ಪ್ರತಿದಿನ ನಾವು ಆಹಾರ ಸೇವಿಸುತ್ತೇವೆ. ಕೆಲಸ ಮಾಡಲು, ದೇಹದ ಪ್ರತಿಯೊಂದು ಕ್ರಿಯೆಗೂ ಸಹಾಯ ಮಾಡಿ ನಮಗೆ ಶಕ್ತಿ ಕೊಡುವುದು ಆಹಾರ. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದು ಎಷ್ಟು ಮುಖ್ಯವೋ, ಪ್ರತಿದಿನ ಆಹಾರ ಸೇವಿಸಿದ ನಂತರ ಏನು ಮಾಡುತ್ತೇವೆ ಎಂಬುದು ಕೊಡ ಅಷ್ಟೇ ಮುಖ್ಯ. ಪ್ರತಿ ಬಾರಿ ಆಹಾರ ಸೇವಿಸಿದ ನಾವು ಒಂದಿಷ್ಟು ತಪ್ಪುಗಳನ್ನು ಮಾಡಬಾರದು. ಅಂತಹ ತಪ್ಪುಗಳನ್ನು ಮಾಡಿದರೆ ದೇಹದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದರಿಂದ ಕ್ಯಾನ್ಸರ್ ಅಂತಹ ಮಾರಣಾoತಿ’ಕ ರೋಗ ಹರಡುವ ಸಾಧ್ಯತೆ ಸಹ ಹೆಚ್ಚಾಗಿರುತ್ತದೆ..


ಅದರಲ್ಲೂ ಈಗಿನ ಕಾಲದಲ್ಲಿ ನಾವು ಫಿಟ್ ಆಗಿ ಇರಬೇಕು ಎಂದು ಎಷ್ಟೇ ಕಾಳಜಿ ವಹಿಸಿದರು ಕೂಡ ಅದು ಕಡಿಮೆಯೇ ಅನ್ನಿಸುತ್ತದೆ. ಈಗೆಲ್ಲಾ ಆರೋಗ್ಯವೇ ಭಾಗ್ಯ. ನಾವು ತಿನ್ನುವ ಆಹಾರ, ನಮ್ಮ ದಿನಚರಿ, ನಮ್ಮ ಚ’ಟಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀಳುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಈಗ ಕಷ್ಟ ಪಟ್ಟು ದುಡಿದ ಹಣವೆಲ್ಲಾ ಮುಂದೆ ಆಸ್ಪತ್ರೆಗೆ ಕೊಡಬೇಕಾಗುತ್ತದೆ. ಹಾಗಿದ್ದಲ್ಲಿ ಆಹಾರ ಸೇವನೆ ನಂತರ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು, ಅದರಿಂದ ಆಗುವ ಪರಿಣಾಮಗಳೇನು? ತಿಳಿಸುತ್ತೇವೆ ನೋಡಿ.

ಪ್ರತಿದಿನ ಊಟವಾದ ನಂತರ ಹಣ್ಣಿನ ರಸ ಸೇವಿಸುವ ಅಭ್ಯಾಸ ನಿಮಗೆ ಇದ್ದರೆ, ಅದನ್ನು ನಿಲ್ಲಿಸುವುದು ಉತ್ತಮ. ಏಕೆಂದರೆ ಹಣ್ಣುಗಳಲ್ಲಿ ಫೈಬರ್ ಅಂಶ ಇರುತ್ತದೆ, ಇದು ಕರುಳನ್ನು ಶುದ್ಧೀಕರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ, ಮತ್ತು ಕರುಳಿನಲ್ಲಿ ಹರಿಯುವ ದ್ರವ ಹೆಚ್ಚಾಗುವಂತೆ ಮಾಡುತ್ತದೆ. ಈ ಅಭ್ಯಾಸವನ್ನು ಊಟ ಆದ ನಂತರ ಇಟ್ಟುಕೊಳ್ಳಬಾರದು. ಬದಲಾಗಿ ಊಟಕ್ಕಿಂತ ಮೊದಲು ಹಣ್ಣಿನ ಸೇವಿಸಬೇಕು. ಊಟವಾದ ನಂತರ ಟೀ ಸೇವಿಸುವ ಅಭ್ಯಾಸ ಇದ್ದಲ್ಲಿ ಅದನ್ನು ನಿಲ್ಲಿಸುವುದು ಒಳ್ಳೆಯದು.

ಊಟದ ನಂತರ ಅಥವಾ ಏನನ್ನಾದರೂ ಸೇವಿಸಿದ ನಂತರ ಟೀ ಸೇವಿಸುವುದು ಅಪಾಯಕಾರಿ ಎಂದು ತಿಳಿದುಬಂದಿದ್ದು, ಇದರಿಂದಾಗಿ ಮಲಬದ್ಧತೆ ಆಗವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಹಾಗೂ ಊಟ ಮಾಡಿದ ನಂತರ ಧೂ-ಮಪಾನ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ಇದರಿಂದಾಗಿ ದೇಹದಲ್ಲಿ ಇರುವ ಉಷ್ಣತೆಯ ಅಂಶ ಹೆಚ್ಚಾಗುತ್ತದೆ. ಇದು ದೇಹಕ್ಕೆ ಬಹಳ ಅ-ಪಾಯಕಾರಿ ಎನ್ನಲಾಗುತ್ತದೆ. ಹಾಗೂ ಊಟವಾದ ತಕ್ಷಣ ಸ್ನಾನ ಮಾಡಲು ಹೋಗಬಾರದು ಎನ್ನುತ್ತಾರೆ, ಇದರಿಂದಾಗಿ ಮನೆಗೆ ದರಿದ್ರ ಬರುತ್ತದೆ ಎಂದು ನಂಬಿಕೆ ಇದೆ. ಹೊಟ್ಟೆ ತುಂಬಾ ಆಹಾರ ಸೇವಿಸಿದ ನಂತರ ಬಿಗಿ ಬಟ್ಟೆಯನ್ನು ಧರಿಸಬಾರದು ಎಂದು ಹೇಳುತ್ತಾರೆ, ಇದರಿಂದಾಗಿ ಜೀರ್ಣಕ್ರಿಯೆಗೆ ತೊಂದರೆ ಆಗುವುದು ಖಂಡಿತ. ಹಾಗೂ ಊಟ ಮಾಡಿದ ನಂತರ ಈಜಬಾರದು, ಊಟ ಮಾಡಿದ ತಕ್ಷಣ್ ಈಜಲು ಹೋದಾಗ, ನೀರಿನಲ್ಲಿ ಸೆ’ಳೆತ ಉಂಟಾಗಬಹುದು ಎನ್ನಲಾಗಿದೆ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •