ನಿಜಕ್ಕೂ ಅನುಶ್ರೀ ಗೆ ಇರುವ ಫ್ಯಾನ್ ಫಾಲವರ್ ಬಹುಶಹ ಟಾಪ್ ಹೀರೋಯಿನ್ ಆದಂತಹ ರಚಿತ ರಾಮ್ ಗೂ ಕೂಡ ಇಲ್ಲ ಅಂತ ಕಾಣಿಸುತ್ತದೆ. ಕೇವಲ ಅಂಕರಿಂಗ್ ಮೂಲಕ ಗಮನ ಸೆಳೆದ ಅನುಶ್ರೀ ಒಂದು ವೇಳೆ ಹೀರೋಯಿನ್ ಆಗಿದ್ದರೆ ಅಷ್ಟೇ ಕಥೆ. ಇಷ್ಟು ಪ್ರಖ್ಯಾತಿಯನ್ನು ಪಡೆದಿದ್ದ ಅನುಶ್ರೀ ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷದ ಬಳಿಕ ಮಾದಕ ಜಾಲದಲ್ಲಿ ಸಿಲುಕಿ ದೊಡ್ಡ ತಪ್ಪು ಮಾಡಿದರು. ತಾವು ಕಣ್ಣಿರು ಹಾಕಿದ್ದಲ್ಲದೇ ತಮ್ಮ ಕುಟುಂಬಕ್ಕೂ ಕೂಡ ನೋವನ್ನು ಉಂಟುಮಾಡಿದರು ಇದೆಲ್ಲದರಿಂದ ತುಂಬಾ ತಲೆ ಕೆಡಿಸಿಕೊಂಡಿದ್ದ ಅನುಶ್ರೀ ಅವರ ತಾಯಿ ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದರೆ. ಅದೇನೆಂದರೆ ಅನುಶ್ರೀ ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ ಅನುಶ್ರೀ ಗೆ ಅವರ ತಾಯಿ ಅಂದರೆ ಪಂಚ ಪ್ರಾಣವಂತೆ ತಂದೆ ಚಿಕ್ಕ ವಯಸ್ಸಿಗೆ ಕೈ ಕೊಟ್ಟ ಕಾರಣ ಇಬ್ಬರು
ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ್ದಾರೆ‌. ಇಂತಹ ತಾಯಿಗೆ ನೋವು

ಆದರೆ ಯಾರಿಂದಲೂ ಸಹಿಸುವುದಕ್ಕೆ ಆಗುವುದಿಲ್ಲ ಹಾಗಾಗಿ.
ಈ ಎಲ್ಲ ಘಟನೆಗಳಿಂದ ಹೊರ ಬಂದು ಈಗ ನೆಮ್ಮದಿಯಾಗಿದ್ದಾರೆ. ಆದರೆ ಶಶಿಕಲಾ ಮಾತನಾಡಿ ಈ 2021ರಲ್ಲಿ ಅನುಶ್ರೀ ಗೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ ಅನುಶ್ರೀ ಕಳೆದ ಮೂರು ನಾಲ್ಕು ವರ್ಷಗಳಿಂದ ಮದುವೆಯನ್ನು ಮುಂದೂಡುತ್ತ ಬಂದಿದ್ದಾರೆ. ಆದರೆ ಈ ವರ್ಷದಲ್ಲಿ ಮದುವೆಯಾಗುತ್ತಾಳೆ ಅಂತ ಮಾತನಾಡಿದ್ದಾರೆ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರಂತೆ. ಆದರೆ ಸಿನಿಮಾರಂಗದ ಹುಡುಗ ಬೇಡ ಎನ್ನುವುದು ಅವರ ತಾಯಿಯ ಬಯಕೆ ಅಷ್ಟೇ ಅಲ್ಲದೆ ಅನುಶ್ರೀ ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿಯಬೇಕು ಎಂದಿದ್ದಾರೆ ಒಟ್ಟಿನಲ್ಲಿ 2021 ರ ಒಳಗೆ ಮಗಳಿಗೆ ಮದುವೆ ಮಾಡುವುದು ನಿಶ್ಚಿತ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •