ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಊಟವನ್ನು ವಾಸ್ತುಶಾಸ್ತ್ರದ ಅನುಸಾರವಾಗಿ ನಾವು ಈ ರೀತಿಯಾಗಿ ಊಟ ಸೇವನೆ ಮಾಡುವುದರಿಂದ ನಮ್ಮ ಭವಿಷ್ಯ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಪ್ರಿಯ

ವೀಕ್ಷಕರೇ ಮಹಾಭಾರತ ಗ್ರಂಥದಲ್ಲಿ ಮನುಷ್ಯರು ಊಟ ಮಾಡುವ ವೇಳೆ ಪಾಲಿಸಬೇಕಾದ ಅಂತಹ ಕೆಲವು ಮಹತ್ವಪೂರ್ಣ ವಿಷಯಗಳ ಬಗ್ಗೆ ತಿಳಿಸಿದ್ದಾರೆ ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಪಾಲಿಸುತ್ತಾ ಊಟ ಮಾಡಿದರೆ. ಅವರ ಆರೋಗ್ಯದ ಜೊತೆಗೆ ಸುಖ-ಶಾಂತಿ ಸಮೃದ್ಧಿ ಲಭಿಸುತ್ತದೆ ಶಾಸ್ತ್ರಗಳಲ್ಲಿ ತಿಳಿಸಲಾದ ಈ ನಿಯಮಗಳು ವೈಜ್ಞಾನಿಕ ದೃಷ್ಟಿಕೋನಗಳಿಂದಲೂ ಸಹ ತುಂಬಾ ಅಂದ್ರೆ ತುಂಬಾನೆ ಉಪಯುಕ್ತವಾಗಿವೆ

ಹೌದು ಈ ರೀತಿಮನುಷ್ಯರು ಊಟವನ್ನು ಮಾಡುವುದರಿಂದ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಹಾಗಾಗಿ ನೀವು ಸಹ ಊಟ ಮಾಡುವ ವೇಳೆ ಈ ಕೆಲವು ನಿಯಮಗಳನ್ನು ಪಾಲಿಸಿರಿ ಹಾಗಾದರೆ ಬನ್ನಿ ವೀಕ್ಷಕರೇ ಈ ನಿಯಮಗಳ ಬಗ್ಗೆ ತಿಳಿಯೋಣ ನಂಬರ್ ಒನ್ ಊಟ ಮಾಡುವ ಮುನ್ನ ಐದು ಅಂಗಗಳಾದ ಎರಡು ಕೈಗಳು ಎರಡು ಕಾಲುಗಳು ಮತ್ತು ಮುಖವನ್ನು ತೊಳೆದುಕೊಂಡೆ ಊಟ ಮಾಡಲು.

ಕುಡಬೇಕು ಊಟವನ್ನು ಮಾಡುವ ಮುನ್ನ ಅನ್ನದ ದೇ;ವತೆಯಾದ ತಾಯಿ ಅನ್ನಪೂರ್ಣೇಶ್ವರಿ ದೇವಿಯನ್ನು ನೆನೆಯುತ್ತಾ ಹಾಗೂ ಎಲ್ಲಾ ಪ್ರಾಣಿಗಳ ಹೊಟ್ಟೆ ತುಂಬಲಿ ಎಂದು ಪ್ರಾರ್ಥನೆ ಮಾಡಿದ ನಂತರ ಊಟವನ್ನು ಮಾಡಲು ಶುರುಮಾಡಬೇಕು ಇನ್ನು ಎರಡನೆಯದಾಗಿ ಊಟವನ್ನು ತಯಾರಿಸುವಂತಹ ಮಹಿಳೆಯರು

ಸ್ನಾ[ನ ಮಾಡಿ ಶುದ್ದ ಮನಸ್ಸಿನಿಂದ ಮಂತ್ರವನ್ನು ಜಪಿಸಿ ಅಡುಗೆಮನೆಯಲ್ಲಿ ಅಡುಗೆಯನ್ನು ಮಾಡಬೇಕು ಎಲ್ಲಕ್ಕಿಂತ ಮೊದಲು ಮೊದಲ ರೊಟ್ಟಿಯನ್ನು ಒಂದು ನಾಯಿಗಾಗಿ ಅಥವಾ ಒಂದು ಕಾಗೆಗಾಗಿ ಹಾಗೂ ಆಕಳಿಗಾಗಿ ತೆಗೆದು ಇಡಬೇಕು ನಂತರ ಅಗ್ನಿ ದೇವರಿಗೆ ನೈವೇದ್ಯ ಮಾಡಿ ಆಮೇಲೆ ಮನೆಯಲ್ಲಿ ಇರುವಂತಹ ಜನರಿಗೆ ನೀವು ಊಟವನ್ನು ಬಡಿಸಬೇಕು ಊಟವನ್ನು ಅಡುಗೆ ಮನೆಯಲ್ಲಿ ಕುಳಿತುಕೊಂಡು.

ಎಲ್ಲರೂ ಸೇರಿ ಮಾಡಬೇಕು ಸಾಧ್ಯವಾದಷ್ಟು ಮನೆಯಲ್ಲಿರುವಂತ ಎಲ್ಲಾ ಜನರು ಸೇರಿಕೊಂಡೆ ಊಟ ಮಾಡಿರಿ ಇಲ್ಲವಾದರೆ ಮನೆಯಲ್ಲಿ ಪ್ರೀತಿ-ಪ್ರೇಮ ಕಡಿಮೆಯಾಗಬಹುದು ಪ್ರಿಯ ವೀಕ್ಷಕರೇ ಮೂರನೆಯದಾಗಿ ಊಟ ಮಾಡುವ ದಿಕ್ಕು ಊಟವನ್ನು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಊಟ ಮಾಡಬೇಕು ದಕ್ಷಿಣ ದಿಕ್ಕಿಗೆ ಮುಖವನ್ನು ಮಾಡಿ ಊಟ ಮಾಡಿದರೆ ಅದು ಪ್ರೇತಗಳಿಗೆ ಸಿಗುತ್ತದೆ ಒಂದು ವೇಳೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಊಟ ಮಾಡಿದರೆ ರೋಗಗಳಿಗೆ ನೀವು ಬಲಿಯಾಗಬೇಕಾಗುತ್ತದೆ ನಂಬರ್ 4

ಇಂತಹ ಸ್ಥಿತಿಗಳಲ್ಲಿ ನೀವು ಊಟ ಮಾಡಬಾರದು ಹಾಸಿಗೆ ಮೇಲೆ. ಕೂತುಕೊಂಡು ಮಲಗಿಕೊಂಡು ಅಥವಾ ಒಡೆದುಹೋದ ಪಾತ್ರೆಗಳಲ್ಲಿ ಊಟವನ್ನು ಮಾಡಬಾರದು ಮನೆಯಲ್ಲಿ ಏನಾದರೂ ದುಃಖದ ಸ್ಥಿತಿ ಎದುರಾಗಿದ್ದರೆ ಅಂತಹ ಸ್ಥಿತಿಯಲ್ಲಿ ಊಟವನ್ನು ಮಾಡಬಾರದು ಇನ್ನೂ ಅರಳಿ ಮರದ ಕೆಳಗಡೆ ಕುಳಿತುಕೊಂಡು ಸಹ ಊಟ ಮಾಡಬಾರದು ನೀಡಿದ ಊಟಕ್ಕೆ ಎಂದು ನೀವು ಅವಮಾನ ಮಾಡಬಾರದು ಇನ್ನು ನಿಂತುಕೊಂಡು ಊಟ ಮಾಡುವುದು ಕೂಡ ತಪ್ಪು ಎಂದು ತಿಳಿಯಲಾಗಿದೆ ಜೊತೆಗೆ ಚಪ್ಪಲಿಗಳನ್ನು ಧರಿಸಿಕೊಂಡು ಊಟ ಮಾಡಬಾರದು ಇನ್ನು ಐದನೆಯದಾಗಿ ಊಟವನ್ನು ಮಾಡುವಾಗ.

ಈ ಕೆಲವು ನಿಯಮಗಳನ್ನು ನೀವು ಮರೆಯಬಾರದು ಊಟ ಮಾಡುವಾಗ ನೀವು ಮೌನವಾಗಿ ಊಟ ಮಾಡಬೇಕು ರಾತ್ರಿ ವೇಳೆ ಹೊಟ್ಟೆ ತುಂಬಾ ಊಟ ಮಾಡಬಾರದು ಊಟ ಮಾಡುವಾಗ ಕೇವಲ ಸಕಾರಾತ್ಮಕ ಒಳ್ಳೆಯ ವಿಚಾರಗಳನ್ನು ಮಾತನಾಡಬೇಕು ಊಟ ಮಾಡುವ ವೇಳೆ ಯಾವುದೇ ರೀತಿಯ ಸಮಸ್ಯೆಗಳ ಬಗ್ಗೆ ಯೋಚನೆ ಮಾಡಬಾರದು ಕಡಿಮೆ ಪ್ರಮಾಣದಲ್ಲಿ

ಊಟ ಮಾಡುವ ಜನರಿಗೆ ಆರೋಗ್ಯ ಆಯಸ್ಸು ಬಲ ಸುಖ ಸುಂದರವಾದ ಸಂ;ತಾನ ಮತ್ತು ಸೌಂ;ದರ್ಯ ಸಿಗುತ್ತದೆ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಜನರಿಗೆ ನೀವು ಕೂಡ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •