ಸದ್ಯ ಕಳೆದ ಒಂದು ದಿನದಿಂದ ಹೆಚ್ಚಿನ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಯಾವುದು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ದೇಶದಲ್ಲಿ ಕರೋನ ಮಹಾಮಾರಿ ಸೋಂಕಿತರ ಸಂಖ್ಯೆ ಕೊಂಚ ಪ್ರಮಾಣದಲ್ಲಿ ಇಳಿದಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಒಂದುಕಡೆ ಸೋಂಕಿತರ ಸಂಖ್ಯೆ ಇಳಿದರೆ ಇನ್ನೊಂದು ಕಡೆ ಚಂಡಮಾರುತದ ಕಾರಣ ಕರ್ನಾಟಕದ ಕರಾವಳಿ ತತ್ತರಿಸಿ ಹೋಗಿದೆ ಎಂದು ಹೇಳಬಹುದು.

ಇನ್ನು ಈ ವಿಷಯ ಹೆಚ್ಚು ಸುದ್ದಿ ಆಗುತ್ತಿದ್ದಂತೆ ಇನ್ನೊಂದು ಕಡೆ ಎರಡು ಹುಡುಗಿಯನ್ನ ಮದುವೆಯಾದ ಒಬ್ಬ ಯುವಕನ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಯಿತು ಎಂದು ಹೇಳಬಹುದು. ಒಬ್ಬ ಹುಡುಗ ಇಬ್ಬರು ಯುವತಿಯನ್ನ ಎಲ್ಲರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡಿದ್ದು ಸದ್ಯ ಆತನ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಇನ್ನು ಈ ಯುವಕ ಇಬ್ಬರು ಹುಡುಗಿಯನ್ನ ಮದುವೆಯನ್ನ ಮಾಡಿಕೊಂಡಿದ್ದು ಯಾಕೆ ಎಂದು ತಿಳಿದರೆ ನೀವು ಕೂಡ ಒಮ್ಮೆ ಶಾಕ್ ಆಗುತ್ತೀರಿ ಎಂದು ಹೇಳಬಹುದು.

Marriage

ಹಾಗಾದರೆ ಈ ಯುವಕ ಇಬ್ಬರು ಯುವತಿಯನ್ನ ಮದುವೆಯನ್ನ ಮಾಡಿಕೊಳ್ಳಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯುವಕನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈಗಿನ ಕಾಲದಲ್ಲಿ ಮದುವೆಯನ್ನ ಮಾಡಿಕೊಳ್ಳಲು ಒಬ್ಬಳು ಹುಡುಗಿ ಸಿಗಲಿಲ್ಲ ಎಂದು ಯುವಕರು ಕೆಟ್ಟ ನಿರ್ಧಾರವನ್ನ ತೆಗೆದುಕೊಳ್ಳುತ್ತಿರುವ ಈ ಕಾಲದಲ್ಲಿ ಈ ಯುವಕ ಎರಡು ಹುಡುಗಿಯನ್ನ ಒಮ್ಮೆಲೇ ಮದುವೆಯಾಗಿದ್ದು ಜನರಲ್ಲಿ ಆಶ್ಚರ್ಯ ಆಗುವಂತೆ ಮಾಡಿದೆ ಎಂದು ಹೇಳಬಹುದು.

ಮುಳಬಾಗಿಲು ತಾಲೂಕಿನ ತಿಮ್ಮರಾವುತ ನಹಳ್ಳಿ ಗ್ರಾಪಂ ವ್ಯಾಪ್ತಿಯ ವೇಗಮಡಗು ಗ್ರಾಮದಲ್ಲಿ ಮೇ 7 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹ ವಾಗಿದೆ. ಆರತಕ್ಷತೆ ಆಮಂತ್ರಣ ಪತ್ರಿಕೆಯಲ್ಲಿ ವರನು ಇಬ್ಬರು ಯುವತಿಯರ ಜೊತೆ ವಿವಾಹ ವಾಗಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಮುದಿಗೆರೆ ಮಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿನ್ನಬಾಲೇ ಪಲ್ಲಿ ಗ್ರಾಮದ ದೊಡ್ಡ ಲಕ್ಷ್ಮಮ್ಮ ಮತ್ತು ಚಿಕ್ಕ ಚನ್ನರಾಯಪ್ಪ ಅವರ ಪುತ್ರ ಉಮಾಪತಿ ಅವರು ಸುಪ್ರಿಯ ಮತ್ತು ಲಲಿತಾಳನ್ನು ಈಗ ಮದುವೆ ಆಗಿದ್ದಾರೆ. ಇನ್ನು ಮದುವೆಯನ್ನ ಮಾಡಿಕೊಂಡಿರುವ ಯುವತಿಯರ ಅಮ್ಮಂದಿರು ಆದ ರಾಣೆಮ್ಮ ಮತ್ತು ಸುಬ್ಬಮ್ಮ ಅವರಿಗೆ ಮದುವೆ ಗಂಡು ಉಮಾಪತಿ ಅವರ ಸಹೋದರ ಆಗಿದ್ದು ಇಬ್ಬರು ಮದುವೆ ಹೆಣ್ಣಿನಲ್ಲಿ ಒಬ್ಬರಿಗೆ ಕಿವಿ ಕೇಳುವುದಿಲ್ಲ ಮತ್ತು ಒಬ್ಬರಿಗೆ ಮಾತು ಬರುವುದಿಲ್ಲ.

Guy marriage two girl

ಈಗ ಮದುವೆ ಆಗಿರುವವರ ಯುವತಿಯರಲ್ಲಿ ಸುಪ್ರಿಯಾ ಮೂಕಿ ಎನ್ನಲಾಗಿದೆ. ತನ್ನ ಅಕ್ಕನ ಮದುವೆಯಾದರೆ ಮಾತ್ರ ಮದುವೆ ಆಗುತ್ತೇನೆಂದು ಲಲಿತಾ ಪಟ್ಟು ಹಿಡಿದ ಕಾರಣ ಉಮಾಪತಿ ತಮ್ಮ ಸ್ವಗ್ರಾಮದ ಅಂಚಿನಲ್ಲಿರುವ ಕುರುಬರ ಹಳ್ಳಿ ಗ್ರಾಮದ ಚನ್ನರಾಯಸ್ವಾಮಿ ದೇಗುಲದಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಅಕ್ಕತಂಗಿ ಇಬ್ಬರನ್ನೂ ಸರಳವಾಗಿ ವಿವಾಹವಾಗಿದ್ದಾರೆ. ಸ್ನೇಹಿತರೆ ಇದರ ಬಗೆಗ್ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •