ರಾತ್ರಿ ಮಲಗುವ ಮುನ್ನ ಯಾವ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಂಡರೆ ನಿಮ್ಮ ನಿದ್ರಾವಸ್ಥೆಯೂ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಹೌದು ಕೆಲವರಿಗೆ ಈ ಅನುಭವ ಆಗಿರುತ್ತದೆ ನಿದ್ರೆ ಬಂದರೂ ಕೂಡ ನಿದ್ರೆಯಲ್ಲಿ ಕಾಡುವ ಕೆಟ್ಟ ಕನಸುಗಳು ಕೆಟ್ಟ ವಿಚಾರಗಳು ಇವುಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಕೆಲವೊಂದು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಂಡಿದ್ದೇ ಆದಲ್ಲಿ ಅಂತಹ ಕೆಟ್ಟ ಅನುಭವವನ್ನು ನಾವು ಎಂದಿಗೂ ಕೂಡ ಎದುರಿಸಬೇಕಾಗುವುದಿಲ್ಲ ಅಷ್ಟೇ ಅಲ್ಲ ಈ ಕೆಲವೊಂದು ಪರಿಹಾರಗಳನ್ನು ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿರುವಂತಹಾ ಅಭ್ಯಾಸಗಳೇ ಇವುಗಳು ಆಗಿರುತ್ತದೆ.

material-2

ಇಂದಿನ ಕಾಲದಲ್ಲಿ ಅಂತೂ ಯುವಕರು ರಾತ್ರಿ ಮಲಗುವ ಮುನ್ನವೂ ಕೂಡ ಮೊಬೈಲ್ ಬಳಸಿಯೇ ಮಲಗುತ್ತಾರೆ ಹಾಗೂ ಮೊಬೈಲ್ ಅನ್ನು ತಲೆ ದಿಂಬಿನ ಕೆಳಗೆ ಅಥವಾ ನಿಮ್ಮ ಬಳಿಯೇ ಇಟ್ಟುಕೊಂಡು ಮಲಗುವ ಹವ್ಯಾಸ ನಿಮಗಿದ್ದರೆ ನೀವು ಮಾಡುತ್ತಿರುವ ತಪ್ಪು ಇಲ್ಲಿಯ ಯಾಕಂದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ರೀತಿ ತಲೆಯ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ ಇದು ಮೆದುಳಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ . ಇದರಿಂದಾಗಿ ನಿಮ್ಮ ನಿದ್ರೆಯೂ ಹಾಳಾಗುತ್ತದೆ ನಿಮ್ಮ ಆರೋಗ್ಯವು ಕೆಡುತ್ತದೆ. ಅಷ್ಟೇ ಅಲ್ಲ ವೈದ್ಯರುಗಳು ಹೇಳುವ ಹಾಗೆ ತಿಳಿದಿರುವವರು ಹೇಳಿರುವ ಹಾಗೆ ಮಲಗುವ ಅರ್ಧಗಂಟೆಯ ಮುನ್ನ ಮೊಬೈಲ್ ಬಳಕೆ ಉತ್ತಮವಲ್ಲ ಇದು ನಿದ್ರೆಗೆ ಹಾಗೂ ಕಣ್ಣಿಗೆ ಮತ್ತು ಮೆದುಳಿಗೆ ಹೆಚ್ಚು ಒತ್ತಡವನ್ನು ನೀಡಿ ನಿದ್ರೆ ಬಾರದಿರುವ ಹಾಗೆ ತಡೆಯುತ್ತದೆ ಎಂದು ಹೇಳಲಾಗುತ್ತದೆ.

material-2

ಶಾಸ್ತ್ರಗಳು ತಿಳಿಸುವ ಪ್ರಕಾರ ಖಂಡಿತವಾಗಿಯೂ ನೀವು ಈ ಪರಿಹಾರವನ್ನ ಪಾಲಿಸಿ ಮಲಗುವ ಮುನ್ನ ಹನುಮಾನ್ ಚಾಲೀಸ್ ಅಥವಾ ದೇವರ ನಾಮಸ್ಮರಣೆ ಮಾಡಿ ಮಲಗುವುದರಿಂದ ಯಾವ ಕೆಟ್ಟ ಕನಸುಗಳು ನಿಮ್ಮ ನಿದ್ರೆಯನ್ನು ಹಾಳು ಮಾಡುವುದಿಲ್ಲ. ಅಷ್ಟೇ ಅಲ್ಲ ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಈ ಕೆಲವೊಂದು ವಸ್ತುಗಳನ್ನು ಇಟ್ಟು ಮಲಗುವುದರಿಂದ ಕೂಡ ನಿದ್ರೆಯಲ್ಲಿ ಕಾಡುವ ಕೆಟ್ಟ ಶಕ್ತಿಗಳು ಹಾಗೂ ಸೂರ್ಯಾಸ್ತದ ಬಳಿಕ ಭೂಮಿಗೆ ಸೂರ್ಯನ ಕಿರಣಗಳು ಸೋಕುವುದಿಲ್ಲ. ಇದರಿಂದಾಗಿ ಈ ಸಮಯದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚು ಇರುತ್ತದೆ. ಈ ಕಾರಣದಿಂದಾಗಿ ಕೆಟ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಣೆ ಮಾಡುವುದಕ್ಕಾಗಿ ನಿಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಕೆಲವೊಂದು ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳಲೆ ಬೇಕಾಗಿರುತ್ತದೆ ಅವುಗಳಲ್ಲಿ ಮೊದಲನೆಯದು ಕಬ್ಬಿಣದ ಚಿಕ್ಕ ಯಾವುದಾದರೂ ವಸ್ತು, ಹೌದು ಕಬ್ಬಿಣದಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ನೀವು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ, ನಿಮ್ಮ ಮೇಲೆ ಉಂಟಾಗುವ ದುಷ್ಟಶಕ್ತಿಯ ಪ್ರಭಾವವನ್ನು ದೂರ ಮಾಡಿಕೊಳ್ಳಬಹುದು.

material-2

ಹಿಂದಿನ ಕಾಲದಲ್ಲಿ ಋತುಮತಿಯಾದ ಹೆಣ್ಣು ಮಕ್ಕಳಿಗೆ ಈ ರೀತಿ ಮಾಡುತ್ತಿದ್ದರು ಯಾಕೆಂದರೆ ಅವರ ದೇಹ ಸೂಕ್ಷ್ಮವಾಗಿರುತ್ತಿತ್ತು ಈ ಸಮಯದಲ್ಲಿ ಕೆಟ್ಟ ಶಕ್ತಿಗಳಿಂದ ಅವರನ್ನು ರಕ್ಷಣೆ ಮಾಡುವುದಕ್ಕಾಗಿ ಅವರು ಮಲಗುವ ಹಾಸಿಗೆಯ ಕೆಳಗೆ ಕಬ್ಬಿಣದಿಂದ ಮಾಡಿದ ಕೆಲವೊಂದು ವಸ್ತುಗಳನ್ನು ಇಡುತ್ತಿದ್ದರು. ಇನ್ನೂ ದಿಂಬಿನ ಕೆಳಗೆ ಕಪ್ಪು ಬಣ್ಣದ ವಸ್ತ್ರ ಆಗಿರಲಿ ಅಥವಾ ಕಾಡಿಗೆ ಡಬ್ಬಾ ಆಗಿರಲಿ ಇಂತಹ ವಸ್ತುಗಳನ್ನು ಇಟ್ಟು ಮಲಗುವುದರಿಂದ ಕೂಡ ಕೆಟ್ಟ ಶಕ್ತಿಗಳಿಂದ ಉಂಟಾಗುವ ಪ್ರಭಾವವು ನಮ್ಮ ಮೇಲೆ ಬೀರುವುದಿಲ್ಲ. ಇನ್ನೂ ಈ ಪರಿಹಾರವು ನಿಮಗೆ ಅಪರಿಚಿತ ವಾಗಿರಬಹುದು ಅದೇನೆಂದರೆ ಮಲಗುವ ಮುನ್ನ ನಿಮ್ಮ ತಲೆಯ ಬಳಿ ಮೂಲಂಗಿ ಯೊಂದನ್ನು ಇರಿಸಿ ಮಲಗಬೇಕು ನಂತರ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ತುಂಬಾ ದಿವಸಗಳಿಂದ ನಿಮಗೆ ಕಾಡುತ್ತಿರುವಂತಹ ಕೆಟ್ಟ ಕನಸುಗಳು ಪರಿಹಾರವಾಗುತ್ತದೆ ಹಾಗೂ ರಾಹುವಿನ ತೊಂದರೆ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ .

material-2

ಆದರೆ ಅದೂ ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಇನ್ನೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಚಿಕ್ಕ ತುಂಡನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಕೂಡ ಒಳ್ಳೆಯ ನಿದ್ದೆ ಬರುತ್ತದೆ. ಇನ್ನು ಈ ಪರಿಹಾರದಿಂದ ಶೀತದಂತಹ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂಥವರಿಗು ಉತ್ತಮ ಶಮನ ದೊರೆಯುತ್ತದೆ. ದೇವರಿಗೆ ಮುಡಿಸಿದ್ದ ಹೂವನ್ನು ಪ್ರಸಾದವಾಗಿ ತೆಗೆದುಕೊಂಡು ನೀವು ಮಲಗುವ ಮುನ್ನ ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಕೂಡ ನಿಮಗೆ ಕನಸಿನಲ್ಲಿ ಕೆಟ್ಟ ವಿಚಾರಗಳು ಎದುರಾಗುವುದು ನಿದ್ರೆ ಬಾರದಿರುವ ಹಾಗೆ ಆಗುವುದು, ನಿದ್ರೆಯಲ್ಲಿ ಭಯ ಆಗೋದು ಇಂತಹ ಎಲ್ಲ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •