ ಆಡುವ ರೀತಿ ಅಥವಾ ಬೇರೆ ಇನ್ನಾವುದೇ ಇನ್ನಿತರ ಗೇಮ್ ಆಡುವ ರೀತಿ ಕನಸಿನಲ್ಲಿ ಬಂದರೆ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎಂದು ಅರ್ಥ

ಕನಸ್ಸಿನಲ್ಲಿ ಹುಡುಗಿ ತನ್ನ ಕೂದಲನ್ನು ಬಿಡಿಬಿಡಿಯಾಗಿ ಹರಡಿಸಿಕೊಂಡು ಹೋಗುವುದನ್ನು ಕಂಡರೆ ನಿಮ್ಮ ಅದೃಷ್ಟ ನಿಮ್ಮ ಜೊತೆಗಿದೆ ಎಂದು ತಿಳಿದುಕೊಂಡುಬಿಡಿ. ಕನಸಿನಲ್ಲಿ ಸ್ತ್ರೀ ಬರುವುದು ಎಲ್ಲಾ ಸಮಯದಲ್ಲೂ ಒಳ್ಳೆಯದಲ್ಲ.ಕೆಲ ಸಮಯದಲ್ಲಿ ಅದು ಕೆಡುಕನ್ನು ಕೂಡ ತಂದೊಡ್ಡಬಹುದು.ಸ್ತ್ರೀ ತನ್ನ ಮುಖವನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಅಥವಾ ಬುರ್ಖಾ ಧರಿಸಿಕೊಂಡು ಕನಸಿನಲ್ಲಿ ಬಂದರೆ ಅತಿ ಆಪ್ತರ ಜೊತೆ ಜಗಳ ಆಗುತ್ತದೆ ಎಂದು ತಿಳಿದುಕೊಳ್ಳಿ.

Sleep Problems Can be Overcomed

 

ಸ್ತ್ರೀ ನಿಮ್ಮ ಹತ್ತಿರದಿಂದ ದೂರ ಹೋಗುತ್ತಿದ್ದಾಳೆ ಎಂದು ನಿಮಗೆ ಆನಿಸಿದರೆ ಮುಂದಿನ ದಿನಗಳಲ್ಲಿ ನಿಮಗೇ ಧನ ಹಾನಿಯಾಗುವುದರ ಸೂಚನೆಯಾಗಿದೆ.ಕನಸಿನಲ್ಲಿ ಹೆಂಡತಿ ಅಥವಾ ಪ್ರೇಯಸಿ ನಿಮಗೆ ಉಡುಗೊರೆಗಳನ್ನು ಕೊಡುವ ಹಾಗೆ ಕಂಡರೆ ಅಂದರೆ ಬಂಗಾರ ,ಡೈಮೆಂಡ್ ಇನ್ನಿತರ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದೇ ಆದಲ್ಲಿ ಅದು ಕೆಡುಕು ಎಂದು ಅರ್ಥೈಸಿಕೊಳ್ಳಬೇಕು.ಕನಸಿನಲ್ಲಿ ನಿಮ್ಮ ಹೆಂಡತಿ ಅಥವಾ ಪ್ರೇಯಸಿ ಇನ್ನೊಬ್ಬರ ಜೊತೆ ಓಡಿ ಹೋದ ಹಾಗೆ ಕಂಡರೆ
ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ನಷ್ಟವಾಗಲಿದೆ ಮತ್ತು ಅವರ ಜೊತೆ ನಿಮ್ಮ ಸಂಬಂಧ ಕೊನೆಕೊಳ್ಳಲಿದೆ ಎಂಬುದು ಇದರ ಅರ್ಥವಾಗಿದೆ.ಕನಸ್ಸಿನಲ್ಲಿ ಯಾವುದೇ ಸ್ತ್ರೀ ಅಥವಾ ಹೆಂಡತಿ ಅಥವಾ ಪ್ರೇಯಸಿ ನೃತ್ಯವನ್ನು ಮಾಡುವ ರೀತಿ ಕಂಡರೆ ಅವರು ನಮ್ಮಿಂದ ದೂರ ಆಗುತ್ತಾರೆ ಎಂದು ಅರ್ಥವಾಗಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...