ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಅಥವ ಯೂಟ್ಯೂಬ್ನಲ್ಲಿ ಫ್ರಾಂಕ್ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ. ಏನೋ ಒಂದು ಮಾಡಲು ಹೋಗಿ ತುಂಬಾ ಎಡವಟ್ಟು ಸಹ ಮಾಡಿಕೊಳ್ಳುತ್ತಾರೆ ಕೆಲ ಯುವಕ ಯುವತಿಯರು. ಹೌದು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಂಡುಬಂದಿದ್ದು, ಮಸಾಜ್ ಮಾಡುವ ನೆಪದಲ್ಲಿ ವಯಸ್ಸಿಗೆ ಬಂದ ಒಬ್ಬ ಯುವತಿಗೆ ಫ್ರಾಂಕ್ ಮಾಡಲು ಹೋಗುತ್ತಾನೆ ಈ ಯುವಕ, ಬಳಿಕ ಅಲ್ಲಿ ಆಗಿದ್ದೇ ಬೇರೆ. 

ಸುಂದರವಾದ ಯುವತಿ ಜೊತೆ ಮಾತನಾಡುತ್ತಿರುವಾಗ ಅದೇನೇನೋ ಪ್ರಶ್ನೆ ಮಾಡುತ್ತ ಆಕೆಯನ್ನು ತುಂಬಾ ಡೈವರ್ಟ್ ಮಾಡುತ್ತಾನೆ. ಈ ವಿಡಿಯೋ ನೋಡಿದವರು ಇದು ರಿಯಲ್ ವಿಡಿಯೋ ಅಲ್ಲ, ಸ್ಕ್ರಿಪ್ತೆಡ್ ವಿಡಿಯೋ ಎಂದು ಸಹ ತಮ್ಮ ಅನಿಸಿಕೆಯನ್ನ ತಿಳಿಸಿದ್ದಾರೆ. ಸ್ಕ್ರಿಪ್ತೆಡ್ ಇರಲಿ, ರಿಯಲ್ ಇರಲಿ, ಅಥವಾ ಫೇಕ್ ಇರಲಿ ಈ ರೀತಿ ಮಾಡಿ ತುಂಬಾ ವೈರಲ್ ಆಗುತ್ತಾರೆ. ಅಷ್ಟಕ್ಕೂ ಮಸಾಜ್ ಮಾಡುವ ಈ ವೀಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.? ನೀವೇ ಒಂದು ಬಾರಿ ನೋಡಿ ಮಸಾಜ್ ಮಾಡಲು ಹೋದ ಯುವಕ ಯುವತಿಗೆ ಮಾಡಿದ್ದೇನೆ ಎಂಬುದು ತಿಳಿಯುತ್ತದೆ. 

ವಿಡಿಯೋ ನೋಡಿದ ಬಳಿಕ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ, ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ದೃಶ್ಯವನ್ನು ಯಾಕೆ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೀರಾ, ಮತ್ತು ಈಗಿನ ಯುವಜನತೆಯನ್ನು ಯಾಕೆ ಹಾಳು ಮಾಡುತ್ತೀರಾ ಎಂಬುದಾಗಿ ಕ್ಯಾಕರಿಸಿ ಉಗಿದು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಒಂದು ಬಾರಿ ವಿಡಿಯೋ ನೋಡಿ, ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ, ಹಾಗೆ ವಿಡಿಯೋ ನೋಡಿದ ಬಳಿಕ ಎಲ್ಲರೂ ಶೇರ್ ಮಾಡಿ ಯಾರು ಈ ರೀತಿ ತಪ್ಪು ಸಂದೇಶ ನೀಡುವ ವಿಡಿಯೋ ಮಾಡದಿರಿ ಎಂದು ಹೇಳಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •