ಹೌದು ಜೀವನದಲ್ಲಿ ಎಲ್ಲರೂ ಕೂಡ ಮದುವೆ ಆಗಿಯೇ ಆಗುತ್ತಾರೆ. ಅಷ್ಟಕ್ಕೂ ಮದುವೆ ಆಗುವ ಸಮಯದಲ್ಲೇ, ಮದುವೆಯ ಸಮಾರಂಭಗಳಲ್ಲಿ ಚಿತ್ರ ವಿಚಿತ್ರವಾದ ಘಟನೆಗಳು ಎಲ್ಲರ ಮುಂದೆಯೇ ನಡೆದು ಹೋಗಿವೆ. ಮತ್ತು ಯಾರು ಊಹೆ ಮಾಡದ ರೀತಿ ಕೆಲವೊಂದು ಸನ್ನಿವೇಶಗಳು ಮದುವೆ ಸಮಾರಂಭಗಳಲ್ಲಿ ಎಲ್ಲರ ಕಣ್ಣಿಗೆ ಬಿದ್ದು ಬಿಡುತ್ತವೆ. ಹೌದು ಜೊತೆಗೆ ಕೆಲವೊಂದು ಘಟನೆಗಳು ನೋಡಲು ತುಂಬಾ ಫನ್ನಿಯಂತೆ ಕಂಡರೂ, ಮದುವೆಯಲ್ಲಿ ನೆರೆದಿರುವ ಜನರಿಗೆ ತುಂಬಾ  ಮುಜುಗರ ರೀತಿ ಕಾಣಿಸಿಬಿಡುತ್ತವೆ.

ಹೌದು ಅದೇ ನಿಟ್ಟಿನಲ್ಲಿ ಇಲ್ಲೊಂದು ಸಕತ್ ವಿಡಿಯೋ ಕಂಡುಬಂದಿದ್ದು, ಕೆಲ ಮದುವೆ ಕಾರ್ಯಕ್ರಮಗಳ ವಿಡಿಯೋ ಸೆರೆಹಿಡಿದಿದ್ದು, ಅಲ್ಲಿಯ ಕೆಲ ದೃಶ್ಯಗಳನ್ನು ಒಂದುಕಡೆ ಸೇರಿಸಲಾಗಿದೆ. ಹೌದು ಮದುವೆಯಲ್ಲಿ ಗಂಡು-ಹೆಣ್ಣು ಯಾವ ರೀತಿ,ಕೆಲವೊಂದು ವಿಚಾರಗಳಲ್ಲಿ ನಡೆದುಕೊಂಡು ಬಿಡುತ್ತಾರೆ. ಮತ್ತು ಯಾವ ರೀತಿ ನೋಡುಗರಿಗೆ ವಿಚಿತ್ರವಾಗಿ ಕಾಣಿಸುತ್ತಾರೆ, ಎಂಬುದಕ್ಕೆ ಇಲ್ಲಿರುವ ವಿಡಿಯೋ ಒಂದು ಸಾಕ್ಷಿಯಾಗಿದೆ. ಹೌದು ಈ ಲೇಖನದ ಮಧ್ಯೆ ಇರುವ, ಮದುವೆ ಕಾರ್ಯಕ್ರಮಗಳ ಕೆಲ ದೃಶ್ಯಗಳನ್ನು ಸೆರೆ ಹಿಡಿದಿರುವ ವಿಡಿಯೋವಿದೆ.

ಹಾಗಾಗಿ ಮದುವೆ ಸಮಾರಂಭಗಳಲ್ಲಿ ಯಾವ ರೀತಿಯ ಎಡವಟ್ಟುಗಳನ್ನು ದಾಂಪತ್ಯ ಜೀವನಕ್ಕೆ ಕಾಲಿಡುವ ವಧು-ವರರು ಮಾಡಿಕೊಳ್ಳುತ್ತಾರೆ, ಎಂಬುದಾಗಿ ನೀವು ಇಲ್ಲಿರುವ ವೀಡಿಯೋವನ್ನು ಪೂರ್ತಿಯಾಗಿ ನೋಡಿದರೆ ಗೊತ್ತಾಗುತ್ತದೆ. ಜೊತೆಗೆ ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಡೆದಿರುವ ಇಂತಹ ದೃಶ್ಯಗಳ ಬಗ್ಗೆ, ನಮ್ಮ ಕಮೆಂಟ್ ಸೆಕ್ಷನಲ್ಲಿ ಕಮೆಂಟ್ ಮಾಡಿ ತಿಳಿಸಿ. ಮತ್ತು ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •