ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಬುದ್ಧಿವಂತರಾಗಿರುತ್ತಾರೆ ಬುದ್ಧಿವಂತಿಕೆ ಎಂದರೆ ಎಲ್ಲರೂ ಕೂಡ ಒಂದಲ್ಲ ಒಂದು ವಿಷಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದಿರುತ್ತಾರೆ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ವಿಷಯದಲ್ಲಿ ಜ್ಞಾನವನ್ನು ಹೇಗೆ ಪಡೆದಿರುತ್ತಾರೆ ಹಾಗೆಯೇ ಅವರು ಆ ವಿಷಯದಲ್ಲಿ ಪ್ರವೀಣ ರಾಗಿರುತ್ತಾರೆ.

ಆದರೆ ಸಾಮಾನ್ಯ ವಿಷಯಕ್ಕೆ ಬಂದರೆ ಈ ಒಗ್ಗಟ್ಟು ಗಾದೆ ಈ ವಿಷಯಗಳಿಗೆ ಬಂದರೆ ಜನರಿಗೆ ಸಾಮಾನ್ಯವಾದ ಜ್ಞಾನ ಕೂಡ ಈ ವಿಷಯದಲ್ಲಿ ಇರುವುದಿಲ್ಲ ಅಂಥದ್ದೇ ಕೆಲವು ಪ್ರಶ್ನೆಗಳು ನಮ್ಮ ಸುತ್ತಮುತ್ತ ಹಲವಾರು ರೀತಿಯಲ್ಲಿ ಹರಿದಾಡುತ್ತಿರುತ್ತವೆ ಆ ವಿಷಯಗಳು ಮತ್ತೆ ಆ ಪ್ರಶ್ನೆಗಳು ಯಾವುವೆಂದರೆ ಮುಖ್ಯವಾಗಿ ಒಗಟುಗಳು ಇವು ಜನರ ನಡುವೆ ಯಾವಾಗಲೂ ಹರಿದಾಡುತ್ತಿರುತ್ತವೆ.

Material

ಆದರೆ ಅವಕ್ಕೆ ನಮ್ಮ ಸುತ್ತಮುತ್ತ ಇರುವ ವಸ್ತುಗಳೇ ಉತ್ತರವಾಗಿದ್ದು ಕೂಡ ನಮಗೆ ತಿಳಿದಿರುವುದಿಲ್ಲ ಆ ಉತ್ತರ ಏನಿರಬಹುದು ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ ಆ ಪ್ರಶ್ನೆಗಳಿಗೆ ಉತ್ತರವನ್ನು ನಾನು ನಮ್ಮ ಸುತ್ತಮುತ್ತ ವಸ್ತುವಿನಲ್ಲಿ ಇರುತ್ತದೆ ಎಂದು ಮೊದಲೇ ಹೇಳಿದ್ದೇನೆ ಅವು ನಮ್ಮ ದಿನಬಳಕೆಯ ವಸ್ತುಗಳಾಗಿರುತ್ತವೆ.

ಅಂಥದ್ದೇ ಕೆಲವೊಂದು ಪ್ರಶ್ನೆಗಳನ್ನು ನಾನು ಈಗ ನಿಮ್ಮ ಮುಂದೆ ಇಡುತ್ತೇನೆ ಅದರಲ್ಲಿ ಮೊದಲನೆಯ ಪ್ರಶ್ನೆ ನಾನು ಸಮುದ್ರದಲ್ಲಿ ಹುಟ್ಟುತ್ತೇನೆ ಆದರೆ ಎಲ್ಲ ಮನೆಯಲ್ಲೂ ಇರುತ್ತೇನೆ ಈ ಪ್ರಶ್ನೆಗೆ ಉತ್ತರ ಸಾಮಾನ್ಯವಾಗಿದ್ದರೂ ಕೂಡ ಪ್ರತಿಯೊಬ್ಬರು ಕೂಡ ನೂರು ಸಾರಿ ಯೋಚಿಸುವಂಥ ಪ್ರಶ್ನೆಯಾಗಿದೆ ನೀವು ಕೂಡ ತಲೆಯ ಮೇಲೆ ಒಂದು ಬೆರಳನ್ನು ಇಟ್ಟುಕೊಂಡು ಈ ಪ್ರಶ್ನೆಗೆ ಉತ್ತರವನ್ನು ಯೋಚಿಸುತ್ತಿರುತ್ತೀರಿ .

ಆ ಉತ್ತರ ಏನೆಂದರೆ ಉಪ್ಪು ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಇದನ್ನು ಇಟ್ಟಿರುತ್ತಾರೆ ಮತ್ತೊಂದು ಪ್ರಶ್ನೆಯೆಂದರೆ ಇದು ನಿಮಗೆ ಸೇರಿದ್ದು ಆದರೆ ನಿಮಗಿಂತ ಜಾಸ್ತಿ ಬೇರೆಯವರು ಉಪಯೋಗಿಸುತ್ತಾರೆ ಈ ಪ್ರಶ್ನೆ ಕೇಳಿದರಂತೆ ಯಾರಿಗೂ ಕೂಡ ಉತ್ತರ ದೊರೆಯುವುದು ಕಷ್ಟಸಾಧ್ಯ ಕಾರಣ ಈ ಪ್ರಶ್ನೆ ಕೇಳೇ ಇರುವುದಿಲ್ಲ ನಾವು ಪ್ರಶ್ನೆ ಕೇಳಿದ ನಂತರ ಎಲ್ಲರೂ ಕೂಡ ನಮ್ಮ ಬಳಿ ಇರುವ ವಸ್ತುವನ್ನು ನಮಗಿಂತ ಬೇರೆಯವರು ಏನನ್ನೂ ಬಳಸುವುದಿಲ್ಲ ನಾವು ಏನನ್ನೂ ಕೊಟ್ಟಿರುವುದಿಲ್ಲ.

ಎಂಬ ಉತ್ತರ ಬರುತ್ತದೆ ಆದರೆ ಇದಕ್ಕೆ ಉತ್ತರ ಹೆಸರು ಸ್ನೇಹಿತರೇ ನಮ್ಮ ಹೆಸರನ್ನು ನಾವು ಎಂದೂ ಕರೆಯುವುದಿಲ್ಲ ನಮ್ಮ ಹೆಸರನ್ನು ನಮಗಿಂತ ಬೇರೆಯವರೇ ಹೆಚ್ಚಾಗಿ ಕರೆಯುತ್ತಾರೆ ಮತ್ತೊಂದು ಪ್ರಶ್ನೆ ಮರಗಳನ್ನು ನೋಡಿರುತ್ತೀರ ಅಲ್ಲವೆ ಸ್ನೇಹಿತರೇ ಆದರೆ ಹುಡ್ ಇಲ್ಲದ ಮರ ಯಾವುದು ಎಂಬ ಪ್ರಶ್ನೆಯನ್ನು ನಾವು ಕೇಳಿಯೇ ಇರುವುದಿಲ್ಲ ಆ ಪ್ರಶ್ನೆಗೆ ಉತ್ತರ ಏನಿರಬಹುದು ಒಂದು ಕ್ಷಣ ಯೋಚಿಸುವಿರಿ ಯೋಚಿಸಿದ ನಂತರ ನಮ್ಮ ತಲೆಗೆ ಹುಡ್ ಇಲ್ಲದಿರುವ ಮರ ಎಂದರೆ ಎಂಬ ಪ್ರಶ್ನೆ ಬರುತ್ತದೆ ಅಷ್ಟೆ ಆ ಮರ ಯಾವುದೆಂದರೆ ಬಾಳೆ ಮರ ..

Material

ಇನ್ನೊಂದು ಮುಖ್ಯವಾದ ಪ್ರಶ್ನೆಯೆಂದರೆ ಯಾವ ವಸ್ತುವನ್ನು ಗಂಡಸರು ಮುಚ್ಚಿಟ್ಟುಕೊಂಡು ಓಡಾಡುತ್ತಾರೆ ಆ ವಸ್ತುವನ್ನು ಹೆಂಗಸರು ಎಲ್ಲರಿಗೂ ತೋರಿಸಿಕೊಂಡು ಓಡಾಡುತ್ತಾರೆ ಇದು ಒಂದು ಪ್ರಶ್ನೆಯಾಗಿದೆ ಈ ಪ್ರಶ್ನೆಗೆ ಉತ್ತರ ನೀವು ಅಂದುಕೊಂಡೆ ಇರುವುದಿಲ್ಲ ಉತ್ತರ ಏನೆಂದರೆ ಪರ್ಸ್ ಪರ್ಸನ್ನು ಗಂಡಸರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಾರೆ ಈ ಸಾಮಾನ್ಯ ಜ್ಞಾನವೂ ಕೂಡ ನಮಗೆ ಇರುವುದಿಲ್ಲ ಅಲ್ಲವೆ ಸ್ನೇಹಿತರೇ ಮತ್ತೊಂದು ಪ್ರಶ್ನೆಯೆಂದರೆ ನನ್ನನ್ನು ಎಲ್ಲರೂ ತಿನ್ನಲು ತೆಗೆದುಕೊಳ್ಳುತ್ತಾರೆ ಆದರೆ ನನ್ನನ್ನು ಯಾರೂ ತಿನ್ನುವುದಿಲ್ಲ ಈ ಪ್ರಶ್ನೆಗೆ ಉತ್ತರ ಪ್ಲೇಟ್ ಪ್ಲೇಟನ್ನು ನಾವು ಎಂದೂ ತಿನ್ನುವುದಿಲ್ಲ ಸ್ನೇಹಿತರೇ ಈ ರೀತಿ ನಮ್ಮ ಸುತ್ತಮುತ್ತ ಇರುವ ವಸ್ತುಗಳ ಬಗ್ಗೆ ಸಾವಿರಾರು ಪ್ರಶ್ನೆ ಇರುವುದನ್ನು ನಾವು ಕಾಣಬಹುದಾಗಿದೆ …

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •