ಹೆಂ-ಗಸರ ಈ ಒಂದು ವಸ್ತು ಪುರುಷರು ನೋಡಬಾರದು ನೋಡಿದರೆ,ಸಾವು ಬೇಗಾ ಹುಡುಕಿಕೊಂಡು ಬರುತ್ತದೆ!

Home

ನಮಸ್ತೆ ಪ್ರಿಯ ಓದುಗರೇ ಚಾಣಕ್ಯ ನೀತಿ ಚಾಣಕ್ಯರಿಂದ ರಚಿಸಿದ ಒಂದು ನೀತಿ ಗ್ರಂಥವಾಗಿದೆ. ಇದು ಜೀವನವನ್ನು ಸುಖಮಯವಾಗಿಸಲು ಸಹಾಯ ಮಾಡುತ್ತದೆ. ನೀವು ಜೀವನದಲ್ಲಿ ಸುಖವಾಗಿ ಇರಲು ಇಷ್ಟ ಪಡುವುದಾದರೆ ಸ್ತ್ರೀಯರ ಈ ವಸ್ತುಗಳನ್ನು ನೀವು ನೋಡಲು ಹೋಗಬೇಡಿ. ಇಲ್ಲವಾದ್ರೆ ನೀವು ಪ್ರಾಣವನ್ನೇ ಕಳೆದುಕೊಳ್ಳಬಹುದು. ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದಿರಿ. ಸ್ನೇಹಿತರೇ ಚಾಣಕ್ಯರನ್ನು

ಭಾರತೀಯ ಇತಿಹಾಸದಲ್ಲಿ ಒಬ್ಬ ಪ್ರಮುಖ ಮತ್ತು ಮಹಾನ್ ಜ್ಞಾನಿ ಅಂತ ತಿಳಿಯಲಾಗಿದೆ. ಚಾಣಕ್ಯ ನೀತಿಗಳು ಜೀವನಕ್ಕೆ ತುಂಬಾನೇ ಉಪಯೋಗಗಳು ಬರುತ್ತವೆ. ಇತಿಹಾಸ ಮತ್ತು ವರ್ತಮಾನದಲ್ಲಿ ಇವರನ್ನು ತುಂಬಾನೇ ಆದರ್ಶ ದೃಷ್ಟಿಯಿಂದ ನೋಡಲಾಗಿದೆ. ಆಚಾರ್ಯ ಚಾಣಕ್ಯರು ರಾಜನೀತಿಯ ಬಗ್ಗೆ ಅಲ್ಲದೇ ಬದಲಿಗೆ ನೈ-ತಿಕ ಜೀವನದೊಂದಿಗೆ ಇರುವ ಆಳವಾದ ಯುಕ್ತಿಗಳನ್ನು ನೀಡಿದ್ದಾರೆ ಇವುಗಳನ್ನು ಪಾಲನೆ ಮಾಡುವುದರಿಂದ

ಖಂಡಿತವಾಗಿ ಯಶಸ್ಸು ಸಿಗುತ್ತದೆ. ಆದರೆ ನಿಮ್ಗೆ ಈ ಒಂದು ವಿಷಯ ಗೊತ್ತಿದೆಯೇ? ಆಚಾರ್ಯ ಚಾಣಕ್ಯರೂ ಈ ರೀತಿ ಹೇಳುತ್ತಾರೆ. ಯಾವ ಪುರುಷರು ಮ-ಹಿಳೆಯರ ಈ ಒಂದು ವಸ್ತುವನ್ನು ನೋಡುತ್ತಾರೆಯೋ ಇಂಥವರ ಸಾವು ಯಾವಾಗ ಬೇಕಾದರೂ ಆಗಿ ಬಿಡುತ್ತದೆ. ಶಾಸ್ತ್ರಗಳಲ್ಲಿ ಇಂಥಹ ಜನರನ್ನು ಮಹಾ ಪಾಪಿಗಳು ಅಂತ ಹೇಳಿದ್ದಾರೆ. ಇಂಥಹ ಸ್ಥಿತಿಯಲ್ಲಿ ಮ-ಹಿಳೆಯರ ಅಂಥಹ ಯಾವ ಒಂದು ವಸ್ತು ಇದೆ. ಇದನ್ನು ನೋಡುವುದರಿಂದ

ಪುರುಷರ ತಕ್ಷಣ ಮೃತ್ಯು ಆಗುತ್ತದೆ. ಹಾಗಾದ್ರೆ ಬನ್ನಿ ಅದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ. ಮೊದಲಿಗೆ ಯಾವ ರೀತಿಯ ವಿಷಯ ಇದೆ ಅಂದ್ರೆ ಶಾಸ್ತ್ರಗಳ ಅನುಸಾರವಾಗಿ ಯಾವುದಾದರೂ ತಾಯಿಯು ತನ್ನ ಮಗುವಿಗೆ ಸ್ತ-ನ ಪಾನ ಮಾಡುವುದನ್ನು ನೋಡಿದರೆ ಅದರ ಬಗ್ಗೆ ತನ್ನ ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಮಾಡಿದರೆ ಇಲ್ಲಿ ಅವರು ಮಹಾ ಪಾಪಿಗಳು ಆಗುತ್ತಾರೆ. ಆಚಾರ್ಯ ಚಾಣಕ್ಯರು ಈ ರೀತಿ ಹೇಳಿದ್ದಾರೆ ಮಹಿಳೆಯರ ಬಗ್ಗೆ ಕೆಟ್ಟ

ವಿಚಾರಗಳನ್ನು ಇಟ್ಟುಕೊಳ್ಳುವ ಪುರುಷರು ಯಾವಾಗಲಾದರೂ ಒಂದು ಬಾರಿ ತಮ್ಮ ಅಂತ್ಯಕ್ಕೆ ಕಾರಣ ಆಗಿ ಬಿಡುತ್ತಾರೆ. ಶಾಸ್ತ್ರಗಳಲ್ಲಿ ಇಂಥಹ ಜನರಿಗೆ ದಂಡ ನೀಡುವ ವಿಧಿಯನ್ನು ಬೇರೆಯ ರೂಪದಲ್ಲಿ ತಿಳಿಸಿದ್ದಾರೆ. ಎರಡನೆಯದು ಶಾಸ್ತ್ರಗಳ ಅನುಸಾರವಾಗಿ ಯಾವುದೇ ಪುರುಷರು ಆಗಲಿ ಬೇರೆಯ ಹೆಂ-ಗಸರು ಸ್ನಾನವನ್ನು ಮಾಡುವುದನ್ನು ಕದ್ದು ಮುಚ್ಚಿ ನೋಡಬಾರದು. ಈ ರೀತಿ ಮಾಡುವುದು ದೊಡ್ಡದಾದ ಪಾಪ ಆಗಿದೆ. ಆಚಾರ್ಯ

ಚಾಣಕ್ಯರು ಈ ರೀತಿ ಹೇಳಿದ್ದಾರೆ ಯಾರಾದರೂ ಅಡಗಿಕೊಂಡು ಮ-ಹಿಳೆಯು ಸ್ನಾನವನ್ನು ಮಾಡುವುದನ್ನು ನೋಡಿದರೆ ಎಲ್ಲದಕ್ಕಿಂತ ದೊಡ್ಡ ಪಾಪ ಅಂಟಿಕೊಳ್ಳುತ್ತದೆ. ಈ ಬಗೆಯ ತಪ್ಪನ್ನು ನೀವು ಮಾಡಬೇಡಿ. ಇಲ್ಲವಾದರೆ ನೀವು ಇದಕ್ಕೆ ಸ್ವಂತ ನಿಮ್ಮ ಮೃತ್ಯು ಗೆ ನೀವೇ ಕಾರಣರು ಆಗಿ ಬಿಡುತ್ತೀರಿ. ಮೂರನೆಯದು ಮ-ಹಿಳೆಯರ ಸ್ತ-ನಗಳು. ಆಚಾರ್ಯ ಚಾಣಕ್ಯರ ಅನುಸಾರವಾಗಿ ಪುರುಷರು ಪರಸ್ತ್ರೀ ಸ್ತ-ನಗಳನ್ನು ನೋಡಬಾರದು.

ಏಕೆಂದರೆ ಪುರುಷರ ಪಾಲನೆ ಪೋಷಣೆ ಆಗಲಿ ಇಲ್ಲಿಂದಲೇ ಶುರು ಆಗಿರುತ್ತದೆ. ಇಂಥಹ ಸ್ಥಿತಿಯಲ್ಲಿ ನೀವು ಈ ಬಗೆಯ ತಪ್ಪುಗಳನ್ನು ಮಾಡಿದರೆ ಅದು ಪಾಪಕ್ಕೆ ಸಮಾನ ಆಗುತ್ತದೆ. ಶಾಸ್ತ್ರಗಳ ಅನುಸಾರವಾಗಿ ಇಂಥಹ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮರಳಿ ಮನುಷ್ಯನಾಗಿ ಜನಿಸುವುದಿಲ್ಲ. ಆದ್ದರಿಂದ ಈ ಬಗೆಯ ಪಾಪಗಳಿಂದ ಉಳಿದುಕೊಳ್ಳಲು ಇಂಥಹ ತಪ್ಪುಗಳನ್ನು ಮಾಡಬಾರದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...