ಮೀನು ಮಾರುವಂತಹ ವ್ಯಕ್ತಿ ಕೋಟ್ಯಧೀಶ್ವರ ಆದ ಕಥೆಯನ್ನು ಕೇಳಿದರೆ ನಿಜಕ್ಕೂ ನಿಮಗೂ ಕೂಡ ಶಾಕ್ ಆಗುತ್ತದೆ, ಮೀನು ಹಿಡಿಯಲೆಂದು ಸಮುದ್ರಕ್ಕೆ ಹೋದ ಮೀನುಗಾರ ವಾಪಸ್ ಬರುವಾಗ ಕೋಟಿ ಕೋಟಿ ಹಣವನ್ನು ಸ್ತನ ತಾಗಿಸಿಕೊಂಡು ಬಂದ ಹಾಗಾದರೆ ಮುಂದೇನಾಯಿತು .

ಅಂತ ನೀವು ಕೂಡ ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ಲಾಗಿರುವ ಮಾಹಿತಿಯನ್ನು ತಪ್ಪದೇ ಓದಿ ನಂತರ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಎನ್ನುವ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ.

ಯಾರಿಗೇ ಆದರೂ ಅದೃಷ್ಟ ಒಲಿದರೆ ಆತ ಕುಚೇಲ ಆಗಿದ್ದರೂ ಶ್ರೀಮಂತನಾಗುತ್ತಾನೆ ಅನ್ನುವುದಕ್ಕೆ ನಾವು ಹೇಳಲು ಹೊರಟಿರುವ ಈ ಘಟನೆಯೇ ಸಾಕ್ಷಿ ಮೀನುಗಾರನೊಬ್ಬ ಬಡವನಾಗಿದ್ದ ಮೀನು ಹಿಡಿಯಲೆಂದು ಸಮುದ್ರಕ್ಕೆ ಇಳಿದು ಮೀನುಗಾರರಿಗೆ .

ಆ ದಿನ ಏನು ಗೀಟುವುದಿಲ್ಲ ತನ್ನ ಗೆಳೆಯರೊಂದಿಗೆ ಹೋದ ಮೀನುಗಾರ ವಾಪಸ್ಸು ಹಿಂದಿರುಗುವಾಗ ಆತನಿಗೆ ಒಂದು ವಾಸನೆ ಬಂದಿತ್ತು ಆ ವಾಸನೆ ಅನ್ನು ಹಿಡಿದು ಹುಡುಕಿಕೊಂಡು ಹೊರಟ ಮೀನುಗಾರನಿಗೆ ಅಲ್ಲೊಂದು ಅದೃಷ್ಟ ಅವನಿಗಾಗಿ ಕಾದಿತ್ತು.

ಸಮುದ್ರ ಅಂದ ಮೇಲೆ ಅಲ್ಲಿ ಬೆಲೆಬಾಳುವಂತಹ ವಸ್ತುಗಳು ಸಾಕಷ್ಟು ಇರುತ್ತದೆ ಇನ್ನು ಆ ವಸ್ತುಗಳು ಅದೃಷ್ಟ ಇರುವವರಿಗೆ ಸಿಗುತ್ತದೆ ಎನ್ನುವುದಕ್ಕೆ ಈ ಮೀನುಗಾರನೆ ಉದಾಹರಣೆ ಹೇಗೆ ಅಂತೀರಾ ಹೌದು ಮೀನುಗಾರರನ್ನು ವಾಸನೆಯನ್ನು ಹಿಡಿದು ಹೊರಟಾಗ ಆತನಿಗೆ ಅಲ್ಲಿ ಕಂಡಿದ್ದು ತಿಮಿಂಗಿಲ ವಾಂತಿ ಮಾಡಿದಂತಹ ಅಂಶ.

Meanie

ಇದನ್ನು ಕೇಳಿ ನಿಮಗೂ ಕೂಡ ಶಾಕ್ ಆಗಬಹುದು ತಿಮಿಂಗಲದ ವಾಂತಿಯಿಂದ ಹೇಗೆ ಕೋಟಿ ಹಣ ಸಿಗುತ್ತದೆ ಅಂತ. ಆದರೆ ತಿಮಿಂಗಿಲ ವಾಂತಿಯು ಕೂಡ ಕೋಟಿ ಕೋಟಿ ಹಣ ಬೆಲೆ ಬಾಳುವ ಪದಾರ್ಥವಾಗಿದ್ದು ಇದರಿಂದ ಸೆಂಟ್ಗಳು ಪರ್ಫ್ಯೂಮ್ಗಳನ್ನು ತಯಾರಿಸಲಾಗುತ್ತದೆ ಇನ್ನೂ ಅನೇಕ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುವ ಈ ತಿಮಿಂಗಲದ ವಾಂತಿ ತು ಮನೆ ಬೆಲೆ ಬಾಳುವಂತಹದ್ದು.

ಮೀನುಗಾರನಿಗೆ ಸಮುದ್ರದ ದಡದಲ್ಲಿ ಸಿಕ್ಕಿದ್ದು ಬರೋಬ್ಬರಿ ಎಂಬತ್ತು ಕೆ.ಜಿ ಯ ತಿಮಿಂಗಿಲದ ವಾಂತಿಯಾಗಿದ್ದು ಆ ಎಂಬತ್ತು ಕೆಜಿ ಪದಾರ್ಥಕ್ಕೆ ಮೀನುಗಾರರಿಗೆ ದೊರೆತದ್ದು ಸುಮಾರು ಇಪ್ಪತ್ತು ಒಂದು ಕೋಟಿ ರೂಪಾಯಿ.

ಮೀನುಗಾರನ್ನು ತಾನು ಒಬ್ಬನೇ ವಾಸನೆಯನ್ನು ಕಂಡು ಹಿಡಿದು ಅದನ್ನು ಹುಡುಕಿಕೊಂಡು ಹೋದದ್ದಾದರೂ ಸಿಕ್ಕ ಹಣವನ್ನು ತನ್ನ ಗೆಳೆಯರಿಗೂ ಕೂಡಾ ಹಂಚಿದನು. ಒಳ್ಳೆಯತನವೆಂಬುದು ಬಡವರಲ್ಲಿ ಹೆಚ್ಚು ಕಂಡುಬರುತ್ತದೆ ಅನ್ನೋದಕ್ಕೂ ಕೂಡ ಈ ವ್ಯಕ್ತಿ ನಿದರ್ಶನರಾಗಿದ್ದಾನೆ.

ತಿಮಿಂಗಲದ ದೇಹದಲ್ಲಿ ಸ್ಪರ್ಮ್ ಪ್ರೊಡಕ್ಷನ್ ಹೆಚ್ಚಾದಾಗ ಅದನ್ನು ವಾಂತಿಯ ಮುಖಾಂತರ ಆಚೆ ಹಾಕುತ್ತದೆ ಈ ಒಂದು ಪದಾರ್ಥಕ್ಕೆ ಕೋಟಿ ಕೋಟಿ ಬೆಲೆ ಇದ್ದು, ಮೀನುಗಾರನೊಗೆ ಈ ಪದಾರ್ಥ ಸಿಕ್ಕ ಕಾರಣ ಒಂದೇ ದಿನದಲ್ಲಿ ಕೋಟ್ಯಾಧೀಶನಾದ ಇನ್ನು ಈ ವ್ಯಕ್ತಿಯು ತನಗೆ ಸಿಕ್ಕ ಸಂಪತ್ತನ್ನು ಕೇವಲ ತಾನು ಮಾತ್ರ ಇಟ್ಟುಕೊಳ್ಳದೆ ತನ್ನ ಜೊತೆ ಇದ್ದ ಗೆಳೆಯರಿಗೂ ಕೂಡಾ ಇಪ್ಪತ್ತ್ .

ಒಂದು ಕೋಟಿ ಹಣದಲ್ಲಿ ಪಾಲನ್ನು ನೀಡಿದನಂತೆ ನಿಜಕ್ಕೂ ಮೀನುಗಾರನ ಮನಸ್ಸು ದೊಡ್ಡದು ಮತ್ತು ಅವನ ಒಳ್ಳೆಯತನ ಇದರಿಂದ ತಿಳಿಯುತ್ತದೆ. ಹಾಗಾದರೆ ಈ ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವೇನು ಅನ್ನೋದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಫ್ರೆಂಡ್ಸ್ ನಿಮಗೆ ಈ ಮಾಹಿತಿ ಇಂಟರೆಸ್ಟಿಂಗ್ ಆಗಿದ್ದಲ್ಲಿ ಬೇರೆಯವರಿಗೂ ಕೂಡ ಇದನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •