ಹೆಣ್ಣಿನ ಕಾ;ಮದ ಬಗ್ಗೆ 10 ವಿಷಯಗಳನ್ನು ತಿಳಿದರೆ ಬೆಚ್ಚಿ ಬೀಳುತ್ತೀರಿ ಈ ಹೆ;ಣ್ಣು ನಿಜಕ್ಕೂ ಮಾಯೆ ವಿಡಿಯೋ ನೋಡಿ!🤔

Home Kannada News/ಸುದ್ದಿಗಳು

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಇತರರೊಡನೆ ವಿವರಿಸಬೇಕಾದ ರೀತಿ ವ್ಯವರಿಸಬೇಕಾದ ರೀತಿ ಮತ್ತು ಸಮಾಜದಲ್ಲಿ ನಮ್ಮದು ಯಾವ ರೀತಿಯ ನಡೆ ಯಾಗಿರಬೇಕು ಇನ್ನು ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯ ಮಹಾಗುರು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾರೆ ನಮ್ಮ ಪ್ರಗತಿಗೆ ಮತ್ತು ನಮ್ಮ ಏಳಿಗೆಗೆ ಮತ್ತು ನಮ್ಮ ಯಶಸ್ಸಿಗೆ ರಾಜತಾಂತ್ರಿಕ ನಿಪುಣ ಮತ್ತು ಅರ್ಥಶಾಸ್ತ್ರಜ್ಞ ಚಾಣಕ್ಯ ಮಹಾಗುರು ಹೇಳಿದ ಈ ಅದ್ಭುತ ಮಾತುಗಳು ನಮಗೆ ಉಪಯೋಗಕ್ಕೆ ಬರುತ್ತದೆ ಚಾಣಕ್ಯ

ಇವಿಷ್ಟು ವಿಷಗಳನ್ನು ಅಲ್ಲದೆ ಸ್ತ್ರೀಯರ ಬಗ್ಗೆನೂ ಕೂಡ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ ಪ್ರಿಯ ಮಿತ್ರರೇ ಅವುಗಳು ಯಾವುದೆಂದರೆ.ಸುಳ್ಳು ಹೇಳುವುದು ಸ್ವಾರ್ಥ ಅಸೂಯೆ ಮತ್ತು ಕಠಿಣವಾಗಿ ವರ್ತಿಸುವುದು ಮೂರ್ಖತ್ವ ಪರಿಶುದ್ಧತೆಯನ್ನು ಪಾಲಿಸದೇ ಇರುವುದು ಕ್ರೂರತ್ವ ಮುಂತಾದ ಅಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತದೆ ಇವುಗಳಿಂದಾಗಿ ಅನೇಕ ಸ್ತ್ರೀ;ಯರು ಜೀವನದಲ್ಲಿ ಮುಂದೆ ಬರುವುದಿಲ್ಲ ಈ ಲಕ್ಷಣಗಳೇ ಅವರಿಗೆ ಬದ್ಧವೈರಿಯಂತೆ ಇನ್ನು ಪುರುಷರಿಗಿಂತ ಸ್ತ್ರೀ;ಯರಿಗೆ ಹಸಿವು 2 ಪಟ್ಟು ಜಾಸ್ತಿ ಇರುತ್ತದಂತೆ ಮತ್ತು ನಾಚಿಕೆ ನಾಲ್ಕು ಪಟ್ಟು ಧೈರ್ಯ 6 ಪಟ್ಟು ಆಸೆ ಎಂಟು ಪಟ್ಟು ಹೆಚ್ಚಾಗಿ ಇರುತ್ತದಂತೆ ಇನ್ನು ಯಾವುದೇ ವಿಷಯವಾಗಲಿ ತನ್ನ ಗಂಡನ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಅಂತೆ ಇಲ್ಲವಾದಲ್ಲಿ ಗಂಡನ ಆಯಸ್ಸು ಕಮ್ಮಿಯಾಗುತ್ತದೆ.
ಇನ್ನೂ ಪುರುಷರ ಶ;ರೀರದಲ್ಲಿರುವ ಶಕ್ತಿಯನ್ನು ಒಂದೇ ಪೆಟ್ಟಿಗೆ ಹೀರಿಬಿಡುತ್ತಾಳೆಂತೆ ಯುವತಿ ಎಷ್ಟೇ ಕುರೂಪಿ ಯಾಗಿದ್ದರೂ ಒಳ್ಳೆಯ ಮನೆತನದಲ್ಲಿ ಜನಿಸಿದರೇ ಅವಳನ್ನು ಮದುವೆಯಾಗಬಹುದು ಆದರೆ ಯುವತಿ ಎಷ್ಟೇ ಸೌಂದರ್ಯವಂತರಾಗಿದ್ದರು ಕೆಟ್ಟ ಕುಟುಂಬದಲ್ಲಿ ಹುಟ್ಟಿದರೆ ಅಂಥವಳನ್ನು ಮದುವೆಯಾಗಬಾರದು ಮತ್ತು ನಮ್ಮಲ್ಲಿರುವ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಸಿದಂತೆ ತನ್ನ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ ಹೇಗೆ,

ಒಬ್ಬ ಮುಖಂಡ ನಿಲ್ಲದೆ ಸೈನಿಕರು ಸೋಲುತ್ತಾರೆಯೋ ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳೆ ಇನ್ನು ಬೆಂಕಿ ನೀರು ಹೆಚ್ಚಾಗಿರುವ. ಸ್ತ್ರೀ ಮೂರ್ಖ ಹಾವು ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...