ಮಹಿಳೆಯ ಜೊತೆ ಪೋಲಿಸಪ್ಪನ ಮಸಾಜ್! ಇದೀಗ ಸಕ್ಕತ್ ವೈರಲ್ ಆದ ವಿಡಿಯೋ

ಇನ್ಸ್ಪೆಕ್ಟರ್ ಮಹಿಳೆಯೋರ್ವಳಿಂದ  ಮಸಾಜ್ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿ  ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೋಲಿಸರೇ ಇಂತಹ ಕೆಲಸ ಮಾಡಿದರೇ ಸಾಮಾನ್ಯ ಜನರು ಏನು ಮಾಡಬಹುದು.
ಸರ್ಕಾರದಿಂದ ಸಿಕ್ಕ ಪುಣ್ಯದ ಕೆಲಸವನ್ನು ಕರ್ತವ್ಯ ನಿಷ್ಠೆಯನ್ನು ಪಾಲಿಸುವುದನ್ನು ಬಿಟ್ಟು ಜನಸಾಮಾನ್ಯರಂತೆ ವರ್ತಿಸುತ್ತಿದ್ದಾರೆ.

ಸಂಜಯ್ ಯಾದವ್ ಎಂಬ ಪೋಲೀಸ್ ಇನ್ಸ್ಪೆಕ್ಟರ್ ಒಂದು ಮಹಿಳೆಯಿಂದ ಬಾಡಿ ಮಸಾಜ್ ಮಾಡಿಸುತ್ತಿರುವ ವೀಡಿಯೋ ಇದೀಗ  ವೈರಲ್ ಆಗಿದೆ.

ಹೀಗಾಗಿ ಸಮಾಜಸೇವಾ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವೀಡಿಯೋವನ್ನು ನೋಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •