ಮದುವೆಯಾದ ನಂತರ ಮ-ಹಿಳೆಯರು ತವರು ಮನೆಯಿಂದ ಈ ವಸ್ತುಗಳನ್ನು ತರಬೇಡಿ ಇಲ್ಲವಾದರೆ ಗಂ-ಡನ ಅಂತ್ಯವಾಗುತ್ತದೆ,ನೋಡಿ…

Home

ಹೆ-ಣ್ಣು ಒಂದಲ್ಲ ಒಂದು ದಿನ ಮದುವೆಯಾಗಲೇಬೇಕು ಹಾಗೂ ತನ್ನ ಗಂ-ಡನ ಮನೆಗೆ ಹೋಗಬೇಕು. ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ಎಂದಿಗೂ ತರಬಾರದು.ಇನ್ನು ತವರು ಮನೆಯಿಂದ ಗಂ-ಡನ ಮನೆಗೆ ಕೆಟ್ಟ ಯೋಚನೆಗಳನ್ನು ಎಂದಿಗು ತೆಗೆದುಕೊಂಡು ಹೋಗಬಾರದು.ಈ ರೀತಿ ಮಾಡಿದರೆ ಜೀವನಪೂರ್ತಿ ಕೊರಗಬೇಕಾಗುತ್ತದೆ.

ಇನ್ನು ತವರು ಮನೆಯಿಂದ ಗಂ-ಡನ ಮನೆಗೆ ಹೋಗುವಾಗ ಚಾಕು, ಚೂ-ರಿಯನ್ನು ಎಂದಿಗೂ ತೆಗೆದುಕೊಂಡು ಹೋಗಬಾರದು. ಯಾಕೆಂದರೆ ಇದರಲ್ಲಿ ನಕ-ರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಒಂದು ವೇಳೆ ತೆಗೆದುಕೊಂಡು ಹೋದರೆ ನಿಮ್ಮ ಮನೆಯಲ್ಲಿ ಜಗಳಗಳು, ಮನಸ್ತಾಪಗಳು ಹೆಚ್ಚಾಗುತ್ತವೆ.

ಇನ್ನು ಮದುವೆಯಾದ ಹೆ-ಣ್ಣುಮಕ್ಕಳು ತವರುಮನೆಯಿಂದ ದುಡ್ಡನ್ನು ಕೇಳಿ ತೆಗೆದುಕೊಂಡು ಬರಬಾರದು.ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತದೆ.ಇನ್ನು ತವರು ಮನೆಯಿಂದ ದೇವರು ಫೋಟೋ ಅನ್ನು ತೆಗೆದುಕೊಂಡು ಬರಬಾರದು. ಈ ರೀತಿ ಮಾಡಿದರೆ ದೇವರಿಗೆ ಅವಮಾನ ಆದಂತೆ.ಇನ್ನು ತವರು ಮನೆಯವರು ಪದೇ ಪದೇ ಹೆ-ಣ್ಣು ಮಕ್ಕಳ ಗಂಡನ ಮನೆಗೆ ಹೋಗಬಾರದು.ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಆದಷ್ಟು ರೀತಿಯ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

ನೀವು ನಿಮ್ಮ ಲೈಫ್ ನಲ್ಲಿ ಹೊಸದಾಗಿ ಮದುವೆಯಾದ ನಂತರ ಹೆ-ಣ್ಣುಮಕ್ಕಳು ತವರು ಮನೆಯಿಂದ ತನ್ನ ಗಂ-ಡನ ಮನೆಗೆ 5 ವಸ್ತುಗಳನ್ನು ತೆಗೆದುಕೊಂಡು ಬರಲೇಬಾರದು. ಈ ರೀತಿ ತಪ್ಪುಗಳನ್ನ ಮಾಡಿದರೆ ಕಂಡಿತ ವಿನಾಶ ಆಗಬಹುದು. ಮನೆಗೆ ಭಯಂಕರ ಬಡತನ, ಉತ್ಸಾಹ ಬರಬಹುದು. ಸ್ನೇಹಿತರೇ ಎಲ್ಲಾ ಹೆಣ್ಣು ಮಕ್ಕಳು ಒಂದಲ್ಲ ಒಂದು ದಿನ ಮದುವೆಯಾಗಲೇಬೇಕು. ಅವರು ನಿಜವಾದ ಮನೆಗೆ ಹೋಗುವ ಸಮಯ ಬಂದೇ ಬರುತ್ತದೆ. ಆದ್ರೆ ನಿಮಗೆ ಏನಾದ್ರೂ ಮದುವೆಯಾದ ನಂತರ ಹೆ-ಣ್ಣುಮಕ್ಕಳು ತಮ್ಮ ತವರು ಮನೆಯಿಂದ ಗಂಡನ ಮನೆಗೆ ಈ 5 ವಸ್ತುಗಳನ್ನು ತರಲೇಬಾರದು.

ಮದುವೆ ಆಗಲು ಒಳ್ಳೆ ಹುಡುಗ ಅಥವ ಹುಡುಗಿ ಸಿಗ್ತಾ ಇಲ್ಲ ಅಂದರೆ ಈ ಸಣ್ಣ ಪರಿಹಾರ ಮಾಡಿರಿ -  Karnataka No 1 Samachara

ಈ ರೀತಿ ತಪ್ಪುಗಳನ್ನ ಏನಾದರೂ ಮಾಡಿದರೆ ಗಂ-ಡನ ಜೀವ ನಿಧಾನವಾಗಿ ಅಂತ್ಯಗೊಳ್ಳಲು ಶುರುವಾಗುತ್ತದೆ. ನಂತರ ಸಂಬಂಧಗಳೆಲ್ಲವೂ ಒಡೆದುಹೋಗುತ್ತದೆ. ಪ್ರಾರಂಭದಲ್ಲಿ ಗಂಡ ಹೆಂ-ಡತಿಯರ ನಡುವೆ ಜಗಳ ಕೂಡ ಶುರುವಾಗುತ್ತದೆ. ನಂತರ ಅಂತ್ಯಕ್ಕೆ ತಲುಪುತ್ತದೆ. ಹಾಗಾದ್ರೆ ಬನ್ನಿ ಆ 5 ವಸ್ತುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳೊಣ. ಸ್ನೇಹಿತರೆ ಮೊದಲೆನಯದು, ತವರು ಮನೆಯ ಸಮಾಚಾರಗಳನ್ನು, ಕೆಟ್ಟ ವಿಚಾರಗಳನ್ನು ತೆಗೆದುಕೊಂಡು ಗಂ-ಡನ ಮನೆಯ ಪ್ರವೇಶ ಮಾಡಬಾರದು. ಸಾಮಾನ್ಯವಾಗಿ ಕೆಲವು ಕೆಟ್ಟ ತಾಯಂದಿರು ತಮ್ಮ ಮಗಳಿಗೆ ಗಂ-ಡನ ಮನೆಯವರ ವಿರೋಧ ವಾಗಿ ಅಥವಾ ಕೆಟ್ಟ ದಾರಿಗಳ ಬಗ್ಗೆ ತಮ್ಮ ಮಗಳಿಗೆ ಹೇಳಿ ಕಳಿಸುತ್ತಾರೆ. ಈ ಒಂದು ಮಾತನ್ನ ನೆನಪಿಟ್ಟುಕೊಳ್ಳಿ.

ಹೆ-ಣ್ಣುಮಗಳು ತನ್ನ ತವರು ಮನೆಯ ಕೆಟ್ಟ ವಿಚಾರಗಳನ್ನು ತೆಗೆದುಕೊಂಡು ಗಂ-ಡನ ಮನೆಗೆ ಯಾವತ್ತು ಬರಬಾರದು. ಈ ಮೂಲಕ ಸಂಬಂಧಗಳ ಒಡಕು ಆಗುತ್ತದೆ. ನಂತರ ಸ್ತ್ರೀಯರ ಚಾ-ರಿತ್ರ್ಯದ ಮೇಲೆ ಕೆಟ್ಟ ಬೆರಳೆಂದು ತೋರಿಸುತ್ತಾರೆ. ನಂತರ ಸ್ತ್ರೀಯರು ಗಂ-ಡನ ಮನೆಯಲ್ಲಿ ಅವಮಾನವೆಲ್ಲ ಅನುಭವಿಸಬೇಕಾಗುವ ಸ್ಥಿತಿ ಬರುತ್ತದೆ. ಆಚಾರ್ಯ ಚಾಣಕ್ಯ ರೂ ಹೇಳುವ ಪ್ರಕಾರ ಕೆಟ್ಟ ಜನರ ಸಹವಾಸ ಎಲ್ಲರ ಮುಂದೆ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಈ ಕಾರಣದಿಂದ ತವರು ಮನೆಯಿಂದ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಗಂಡನ ಮನೆಗೆ ಪ್ರವೇಶ ಮಾಡಬೇಕು, ಈ ರೀತಿ ಮಾಡೋದ್ರಿಂದ ನಿಮ್ಮ ಜೊತೆ ತಾಯಿ ಲಕ್ಷ್ಮಿದೇವಿ ಕೂಡ ನಿಮ್ಮ ಗಂ-ಡನ ಮನೆಗೆ ಪ್ರವೇಶ ಮಾಡುತ್ತಾರೆ. ತಾಯಿ ಲಕ್ಷ್ಮಿದೇವಿ ಎಂದಿಗೂ ನಿಮ್ಮ ಒಳಿತಿನ ಬಗ್ಗೆ ಯೋಚನೆ ಮಾಡುತ್ತಾರೆ. ಸ್ನೇಹಿತರೆ ಎರಡೆನೆಯದಾಗಿ ಹೆಣ್ಣುಮಕ್ಕಳು ತವರು ಮನೆಯಿಂದ ಚಾಕು, ಚೂರಿ, ಸೂಜಿ ಈ ರೀತಿ ಹರಿತವಾದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಗಂಡನ ಮನೆಗೆ ಬರಬಾರದು. ಈ ರೀತಿ ಮಾಡಿದರೆ ಮನೆಯಲ್ಲಿ ಜಗಳಗಳೆಲ್ಲ ನಡೆದುಹೋಗುತ್ತವೆ.

ಸುಂದರ ಬನ್ಸ್‌ನಲ್ಲೊಂದು ಹುಲಿಯ ನೆರಳಿನಡಿಯ ಮದುವೆ

ಇಲ್ಲಿ ನಿಮ್ಮ ತವರು ಮನೆಯ ಹೆಸರು ಕೂಡ ಹಾ-ಳಾಗಿ ಹೋಗುತ್ತದೆ. ಯಾಕೆಂದರೆ ಚಾಕು ಚೂರಿಗಳು ಒಳ್ಳೆಯದರ ಪ್ರತೀಕವಾಗಿ ಇರುವುದಿಲ್ಲ. ಈ ಕಾರಣದಿಂದ ನಿಮ್ಮ ಗಂ-ಡನ ಜತೆ ಜಗಳಗಳು ಕೂಡ ನಡೆಯಬಹುದು. ಕುಟುಂಬಗಳು ಒಡೆದು ಹೋಗುವ ಚಾನ್ಸ್ ಕೂಡ ಇರುತ್ತದೆ. ನಂಬರ್ ಥ್ರೀ ಮದುವೆಯಾದ ನಂತರ ಹೆ-ಣ್ಣುಮಕ್ಕಳು ತಮ್ಮ ತವರು ಮನೆಯಿಂದ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಬರಬಾರದು. ಈ ರೀತಿ ಮಾಡೋದ್ರಿಂದ ಧನ ಸಂಪತ್ತಿನ ಲಕ್ಷ್ಮಿ ದೇವಿಗೆ ಅವಮಾನ ಆಗುತ್ತದೆ. ನಂತರ ನಿಮ್ಮ ಗಂಡನ ಮಾ-ನ, ಮ-ರ್ಯಾದಿ ಕಡಿಮೆಯಾಗುತ್ತಾ ಹೋಗುತ್ತದೆ. ಇಂಥ ಜನರನ್ನ ಜನರು ಕೆಟ್ಟ ದೃಷ್ಟಿಯಲ್ಲಿ ನೋಡಲು ಶುರು ಮಾಡುತ್ತಾರೆ.

ಹಾಗಾಗಿ ಇಂತಹ ಕೆಲಸವನ್ನು ಮದುವೆಯಾದ ಮ-ಹಿಳೆಯರು ಮಾಡಲೇಬಾರದು. ಸ್ನೇಹಿತರ ನಂಬರ್ ಫೋರ್ ಹೆ-ಣ್ಣು ಮಕ್ಕಳು ಮದುವೆಯಾದ ನಂತರ ಯಾವುದೇ ದೇವರ ಮೂರ್ತಿಗಳನ್ನು ಗಂಡನ ಮನೆಗೆ ತರಬಾರದು. ಇಲ್ಲ ಅಂದರೆ ಇದರ ವಿರುದ್ಧವಾಗಿ ತವರು ಮನೆಯಲ್ಲಿರುವ ಜನರು ಬಡತನವನ್ನು ಅನುಭವಿಸಬೇಕಾದ ಸ್ಥಿತಿ ಬರುತ್ತದೆ. ಮನೆಯ ಲಕ್ಷ್ಮಿ ಸಿಟ್ಟಾಗಿ ಬಿಡುತ್ತಾರೆ. ತವರು ಮನೆಯವರು ಪದೇ ಪದೇ ಮಗಳ ಮನೆಗೆ ಹೋಗಬಾರದು. ಈ ರೀತಿ ಮಾಡಿದರೆ ನಿಮ್ಮ ಮಗಳಿಗೆ ಮಾನ, ಸನ್ಮಾನಗಳಲ್ಲಿ ಹಾನಿಯುಂಟಾಗಬಹುದು. ಅವಮಾನದ ದಿನ ಬಹುಶಃ ಆಹ್ವಾನಕ್ಕೆ ಒಳಗಾಗುವ ಸ್ಥಿತಿ ಬಂದೇ ಬರುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...