ಎಲ್ಲರಿಗೂ ಮದುವೆ ಎಂದ ಕೂಡಲೇ ಅದೇನೋ ಒಂದು ಗೊತ್ತಿಲ್ಲದ ಸಂತಸದ ಖುಷಿ ಕ್ಷಣಗಳ ಸುಂದರವಾದ ವಾತಾವರಣ ನಿರ್ಮಾಣವಾಗಿರುತ್ತದೆ. ಮತ್ತು ಮದುವೆ ಎಂದ ಕೂಡಲೇ ಅದನ್ನು ಸಣ್ಣದಾಗಿ ಯಾರೇ ಆಗಲಿ ನೋಡುವುದಿಲ್ಲ, ಹೌದು ವಯಸ್ಸಿಗೆ ಬಂದ ಮಗನಿಗೆ ಅಥವಾ ವಯಸ್ಸಿಗೆ ಬಂದ ಮಗಳಿಗೆ ಮದುವೆ  ಮಾಡಬೇಕು ಎನ್ನುವ ಮಾತುಗಳು ಮನೆಯಲ್ಲಿ ಕೇಳಿ ಬಂದಾಗ, ಅಷ್ಟು ಸುಲಭದ ಕೆಲಸವಾಗಿರುವುದಿಲ್ಲ ಈ ಮದುವೆ ಮಾಡುವುದು.

ಮದುವೆಗೆ ಸಾಕಷ್ಟು ದುಡ್ಡು ಖರ್ಚು ಮಾಡಬೇಕು, ಕೌಟುಂಬಿಕವಾಗಿ ಎಲ್ಲರನ್ನೂ ಕರೆಸಿ, ಒಂದು ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡು, ಮದುವೆಯ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿ, ತಮ್ಮ ಮಗಳನ್ನು ದಾರೆ ಎರೆಯುತ್ತಾರೆ. ಮತ್ತು ಮಗನ ಮದುವೆ ಕಾರ್ಯವನ್ನು ಅವರವರ ತಂದೆ-ತಾಯಿಗಳು ಮಾಡುತ್ತಾರೆ. ಅದೇ ನಿಟ್ಟಿನಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ಮದುವೆ ಸಮಾರಂಭದ ವೇಳೆಯೇ ಎಲ್ಲರೆದುರು ನಡೆದುಬಿಡುತ್ತವೆ.

ಅಂದಹಾಗೆ ಅದೇ ಸಾಲಿನ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡಿದ್ದು, ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಮದುವೆಗೆ ಬಂದ ಕುಟುಂಬಸ್ಥರು,ಬಂಧುಬಳಗದವರ,ಮದುವೆಗೆ ಬಂದು ನಂತರ ಗಿಫ್ಟ್ ದಂಪತಿಗಳಿಗೆ ನೀಡಿ, ಆಮೇಲೆ ಈ ದಂಪತಿಗಳಿಗೆ ಏನು ಮಾಡುತ್ತಾರೆ ಎಂಬುದನ್ನು ನೀವು ಇಲ್ಲಿರುವ ವಿಡಿಯೋದಲ್ಲಿ ನೋಡಲೇಬೇಕು. ಹೌದು ವಿಡಿಯೋ ಇಷ್ಟವಾದಲ್ಲಿ, ನೋಡಿದ ಬಳಿಕವೇ ತಪ್ಪದೇ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •